Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 09 September 2006 03:43 PM

ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ

ನವದೆಹಲಿ : ಸೆಪ್ಟೆಂಬರ್ ೭ರ ರಾತ್ರಿ ೧೧.೩೫ಕ್ಕೆ ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು ಭಾರತದ ಎಲ್ಲೆಡೆಯೂ ಈ ಗ್ರಹಣ ಗೋಚರಿಸಲಿದೆ.

ಚಂದ್ರಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಚಂದ್ರನ ಅತೀ ಸಣ್ಣ ಭಾಗ ಮಾತ್ರ ಮರೆಯಾಗಲಿದೆ. ಆದರೆ ಇದು ದೀರ್ಘಕಾಲ ಕಾಣಿಸಿಕೊಳ್ಳಲಿದೆ.

ಸ್ಪರ್ಶ ಕಾಲ : ೧೧.೩೫. (ಭಾರತೀಯ ಕಾಲಮಾನ)

ಮೋಕ್ಷ ಕಾಲ : ೧.೦೮

ನಗರದಲ್ಲಿ ಗ್ರಹಣ ಶಾಂತಿ ಪ್ರಯುಕ್ತ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ತಿರುಪತಿ ತಿಮ್ಮಪ್ಪ ದೇವಾಲಯವನ್ನು ಗ್ರಹಣದ ಹಿನ್ನೆಲೆಯಲ್ಲಿಗುರುವಾರ ಸಂಜೆ ೬.೩೦ರಿಂದ ಶುಕ್ರವಾರ ಮುಂಜಾನೆ ೧.೪೦ರವರೆಗೂ ಮುಚ್ಚಲಾಗುವುದು ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.

 

ಇನ್ನಷ್ಟು

ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ

ತುಣುಕು ಸುದ್ದಿಗಳು

ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್

ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ

ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com