Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 05 September 2006 01:05 PM

`ರಾಷ್ಟ್ರಕವಿ ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ

ಬೆಂಗಳೂರು: `ರಾಷ್ಟ್ರಕವಿ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಖ್ಯಾತ ಲೇಖಕ ದೇ.ಜವರೇಗೌಡ ಕಾರ್ಯ ನಿರ್ವಹಿಸಲಿದ್ದಾರೆ. ಕುವೆಂಪು ಅವರು ಮಾತ್ರ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಸರ್ಕಾರ ನೇಮಿಸಿರುವ ಆಯ್ಕೆ ಸಮಿತಿಯು ಕೆ. ಎಸ್. ನಿಸಾರ್ ಅಹಮದ್, ಕಮಲಾ ಹಂಪನಾ, ಬರಗೂರು ರಾಮಚಂದ್ರಪ್ಪ, ವಿವೇಕ ರೈ, ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಕಾರ್ಯದರ್ಶಿ ಐ. ಎಂ. ವಿಟ್ಠಲಮೂರ್ತಿ ಅವರನ್ನು ಒಳಗೊಂಡಿದೆ.

ಅನೇಕ ಲೇಖಕರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಆಯ್ಕೆ ಸಮಿತಿಯನ್ನು ರಚಿಸಲು ಕೇಳಿಕೊಂಡ ನಂತರ ಸಮಿತಿಯನ್ನು ರಚಿಸಲಾಯಿತು ಎಂದು ಮಾಹಿತಿ ಆಯುಕ್ತ ಕೆವಿಆರ್ ಟ್ಯಾಗೋರ್ ಹೇಳಿದ್ದಾರೆ.

ಇನ್ನಷ್ಟು

ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು

ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ: ಕರುಣಾನಿಧಿ

ಅಲ್-ಖೈದಾ ಪ್ರಮುಖ ನಾಯಕನ ಬಂಧನ

ಸ್ಕಾನ್ ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ

ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?

ಮಲೇಷಿಯಾ ತ್ರಿಕೋಣ ಸರಣಿಗೆ ಟೀಂ ಘೋಷಣೆ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com