Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 07 September 2006 10:36 AM

ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ

ಬೆಂಗಳೂರು: ಅಬ್ದುಲ್ ಕರೀಂ ತೆಲಗಿಯ ಛಾಪಾ ಕಾಗದ ಹಗರಣ ಕೇವಲ ೧೭೨ ಕೋಟಿ ರೂ ಎಂದು ಸರ್ಕಾರ ಹೇಳಿರುವುದು ಸುಳ್ಳು ಎಂಬುದು ಸಾಬೀತಾಗಿದೆ.

ಆದರೆ ಬೆಂಗಳೂರು ಪೋಲೀಸರ ಹತ್ತಿರವೇ ೨೦೦೦ ಕೋಟಿ.ರೂ ಹಣ ಬಚ್ಚಿ ಇಟ್ಟಿರುವುದಾಗಿ ತೆಲಗಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದಾನೆ.

ತೆಲಗಿಯನ್ನು ೨೦೦೩ ಡಿಸೆಂಬರ್ ರಂದು ಪುಣೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದೂವರೆ ತಾಸು ನಡೆದ ಈ ವಿಚಾರಣೆಯನ್ನು ತನಿಖಾ ತಂಡ ಸಿ.ಡಿ ಯಲ್ಲಿ ಮುದ್ರಿಸಿಕೊಂಡಿತ್ತು. ಈ ಸಿ.ಡಿಯನ್ನು ಕನ್ನಡ ವಾಹಿನಿಯೊಂದು ಮಂಗಳವಾರ ಮತ್ತು ಬುಧವಾರ ಪ್ರಸಾರ ಮಾಡಿದೆ.

ತೆಲಗಿಯ ವಿಚಾರಣೆಯ ಸಮಯದಲ್ಲಿ ಶರದ್ ಪವಾರ್, ರೋಶನ್ ಬೇಗ್, ಬಾವಾ, ಭುಜಬಲ್ ಅವರ ಹೆಸರು ಹೇಳಿದ್ದಾನೆ.

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com