Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 02 September 2006 04:46 PM

ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ

ಬೆಂಗಳೂರು: ವಾಹನಗಳು ಸರಾಗವಾಗಿ ಹೋಗುವಂತೆ ಮಾಡಲು ಜೆ.ಸಿ.ರಸ್ತೆ ಮಿನರ್ವ ಜಕ್ಷಂನ್‌ನಿಂದ ಟೌನ್‌ಹಾಲ್ ತನಕ ಮತ್ತು ಹೆಚ್ ಸಿದ್ದಯ್ಯ ರಸ್ತೆ, ಮತ್ತು ಜೆ.ಸಿ.ರಸ್ತೆಯಿಂದ ಊರ್ವಶಿ ಚಿತ್ರಮಂದಿರದ ತನಕ ಪಾರ್ಕಿಂಗ್ ನಿಷೇದ ಮಾಡಲಾಗಿದೆ.

ಇದು ಸೆ.೩ರಿಂದ ಜಾರಿಯಾಗುತ್ತದೆ. ಜನರು ತಮ್ಮ ವಾಹನಗಳನ್ನು ಜೆ.ಸಿ. ರಸ್ತೆಯ ಬೆಂಗಳೂರು ಮಹಾನಗರ ಪಾಲಿಕೆಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಲು ಸಂಚಾರಿ ಆರಕ್ಷಕರು ಕೋರಿದ್ದಾರೆ. ಈ ಸ್ಥಳದಲ್ಲಿ ೨೫೦ ಕಾರುಗಳನ್ನು, ಮತ್ತು ಒಂದು ಸಾವಿರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ ಎಂದು ಟ್ರಾಫಿಕ್ ಎಸಿಪಿ ವಿ.ಮನೋಹರ್ ತಿಳಿಸಿದ್ದಾರೆ.

ಇನ್ನಷ್ಟು

ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ

ಹೈಟೆಕ್ ಓಣಂ: ಆನ್‌ಲೈನ್ ಹೂ ಜೋಡಣೆ ಸ್ಪರ್ಧೆ

ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ

ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ

ವಿಶ್ವಕನ್ನಡ ಸಮ್ಮೇಳನ - ೨೦೦೬

ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ ಕೊಡುಗೆ

ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ ಸೇನ್

`ವಂದೇ ಮಾತರಂ' ಹಾಡಲು ಸರ್ಕಾರದ ನಿರ್ದೇಶನ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com