Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 02 September 2006 01:22 PM

ಹೈಟೆಕ್ ಓಣಂ: ಆನ್‌ಲೈನ್ ಹೂ ಜೋಡಣೆ ಸ್ಪರ್ಧೆ

ತಿರುವಂತನಂತಪುರ: ಈ ಬಾರಿಯ ಓಣಂ ಹಬ್ಬಕ್ಕೆ `ಸೈಬರ್ ಟಚ್ ನೀಡಲು ಕೇರಳದ ಇ-ಸಾಕ್ಷರತಾ ಸಂಸ್ಥೆ `ಅಕ್ಷಯಾ ಯೋಚಿಸಿದೆ.

ಸಂಸ್ಥೆಯ ವೆಬ್‌ಸೈಟ್ www.akshaya.net ನಲ್ಲಿ ಆಸಕ್ತರಿಗೆ ಹೂಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ವಿವಿಧ ಶೈಲಿಯ ಹೂಗಳನ್ನು ಸೇರಿಸಿ `ಪೂಕ್ಕಲಂ (ಹೂಗಳಿಂದ ಮಾಡುವ ಅಲಂಕಾರ ) ರಚಿಸಬಹುದು.

ಸಾಂಪ್ರದಾಯಿಕ ಶೈಲಿಯಲ್ಲಿಯೂ ಹೂಗಳನ್ನು ಸಿಂಗಾರಿಸಿ ಕಳುಹಿಸಬಹುದು. ಈ ರೀತಿಯ `ಡಿಜಿಟಲ್ ಸ್ಪರ್ಧೆ ದೇಶದಲ್ಲೇ ಪ್ರಥಮ ಎಂದು ಅಕ್ಷಯಾ ಸಂಸ್ಥೆಯ ವಕ್ತಾರ ಹೇಳಿದ್ದಾರೆ. ಓಣಂ ಹಬ್ಬದ ಸಂಭ್ರಮ ಸೆಪ್ಟೆಂಬರ್ ೫ ರಿಂದ ಶುರುವಾಗಲಿದೆ.

ಇನ್ನಷ್ಟು

ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ

ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ

ವಿಶ್ವಕನ್ನಡ ಸಮ್ಮೇಳನ - ೨೦೦೬

ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ ಕೊಡುಗೆ

ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ ಸೇನ್

`ವಂದೇ ಮಾತರಂ' ಹಾಡಲು ಸರ್ಕಾರದ ನಿರ್ದೇಶನ

ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ

ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ

ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com