Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 05 September 2006 01:16 PM

ಅಬು ಸಲೇಂಗೆ ರಾಜಕೀಯ ಸೆಳೆತ!

ಲಕ್ನೋ: ಅಬು ಸಲೇಮ್ ರಾಜಕೀಯ ಪ್ರವೇಶ ಮಾಡುವ ಸಾಧ್ಯತೆಗಳಿವೆ.

ಸಲೇಂನ ವಕೀಲರಾಗಿರುವ ಹರಜೋತ್‌ಸಿಂಗ್‌ರ ಪ್ರಕಾರ, ಮುಂಬೈ ಜೈಲಿನ ಬಿಗಿ ಭದ್ರತೆಯಲ್ಲಿರುವ ಸಲೇಂ ಮುಂಬರಲಿರುವ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಭಾಗವಹಿಸುವ ತಮ್ಮ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಕೇವಲ ಸಲೇಂನ ಆಸೆಯಾಗಿರದೆ ಉತ್ತರ ಪ್ರದೇಶದ ಮುಬಾರಕ್‌ಪುರ್‌ನ ಜನರ ಬೆಂಬಲವೂ ಇದೆಯೆಂದು ವಕೀಲ ಹರಜೋತ್ ಸಿಂಗ್ ಹೇಳಿದ್ದಾರೆ. ತಾನು ತಪ್ಪಿತಸ್ಥ ಹೌದೊ ಅಲ್ಲವೊ ಎಂದು ಚುನಾವಣೆಯ ಮೂಲಕ ಜನತೆಯನ್ನು ಕೇಳುತ್ತಾರಂತೆ.

ಇನ್ನಷ್ಟು

ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ' ಹತ

`ರಾಷ್ಟ್ರಕವಿ' ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ

ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು

ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ: ಕರುಣಾನಿಧಿ

ಅಲ್-ಖೈದಾ ಪ್ರಮುಖ ನಾಯಕನ ಬಂಧನ

ಸ್ಕಾನ್ ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ

ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?

ಮಲೇಷಿಯಾ ತ್ರಿಕೋಣ ಸರಣಿಗೆ ಟೀಂ ಘೋಷಣೆ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com