ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊಹತ
ಆಸ್ಟ್ರೇಲಿಯ: `ಕ್ರೊಕೊಡೈಲ್ ಹಂಟರ್
ಎಂದೇ ಪ್ರಸಿದ್ದರಾದ ಸ್ಟೀವ್ ಇರ್ವಿನ್ ಸೋಮವಾರ ವಿಷ ಪೂರಿತ `ಸ್ಟಿಂಗ್
ರೇ ಮೀನಿನ ಬಾಣದಿಂದ ಮೃತರಾಗಿದ್ದಾರೆ.
ಇವರಿಗೆ ೪೪ ವರ್ಷ ವಯಸ್ಸಾಗಿತ್ತು.
ಅವರು ಕ್ವೀನ್ಸ್‌ಲ್ಯಾಂಡ್‌ನ `ಬಟ್ ರೀಫ್
ಎನ್ನುವಲ್ಲಿ ಸಮುದ್ರದಾಳದಲ್ಲಿ ಇಳಿದು `ಓಶಿಯನ್ಸ್ ಡೆಡ್ ಲೀಸ್ಟ್
ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದರು. `ಸ್ಟೀವ್ ಈಜುತ್ತ
ಸ್ಟಿಂಗ್ ರೇ ಮೀನಿನ ಹತ್ತಿರ ನಡೆದುಬಿಟ್ಟರು. ಆ ಮೀನನ ಬಾಣವು ಸ್ಟಿವ್
ಅವರ ಎದೆಗೆ ನಾಟಿತುಎಂದು
ಅವರ ಜೊತೆಗಾರ ಹೇಳಿದ್ದಾರೆ.
ಪ್ರಾಣಿ ಪ್ರಿಯರಿಗೆ ಡಿಸ್ಕವರಿ ಚಾನೆಲ್, ಅನಿಮಲ್
ಪ್ಲಾನೆಟ್ ಮೂಲಕ ಪರಿಚಿತರಾದ ಇವರು ತಮ್ಮ `ಕ್ರಿಕಿ
ಎಂಬ ದೂರದರ್ಶನ ಕಾರ್ಯಕ್ರಮದಿಂದ ಪ್ರಸಿದ್ಧರಾಗಿದ್ದರು.
ಇನ್ನಷ್ಟು
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ
ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು
ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ:
ಕರುಣಾನಿಧಿ
ಅಲ್-ಖೈದಾ ಪ್ರಮುಖ ನಾಯಕನ ಬಂಧನ
ಸ್ಕಾನ್
ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಮಲೇಷಿಯಾ ತ್ರಿಕೋಣ ಸರಣಿಗೆ ಟೀಂ ಘೋಷಣೆ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ