ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್
ವಾಷಿಂಗ್ಟನ್: ಅಮೇರಿಕಾದ ಅಣುಶಕ್ತಿ
ಕೇಂದ್ರಕ್ಕೆ ಐಬಿಎಂ ಸಂಸ್ಥೆ ಹೊಸ ಮಾದರಿಯ ಉನ್ನತ ಸಾಮರ್ಥ್ಯದ
ಸೂಪರ್ ಕಂಪ್ಯೂಟರ್ ಒದಗಿಸಲಿದೆ.
ಐಬಿಎಂ ಸಂಸ್ಥೆ ರೂಪಿಸಲಿರುವ ಸೂಪರ್ ಕಂಪ್ಯೂಟರ್
ಸೆಕೆಂಡ್‌ಗೆ ೧,೦೦೦ ಟ್ರಿಲಿಯನ್ ಲೆಕ್ಕಾಚಾರಗಳನ್ನು ಮಾಡಬಲ್ಲದಾಗಿದೆ.
ರೆಡ್ ಹ್ಯಾಟ್ ಲೈನಕ್ಸ್ ೪.೩ ತಂತ್ರಾಂಶ, ಎಎಂಡಿ ಅಪೇರ್ಟನ್ ತಂತ್ರಜ್ಞಾನವನ್ನು
ಹೊಂದಲಿದೆ.
ಮೆಕ್ಸಿಕೋದಲ್ಲಿರುವ ಲಾಸ್ ಅಲಾಮೊಸ್ ರಾಷ್ಟ್ರೀಯ
ಪ್ರಯೋಗಶಾಲೆಯಲ್ಲಿ `ರೊಡ್ ರನ್ನರ್
ಹೆಸರಿನಲ್ಲಿ ಸೂಪರ್ ಕಂಪ್ಯೂಟರ್ ನಿರ್ಮಾಣವಾಗಲಿದೆ.
ಇನ್ನಷ್ಟು
ಮುಖ್ಯಮಂತ್ರಿಗಳ ಹಳ್ಳಿ ದರ್ಶನ
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ
ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ
ತುಣುಕು ಸುದ್ದಿಗಳು
ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್
ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ
ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ