ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್
ಕಾರ್ಯಾರಂಭ
ಮೈಸೂರು: ಮೈಸೂರು ಬಳಿಯ
ಕಡಕೊಳ ಕೈಗಾರಿಕ ಪ್ರದೇಶದಲ್ಲಿ ಶೀಘ್ರದಲ್ಲೇ ಉದ್ದೇಶಿತ `ಜವಳಿ
ಉದ್ಯಾನ(ಟೆಕ್ಸ್‌ಟೈಲ್ ಪಾರ್ಕ್)
ಕಾರ್ಯ ಪ್ರಾರಂಭಿಸುವುದು ಎಂದು ಕೈಗಾರಿಕೆ ಹಾಗೂ ವಾಣಿಜ್ಯ
ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ದೊಡ್ಡಬಳ್ಳಾಪುರ ಹಾಗೂ
ಬಳ್ಳಾರಿಯಲ್ಲಿ ಜವಳಿ ಉದ್ಯಾನಗಳಿವೆ. ಮೈಸೂರಿನ ಕಡಕೊಳ ಕೈಗಾರಿಕಾ
ಪ್ರದೇಶದಲ್ಲಿ ೧೫೩ ಎಕರೆ ಭೂಮಿಯನ್ನು ಜವಳಿ ಉದ್ಯಮಕ್ಕಾಗಿ ಮೀಸಲಿಡಲಾಗಿತ್ತು.
ಕಳೆದ ೬ ತಿಂಗಳಲ್ಲಿ ಯಾವುದೇ
ಉದ್ಯಮಿಗಳು ಜವಳಿ ಉದ್ಯಾನಕ್ಕೆ ಬರಲು ಇಚ್ಛೆ ತೋರದಿರುವುದು
ಆತಂಕಕ್ಕೆ ಈಡುಮಾಡಿತ್ತು. ಆದರೆ ಈಗ ಜವಳಿ ಉದ್ಯಮಿಗಳ ಸೊಸೈಟಿಯ
ಸದಸ್ಯರಿಗೆ ಸರ್ಕಾರ ಸಬ್ಸಿಡಿ ಘೋಷಿಸಿದ ನಂತರ ಹಲವು ಉದ್ಯಮಿಗಳು
ಆಸಕ್ತಿ ತೋರುತ್ತಿದ್ದಾರೆ. ಎಂದು ಜವಳಿ ಇಲಾಖೆಯ ಅಧಿಕಾರಿಗಳು
ಹೇಳಿದ್ದಾರೆ.
ಇನ್ನಷ್ಟು
ಭಯೋತ್ಪಾದನಾ
ಧಾಳಿ ಮುನ್ನೆಚ್ಚರಿಕೆ: ಪ್ರಧಾನಿ
ಜಗಜಿತ್ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಅಮಾನತು
ಬೆಂಗಳೂರು ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಪ್ರಯಾಣ
ಸೇವೆ
ಗಡಿವಿವಾದ: ಕೇಂದ್ರ ಸರ್ಕಾರದ ವಿರುದ್ಧ
ಧರಣಿ
ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ
ಅಬು ಸಲೇಂಗೆ ರಾಜಕೀಯ ಸೆಳೆತ!
ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ'
ಹತ
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ