ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ
ಸೇನ್
ನವದೆಹಲಿ : ಸಿನಿಮಾ ಕ್ಷೇತ್ರದಲ್ಲಿ ಮಾಡಿದ
ಉನ್ನತ ಸಾಧನೆಯನ್ನು ಪರಿಗಣಿಸಿ ನೀಡಲಾಗುವ ಅತ್ಯುನ್ನತ ದಾದಾ
ಸಾಹೇಬ್ ಫಾಲ್ಕೆ ಪ್ರಶಸ್ತಿ `ಬಂಗಾಳಿಯ ಸಮಸ್ಯಾತ್ಮಕ ನಟಿ
ಸುಚಿತ್ರ ಸೇನ್ ಕೈಯಿಂದ ಜಾರಿ ಮರಾಠಿ ನಟಿ ಸುಲೋಚನ ಅವರ ಮಡಿಲಿಗೆ
ಬೀಳುವ ನಿರೀಕ್ಷೆಯಿದೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ
ಮೃಣಾಲ್ ಸೇನ್, ಆಡೂರ್ ಗೋಪಾಲಕೃಷ್ಣನ್, ಯಶ್ ಚೋಪ್ರ, ಮತ್ತು
ನಾಗೇಶ್ ರಾವ್ ಅವರ ಆಯ್ಕೆ ಸಮಿತಿ ಅನೌಪಚಾರಿಕವಾಗಿ ಈ ಹೇಳಿಕೆ ನೀಡಿದೆ.
ಇನ್ನಷ್ಟು
`ವಂದೇ ಮಾತರಂ' ಹಾಡಲು
ಸರ್ಕಾರದ ನಿರ್ದೇಶನ
ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ
ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ
ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ
ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ
ವಂದೇಮಾತರಂ ಶತಮಾನೋತ್ಸವ
ಗೊಂದಲದಲ್ಲಿ
ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್
ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ