Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 06 September 2006 04:23 PM

ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್

ಲಕ್ನೋ : ಮುಂಬರಲಿರುವ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಗೆ ಕುಖ್ಯಾತ ದಾವೂದ್ ಇಬ್ರಾಹೀಂ ಮತ್ತು ಅಬುಸಲೇಂಗೆ ಟಿಕೇಟ್ ನೀಡಲು `ಅಪ್ನಾದಳ್' ಪಕ್ಷ ಮುಂದಾಗಿದೆ.

`ಅಪರಾಧಿಗಳಿಗೆ ಟಿಕೇಟ್ ನೀಡಲು ನಮಗೆ ಹಿಂಜರಿಕೆ ಇಲ್ಲ. ತಮ್ಮ ಹಳೆಯ ಮಾರ್ಗವನ್ನು ತ್ಯಜಿಸಿ ಒಳ್ಳೆಯ ನಾಗರೀಕರಾಗಬೇಕೆಂದು ಬಯಸುವ ಅಪರಾಧಿಗಳಿಗೆ ಪಕ್ಷ ಪ್ರೋತ್ಸಾಹ ನೀಡುತ್ತದೆ' ಎಂದು ಪಕ್ಷದ ಅಧ್ಯಕ್ಷರಾದ ಸೋನ್‌ಲಾಲ್ ಪಟೇಲ್ ಹೇಳುತ್ತಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕುಖ್ಯಾತ ಪಾತಕಿ ಬಬ್ಲುಶ್ರೀವಾಸ್ತವ್‌ನನ್ನು ಪಕ್ಷ ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com