ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ನಿವೇಶನಗಳ ಹಂಚಿಕೆ ಆರಂಭ
ಬೆಂಗಳೂರು : ಕರ್ನಾಟಕ ಗೃಹ
ಮಂಡಳಿಯು ಸೂರ್‍ಯನಗರ(ಆನೇಕಲ್ ಬಳಿ)ದಲ್ಲಿ ನಿವೇಶನಗಳನ್ನು
ಹಂಚಲಿದ್ದು ಭಾನುವಾರ ಈ ನಿವೇಶನಗಳ ನೋಟೀಸು ಜಾರಿ ಮಾಡಲಿದೆ.
`೨೮೩ ಎಕರೆಯಲ್ಲಿ ನಿವೇಶನಗಳನ್ನು
ಗುರುತಿಸಲಾಗಿದೆ. ಮುಂದಿನ ವರ್ಷ ಮಾರ್ಚ್ ತಿಂಗಳೊಳಗೆ ಸೂರ್‍ಯನಗರ
ನಿರ್ಮಾಣ ಕಾರ್‍ಯವನ್ನು ಪೂರ್ಣಗೊಳಿಸಲಾಗುವುದು
ಎಂದು ಕೆಎಚ್‌ಬಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಹೇಳಿದ್ದಾರೆ.
ಈಗಾಗಲೇ ನಗರ ನಿರ್ಮಾಣ ಕಾರ್‍ಯದಲ್ಲಿ ಶೇ.೭೦
ರಷ್ಟು ಕೆಲಸ ಮುಗಿದಿದ್ದು ಒಳಚರಂಡಿ ವ್ಯವಸ್ಥೆ ಮತ್ತು ಹೊರಗಿನ
ವಿದ್ಯುತ್ ಕಾಮಗಾರಿ ಬಾಕಿಯಿದೆ. ಶಾಲೆ, ಉದ್ಯಾನವನ, ಆಸ್ಪತ್ರೆ, ಸಮುದಾಯ
ಭವನವನ್ನು ಸೂರ್ಯನಗರ ಹೊಂದಲಿದೆ.
ಅರ್ಜಿಗಳ ವಿವರಕ್ಕಾಗಿ ಸಂಪರ್ಕಿಸಿ:
www.karnatakahousing.com
and
www.khbcustomerinfo.com
ಇನ್ನಷ್ಟು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು'
ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ
ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ
ಹೈಟೆಕ್ ಓಣಂ: ಆನ್‌ಲೈನ್ ಹೂ ಜೋಡಣೆ ಸ್ಪರ್ಧೆ
ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ
ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ
ವಿಶ್ವಕನ್ನಡ ಸಮ್ಮೇಳನ - ೨೦೦೬
ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ
ಕೊಡುಗೆ