ಭಯೋತ್ಪಾದನಾ ಧಾಳಿ ಮುನ್ನೆಚ್ಚರಿಕೆ: ಪ್ರಧಾನಿ
ನವದೆಹಲಿ: ಭಾರತೀಯ ಗುಪ್ತ ದಳ ಮತ್ತು
`ರಾ ಸರ್ಕಾರಕ್ಕೆ ಭಯೋತ್ಪಾದನಾ
ಧಾಳಿಗಳು ನಡೆಯಬಹುದು ಎಂಬ ಮುನ್ನೆಚ್ಚರಿಕೆ ನೀಡಿದೆ.
ಸಿನಿಮಾ ಮಂದಿರಗಳು, ವಾಣಿಜ್ಯ
ಸಂಕೀರ್ಣಗಳು, ಮಾರುಕಟ್ಟೆಗಳು, ಭಯೋತ್ಪಾದಕರ
ಗುರಿಗಳಾಗಬಹುದೆಂದು ಹೇಳಿವೆ. ಇದಲ್ಲದೆ ಅಣುಸ್ಥಾವರಗಳು ಹಾಗೂ ವಿದ್ಯುತ್
ಶಕ್ತಿಕೇಂದ್ರಗಳ ಮೇಲೆ ಧಾಳಿಗೆ ಉಗ್ರಗಾಮಿಗಳು ಯೋಚಿಸುವ ಸಾಧ್ಯತೆ
ಇದೆ. ಈ ಎಲ್ಲಾ ಯೋಜನೆಗಳ ನೀಲಿ ನಕಾಶೆ ಪಾಕಿಸ್ತಾನದಲ್ಲಿ
ತಯಾರುತ್ತದೆ ಎಂದು ಭದ್ರತಾ ಇಲಾಖೆಯ ಮೂಲಗಳು ತಿಳಿಸಿವೆ.
ಭಾರತದಲ್ಲಿಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆ
ಭಯೋತ್ಪಾದಕರನ್ನು ಪ್ರಚೋದಿಸುತ್ತಿದೆ ಎಂದು ಆಂತರಿಕ ರಕ್ಷಣಾ
ಸಭೆಯಲ್ಲಿ ಮನ ಮೋಹನ್ ಸಿಂಗ್ ತಿಳಿಸಿದರು.
ಇನ್ನಷ್ಟು
ಬೆಂಗಳೂರು ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಪ್ರಯಾಣ
ಸೇವೆ
ಗಡಿವಿವಾದ: ಕೇಂದ್ರ ಸರ್ಕಾರದ ವಿರುದ್ಧ
ಧರಣಿ
ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ
ಅಬು ಸಲೇಂಗೆ ರಾಜಕೀಯ ಸೆಳೆತ!
ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ'
ಹತ
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ
ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು