ಜಾರ್ಖಂಡ್‌ನಲ್ಲಿ ವಂದೇ ಮಾತರಂ ಸಪ್ತಾಹ
ಆರಂಭ
ರಾಂಚಿ : ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ
ಎನ್‌ಡಿಎ ಸರಕಾರ ವಂದೇ ಮಾತರಂ ಶತಮಾನೋತ್ಸವ ಆಚರಣೆ ಸಲುವಾಗಿ
ಒಂದು ವಾರದ ದೀರ್ಘ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮುಖ್ಯಮಂತ್ರಿ ಅರ್ಜುನ್ ಮುಂಡಾ ಮತ್ತು
ಸ್ಪೀಕರ್ ಇಂದರ್ ಸಿಂಗ್ ನಾಮ್‌ಧಾರಿ ಗುರುವಾರ ವಿಶೇಷ
ಕಾರ್‍ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಈ ವಿಶೇಷ ಸಪ್ತಾಹದ
ಬಗ್ಗೆ ಪ್ರಕಟಿಸಿದರು.
ವಂದೇಮಾತರಂ ಸಪ್ತಾಹದ ಪ್ರಯುಕ್ತ ಪ್ರತಿಯೊಂದು
ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ
ಕಾರ್‍ಯಕ್ರಮಗಳಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತೆ ಸೂಚಿಸಲಾಗಿದೆ.
ಇನ್ನಷ್ಟು
ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್
ಮುಖ್ಯಮಂತ್ರಿಗಳ ಹಳ್ಳಿ ದರ್ಶನ
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ
ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ
ತುಣುಕು ಸುದ್ದಿಗಳು
ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್
ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ
ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್