Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 04 September 2006 05:39 PM

ಸ್ಕಾನ್ ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ

ನ್ಯೂಯಾರ್ಕ್: ಸ್ಕ್ಯಾನ್ ಡಿಸ್ಕ್ ಇತ್ತೀಚೆಗೆ ಸ್ಯಾನ್‌ಸ ಸಿ 200 ಎನ್ನುವ ಹೊಸ ಎಂಪಿ೩ ಪ್ಲೇಯರ್ ಅನ್ನು ಹೊರತಂದಿದೆ. ಇದು ಎಂಪಿ, ಡಬ್ಲ್ಯೂಎಂಎದೊಂದಿಗೆ ರೇಡಿಯೋ, ಧ್ವನಿ ಮುದ್ರಣ ಸಾಮರ್ಥ್ಯದ ಮೈಕ್ರೋ ಎಸ್‌ಡಿ ಮೆಮೋರಿ ಕಾರ್ಡ್ ಸೌಲಭ್ಯವನ್ನು ಹೊಂದಿದೆ.

ಇದು ಕೇವಲ 1.4 ಇಂಚ್ ಉದ್ದವಾಗಿದ್ದು 128 X 98 ಪಿಕ್ಸೆಲ್ ವರ್ಣ ಎಲ್‌ಸಿಡಿ ಪರದೆಯನ್ನು ಹೊಂದಿದೆ.

೧೫ ಗಂಟೆಗಳವರೆಗೂ ಬ್ಯಾಟರಿ ಬದಲಾಯಿಸದೆ ಸಂಗೀತವನ್ನು ಆಲಿಸಬಹುದು. ಅಕ್ಟೋಬರ್‌ನಿಂದ ಮಾರುಕಟ್ಟೆಯಲ್ಲಿ ಈ ಡಿಸ್ಕ್ ಲಭ್ಯವಿದೆ. ಈ ಉತ್ಪನ್ನವು 1 ಗಿಗಾಬೈಟ್ ಹಾಗೂ 2 ಗಿಗಾ ಬೈಟ್ ಸಾಮರ್ಥ್ಯಗಳುಳ್ಳ ಎರಡು ಮಾದರಿಯಲ್ಲಿ ಲಭ್ಯವಾಗಲಿವೆ. 1 ಗಿಗಾಬೈಟ್ ಮಾದರಿಯ ಬೆಲೆ- 80 ಡಾಲರ್ ಹಾಗೂ 2 ಗಿಗಾಬೈಟ್ ಮಾದರಿಯ ಬೆಲೆ 100 ಡಾಲರ್ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಇನ್ನಷ್ಟು

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು

ದುಡ್ಡು ಉಳಿಸಲು ಇಂಟೆಲ್ ಕಂಪೆನಿ ಸಿಬ್ಬಂದಿ ಕಡಿತ

ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com