ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಹಳ್ಳಿ ದರ್ಶನ
ಮೈಸೂರು: ಹಳ್ಳಿಗಳ ಕುಶಲೋಪಚಾರ
ವಿಚಾರಿಸಲು ಮುಖ್ಯಮಂತ್ರಿ ಕೆ.ಆರ್.ಎಸ್‌ನ ದಡದ ಕಲ್ಲಹಳ್ಳಿಗೆ ಧಾವಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಊರಿಗೆ ಆಗಮಿಸಿದ
ಮುಖ್ಯಮಂತಿಯನ್ನು ತಮಟೆ, ನಗಾರಿಗಳ ಮೂಲಕ ಭರ್ಜರಿಯಗಿ
ಬರಮಾಡಿಕೊಳ್ಳಲಾಯಿತು.
ಮುಖ್ಯಮಂತ್ರಿಗಳಿಗಾಗಿ ಅಡುಗೆ ಮಾಡಲು ಭಟ್ಟರನ್ನು
ಕರೆಯಿಸಿ ಉಪ್ಸಾರು, ಮುದ್ದೆ, ಪಲ್ಯ ಮುಂತದ ಭಕ್ಷ್ಯಗಳನ್ನು
ತಯಾರಿಸಲಾಗಿತ್ತು.
ದಲಿತ ಚೆಲುವಯ್ಯನ ಮನೆಯಲ್ಲಿ
ರಾತ್ರಿಯನ್ನು ಕಳೆದ ಕುಮಾರ ಸ್ವಾಮಿ ಮತ್ತವರ ಬಳಗ
ಬೆಳಗ್ಗೆ ವೀರಶೈವರ ಬೀದಿಯ ವೀರಭದ್ರಸ್ವಾಮಿ ಮನೆಯಲ್ಲಿ
ತಿಂಡಿ ತಿಂದು ತಮ್ಮ ಮುಂದಿನ ಕಾರ್ಯಕ್ರಮಗಳಿಗೆ ಅಣಿಯಾದರು.
ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ
ಕುಮಾರ ಸ್ವಾಮಿ `ನಾನು ಜಾತಿ ಮತಗಳಿಗೆ ಬೆಲೆ ಕೊಡುವುದಿಲ್ಲ.
ಬಸವಣ್ಣನವರು ತೋರಿದ ಹಾದಿಯಲ್ಲಿ ನಡೆಯುತ್ತೇನೆ
ಎಂದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಹಿರಂಗ
ಸಭೆ ಉದ್ದೇಶಿಸಿ ಮಾತನಾಡುತ್ತಾ ಇನ್ನು ಮುಂದೆ ಸೌಮ್ಯ ಮುಖ್ಯಮಂತ್ರಿಯಾಗಿರುವುದಿಲ್ಲ.
ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಶಿಕ್ಷೆ ಎಂದರು.
ಜನಸಂಪರ್ಕ ಸಭೆಯಲ್ಲಿ ದೂರುಗಳ ಮಹಾಪೂರ.
ತಹಶೀಲ್ದಾರ್ ಸೇರಿದಂತೆ ನಾಲ್ಕು ಜನ ಅಧಿಕಾರಿಗಳ ಅಮಾನತು.
ಇನ್ನಷ್ಟು
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ
ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ
ತುಣುಕು ಸುದ್ದಿಗಳು
ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್
ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ
ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ