ಕಸಾಯಿ ಖಾನೆ ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಬೆಂಗಳೂರು ಮಹಾನಗರ ಪಾಲಿಕೆಯು ಇಲ್ಲಿರುವ
ಕಸಾಯಿ ಖಾನೆಗಳನ್ನು ಇಗ್ಗಲೂರು ಗ್ರಾಮಕ್ಕೆ ಸ್ಥಳಾಂತರಿಸಲು ಅಂತಿಮ
ಟೆಂಡರನ್ನು ಕರೆದಿದೆ. ಇದನ್ನು ವಿರೋಧಿಸಿ ಶನಿವಾರ ಬೆಳಿಗ್ಗೆ ೧೦
ಗಂಟೆಗೆ ಸರ್ವಪಕ್ಷಗಳು ಚಂದಾಪುರ ಸರ್ಕಲ್‌ನಲ್ಲಿ ರಸ್ತೆ
ತಡೆ ಮತ್ತು ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ.
ಆರು ಕಸಾಯಿ ಖಾನೆಗಳಿಂದ ದಿನಕ್ಕೆ ೪೦ ರಿಂದ ೫೦
ಟನ್ ಹಸು, ಕುರಿ ಮತ್ತು ಹಂದಿ ಮಾಂಸ ಪೂರೈಕೆಯಾಗುತ್ತದೆ.
ಇದರಿಂದ ತ್ಯಾಜ್ಯವಸ್ತುಗಳೇ ೧೦ ರಿಂದ ೧೫ ಟನ್ ಉತ್ಪಾದನೆಯಾಗುತ್ತದೆ.
ಇಗ್ಗಲೂರು ಗ್ರಾಮದಿಂದ ಎಲೆಕ್ಟ್ರಾಸಿಕ್ ಸಿಟಿ ೫
ಕಿ.ಮೀ, ನಾರಾಯಣ ಹೃದಯಾಲಯ ೨ ಕಿ.ಮೀ ದೂರ ಮತ್ತು ಕರ್ನಾಟಕ
ಹೌಸಿಂಗ್ ಬೋರ್ಡ್‌ನ ಸೂರ್ಯಾ ಸಿಟಿ ಪಕ್ಕದಲ್ಲಿಯೇ ಇದೆ. ಕರ್ನಾಟಕ
ಗೃಹ ಮಂಡಳಿಯು ಸಾವಿರಾರು ನಿವೇಶನಗಳನ್ನು ಈಗಾಗಲೇ ಹಂಚಿದ್ದು,
ಇಲ್ಲಿಯ ವಾತವರಣಕ್ಕೆ ಕಸಾಯಿ ಖಾನೆಯಿಂದ ಹಾನಿಯಾಗುವುದು
ಖಂಡಿತ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು