ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್
ಮೈಸೂರು: ದಸರಾ ಮಹೋತ್ಸವದ ಬಗ್ಗೆ
ಮಾಹಿತಿ ನೀಡಲು ಮೈಸೂರು ನಗರ ಸಭೆ ಆವರಣದಲ್ಲಿ ಜಿಲ್ಲಾ
ಉಸ್ತುವಾರಿ ಸಚಿವ ಡಿ. ಟಿ. ಜಯಕುಮಾರ್ ಮಾಹಿತಿ ಕೇಂದ್ರವನ್ನು
ಪ್ರಾರಂಭಿಸಿದ್ದಾರೆ.
ಮಾಹಿತಿ ಕೇಂದ್ರದ ಜೊತೆಗೆ ಮೈಸೂರು
ದಸರಾದ ಬಗ್ಗೆ ಮಾಹಿತಿಯುಳ್ಳ
www.mysoredasara.com
ಮತ್ತು
www.karnatakatourism.com ಅಂತರ್ಜಾಲ ತಾಣಗಳನ್ನು
ಉದ್ಘಾಟಿಸಿದರು.
ಮೈಸೂರು ದಸರಾದ ಬಗ್ಗೆ ಮಾಹಿತಿ,ಕಾರ್ಯಕ್ರಮಗಳ ವಿವರ, ಹೋಟೆಲ್,
ವಸತಿ ಗೃಹ, ವೀಕ್ಷಣೀಯ ಸ್ಥಳಗಳ ವಿವರ, ಸಾರಿಗೆ ವ್ಯವಸ್ಥೆ,
ತುರ್ತು ವೈದ್ಯಕೀಯ ಸೇವಾ ವಿವರಗಳನ್ನು ಈ ಅಂತರ್ಜಾಲ ತಾಣಗಳು
ಹೊಂದಿವೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
0821-3203888, 3205888,
2418888.
ಇನ್ನಷ್ಟು
ಸೆಪ್ಟೆಂಬರ್
೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು