Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 02 September 2006 01:01 PM

ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ

ನವದೆಹಲಿ: ಕರ್ನಾಟಕ-ಮಹಾರಾಷ್ಟ್ರದ ಗಡಿ ವಿವಾದ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಾನು ಸಲ್ಲಿಸಿದ ಪ್ರಮಾಣ ಪತ್ರವನ್ನು ವಾಪಾಸ್ ಪಡೆದಿದೆ.

ತಾನು ಈಗ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕೆಲವು ಬದಲಾವಣೆಗಳಾಗಬೇಕಿದೆ. ಈಗ ಸಲ್ಲಿಸಿರುವ ಪ್ರಮಾಣ ಪತ್ರವನ್ನು ನಿರ್ಲಕ್ಷಿಸಬೇಕಾಗಿ ಕೋರಿ ಕರ್ನಾಟಕ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲ ಸಂಜಯ್ ಹೆಗ್ಡೆಯವರಿಗೆ ಕೂಡ ಕೇಂದ್ರ ಪತ್ರವನ್ನು ರವಾನಿಸಿದೆ.

ಗಡಿ ವಿವಾದದ ಬಗ್ಗೆ ಕೇಂದ್ರ ಸರಕಾರವು ತೋರುತ್ತಿರುವ ಪಕ್ಷಪಾತ ನೀತಿಯನ್ನು ರಾಜ್ಯದಲ್ಲಿ ಕನ್ನಡ ಕಟ್ಟಾಳುಗಳು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನಷ್ಟು

ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ

ವಿಶ್ವಕನ್ನಡ ಸಮ್ಮೇಳನ - ೨೦೦೬

ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ ಕೊಡುಗೆ

ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ ಸೇನ್

`ವಂದೇ ಮಾತರಂ' ಹಾಡಲು ಸರ್ಕಾರದ ನಿರ್ದೇಶನ

ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ

ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ

ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com