ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ
ಬೆಂಗಳೂರು : ಸೆಪ್ಟೆಂಬರ್ ೫ರಂದು ನಡೆಯುವ
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಜ್ಯದ ೧೪ ಮಂದಿ ಶಿಕ್ಷಕರಿಗೆ
ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲೆ : ಮೆಹಬೂಬ್ ಜಾನ್(ಬೆಂಗಳೂರು),
ಸಿ. ಹನುಮಂತರಾಯಪ್ಪ (ದೊಡ್ಡಬಳ್ಳಾಪುರ), ಜಿ. ಎಂ. ಶರಣಯ್ಯ(ದಾವಣಗೆರೆ),
ಎಸ್ ಶಿವಚಿದಂಬರ(ಮಂಡ್ಯ), ಕರುಣಾಕರ ಶೆಟ್ಟಿ (ಉಡುಪಿ), ಸುನಂದ
ಚನ್ನಬಸವಯ್ಯ ಬೆನ್ನೂರು(ಚಿಕ್ಕೋಡಿ), ಚನ್ನಪ್ಪ ಗಂಗವ್ವ ಹೊನ್ನಪ್ಪನವರ್(ಹಾವೇರಿ),
ಬಸವಣ್ಣ ಹನುಮಂತಪ್ಪ ನರಸಾಪುರ(ಬಾಗಲಕೋಟೆ), ಮತ್ತು
ಅಡಿವೆಪ್ ಪಿ. ಅಂಗಡಿ(ಕೊಪ್ಪಳ).
ಪ್ರೌಢ ಶಾಲೆ: ಕೆ. ಎಸ್. ಗಿರೀಶ್(ತುಮಕೂರು),
ಎಂ. ಪ್ರಕಾಶ್(ಉಡುಪಿ), ಗುಲಪ್ಪ ಗಂಗಪ್ಪ ಲೊಬೊಗೊಳ್(ಧಾರವಾಡ)
ಮತ್ತು ಶಿವಪುತ್ರಪ್ಪ ಸಂಗಪ್ಪ ಭೂತಾಳ್(ರಾಯಚೂರ್),
ವಿಶೇಷ ವಿಭಾಗದಲ್ಲಿ: ಎಚ್.ಎನ್. ಶುಭದ
ಇನ್ನಷ್ಟು
ವಿಶ್ವಕನ್ನಡ ಸಮ್ಮೇಳನ - ೨೦೦೬
ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ
ಕೊಡುಗೆ
ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ
ಸೇನ್
`ವಂದೇ ಮಾತರಂ' ಹಾಡಲು
ಸರ್ಕಾರದ ನಿರ್ದೇಶನ
ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ
ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ
ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ
ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ