Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 04 September 2006 06:12 PM

ಅಲ್-ಖೈದಾ ಪ್ರಮುಖ ನಾಯಕನ ಬಂಧನ

ಬಾಗ್ದಾದ್: ಅಲ್-ಖೈದಾ ಉಗ್ರಗಾಮಿ ಸಂಘಟನೆಯ ಎರಡನೇ ಪ್ರಮುಖ ನಾಯಕ ಹಮೀದ್ ಜಮ್ಮು ಅಲ್-ಸೈದಿಯನ್ನು ಬಂಧಿಸಿರುವುದಾಗಿ ಇರಾಕ್‌ನ ಭದ್ರತಾ ಸಲಹೆಗಾರ ಮುವಾಫಾಕ್ ಅಲ್- ರುಬೈ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಸಮರ್ರಾ ಸಮೀಪದ ಮಂದಿರವನ್ನು ಧ್ವಂಸಗೊಳಿಸಿದ ಆರೋಪವನ್ನು ಹೊಂದಿರುವ

ಸೈದಿ ಇರಾಕ್ ಮೂಲದವನಾಗಿದ್ದಾನೆ. ಇರಾಕಿನ ಉಗ್ರಗಾಮಿ ಗುಂಪು ಹೈಥಂ ಆಲ್ ಬದ್ರಿಯ ನಿರ್ದೇಶನದ ಮೇರೆಗೆ ಮಸೀದಿಯ ಚಿನ್ನದ ಗೋಪುರವನ್ನು ಕೆಡವಿದ್ದನು ಎನ್ನಲಾಗಿದೆ.

ಯುಎಸ್ ವಾಯುಪಡೆಯಿಂದ ಆಲ್ ಖೈದಾ ಮುಖ್ಯಸ್ಥ ಜರ್ಗಾವಿಯ ಹತ್ಯೆಯಾದ ನಂತರ ಮಸ್ರಿ ಯನ್ನು ತಂಡದ ನಾಯಕನಾಗಿ ನೇಮಿಸಿ ಭಯೋತ್ಪಾದನೆಯ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ರುಬೈ ಹೇಳಿದ್ದಾರೆ.

ಇನ್ನಷ್ಟು

ಸ್ಕಾನ್ ಡಿಸ್ಕ್ ಸ್ಯಾನ್‌ಸ ಹೊಸ ಉತ್ಪನ್ನ ಬಿಡುಗಡೆ

ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?

ಮಲೇಷಿಯಾ ತ್ರಿಕೋಣ ಸರಣಿಗೆ ಟೀಂ ಘೋಷಣೆ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com