ದುಡ್ಡು ಉಳಿಸಲು ಇಂಟೆಲ್ ಕಂಪೆನಿ ಸಿಬ್ಬಂದಿ ಕಡಿತ
ಸಾನ್ ಫ್ರಾನ್ಸಿಸ್‌ಕೋ: `ಮೈಕ್ರೋಚಿಪ್
ತಯಾರಿಕೆಯಲ್ಲಿ ವಿಶ್ವದ ಅಗ್ರ ಸ್ಥಾನದಲ್ಲಿರುವ ಇಂಟೆಲ್ ಸಂಸ್ಥೆ
ಇತ್ತೀಚಿಗೆ ತೆಗೆದುಕೊಂಡ ನಿರ್ಣಯದ ಪ್ರಕಾರ ಕಂಪೆನಿ ಮಾನವ ಸಂಪನ್ಮೂಲ
ವಿಭಾಗದ ಸಿಬ್ಬಂದಿಯನ್ನು ಶೇ.೧೦ ರಷ್ಟು ಕಡಿತಗೊಳಿಸಲಿದೆ.
ಕಳೆದ ಮೂರು ತಿಂಗಳಿಂದ ನಡೆಸಿದ ಸಮೀಕ್ಷೇಯನ್ನು
ಗಮನಿಸಿಕೊಂಡು ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದ ಸುಮಾರು
ಒಂದು ಬಿಲಿಯನ್ ಡಾಲರ್‌ನಷ್ಟು ಉಳಿತಾಯವಾಗಲಿದೆ. `ಕಾರ್ಯಕ್ಷಮತೆ
ಹೆಚ್ಚಿಸಿಕೊಂಡು ಎಎಂಡಿ(ಅಡ್ವಾನ್ಸ್ಡ್ ಮೈಕ್ರೋ ಡಿವೈಸ್) ಸಂಸ್ಥೆಗೆ ಕಠಿಣ
ಸ್ಪರ್ಧೆ ನೀಡುವುದು ನಮ್ಮ ಉದ್ದೇಶ
ಎಂದು ಇಂಟೆಲ್ ಸಂಸ್ಥೆಯ ವಕ್ತಾರ ಚಕ್ ಮುಲ್ಲಾಯ್ ಹೇಳಿದ್ದಾರೆ.
ಇನ್ನಷ್ಟು
ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ
ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ
ಹೈಟೆಕ್ ಓಣಂ: ಆನ್‌ಲೈನ್ ಹೂ ಜೋಡಣೆ ಸ್ಪರ್ಧೆ
ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ
ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ
ವಿಶ್ವಕನ್ನಡ ಸಮ್ಮೇಳನ - ೨೦೦೬
ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ
ಕೊಡುಗೆ
ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ
ಸೇನ್