ಚೆನ್ನೈನಲ್ಲಿ ಸೆಟೆಲೈಟ್ ಸಿಟಿ ನಿರ್ಮಾಣ ಇಲ್ಲ:
ಕರುಣಾನಿಧಿ
ಚೆನೈ: ಚೆನ್ನೈನಿಂದ ೩೦ ಕಿ.ಮೀ ದೂರದ
೩೦,೦೦೦ ಎಕರೆ ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಿದ್ದ ಸೆಟೆಲೈಟ್ ಸಿಟಿ
ಯೋಜನೆಯನ್ನು ತಮಿಳುನಾಡಿನ ಡಿಎಂಕೆ ಸರ್ಕಾರ ಕೈಬಿಟ್ಟಿದೆ.
ಸರ್ಕಾರದ ಪ್ರಮುಖ ಅಂಗಪಕ್ಷವಾದ ಪಿಎಂಕೆಯಿಂದ
ಬಂದ ಒತ್ತಡದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.
ಉದ್ದೇಶಿತ ಸೆಟೆಲೈಟ್ ನಗರ ನಿರ್ಮಾಣದ ಪ್ರದೇಶದ
ವ್ಯಾಪ್ತಿಗೆ ಸುಮಾರು ೪೪ ಹಳ್ಳಿಗಳು ಬರುತ್ತವೆ. ಹಳ್ಳಿಗರ ಭೂಮಿಯನ್ನು
ಕಬಳಿಸಿ ಸರ್ಕಾರ ಈ ಯೋಜನೆಯನ್ನು ಪೂರೈಸುವುದು ಸರಿಯಲ್ಲ
ಎಂದು ಪಿಎಂಕೆ ನಾಯಕರು ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯು ಹತ್ತಿರವಿರುವುದರಿಂದ
ಡಿಎಂಕೆ ಪಕ್ಷವು ಪಿಎಂಕೆ ಪಕ್ಷದೊಂದಿಗಿನ ಮೈತ್ರಿಯನ್ನು
ಹಾಳುಗೆಡುವ ಸಾಹಸಕ್ಕೆ ಕೈಹಾಕದಂತೆ ಜಾಗರೂಕತೆಯಿಂದ ಈ ನಿರ್ಣಯ
ತೆಗೆದುಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಮತ.
ಇನ್ನಷ್ಟು
ಅಲ್-ಖೈದಾ ಪ್ರಮುಖ ನಾಯಕನ ಬಂಧನ
ಸ್ಕಾನ್
ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಮಲೇಷಿಯಾ ತ್ರಿಕೋಣ ಸರಣಿಗೆ ಟೀಂ ಘೋಷಣೆ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ