ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ
ಬೆಂಗಳೂರು: ರಾಜ್ಯ ಸರ್ಕಾರವು ಅಗಸ್ಟ್
೧೪ರಂದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಾರ್ವಜನಿಕ
ಸ್ಥಳಗಳಲ್ಲಿ ಪೆಪ್ಸಿ ಕೋಲಾ ಮುಂತಾದ ತಂಪು ಪಾನೀಯಗಳ ಮಾರಾಟವನ್ನು
ನಿಷೇಧಿಸಿತ್ತು. ರಾಜ್ಯ ಸರ್ಕಾರದ ಈ ನಿರ್ಣಯವನ್ನು
ಪ್ರಶ್ನಿಸಿ ಪೆಪ್ಸಿ ಕೋ ಇಂಡಿಯಾ ಲಿಮಿಟೆಡ್ ಸಂಸ್ಥೆ ಹೈಕೋರ್ಟ್‌ನಲ್ಲಿ ರಿಟ್
ಅರ್ಜಿಯನ್ನು ಸಲ್ಲಿಸಿತ್ತು.
ಇದರ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ
ಡಿ.ಎ. ಶೈಲೇಂದ್ರರನ್ನು ಒಳಗೊಂಡ ಪೀಠ ಶಾಲಾ ಕಾಲೇಜುಗಳನ್ನು ಹೊರೆತುಪಡಿಸಿ
ಉಳಿದ ಕಡೆ ನಿಷೇಧ ಹೇರಿರುವುದರ ಮೇಲೆ ತಡೆ ನೀಡಿದೆ.
ಸರ್ಕಾರ ತನ್ನ ಅಧಿಕಾರವನ್ನು
ಕ್ರಮಬದ್ಧವಾಗಿ ಉಪಯೋಗಿಸಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ತಡೆಯಾಜ್ಞೆಯ ಪ್ರಕಾರ ಶಾಲಾಕಾಲೇಜಿನ ನೂರು ಮೀಟರ್ ಆಸುಪಾಸಿನಲ್ಲಿ
ಮಾತ್ರ ತಂಪುಪಾನೀಯಗಳು ನಿಷೇಧವಾಗುವ ಸಂಭವವಿದೆ.
ಇನ್ನಷ್ಟು
ಅಬು ಸಲೇಂಗೆ ರಾಜಕೀಯ ಸೆಳೆತ!
ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ'
ಹತ
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ
ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು
ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ:
ಕರುಣಾನಿಧಿ
ಅಲ್-ಖೈದಾ ಪ್ರಮುಖ ನಾಯಕನ ಬಂಧನ
ಸ್ಕಾನ್
ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?