ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ
ಕೊಡುಗೆ
ಬೆಂಗಳೂರು: ದೂರಸಂವೇದಿ ಹಾಗೂ ಜಾಲ
ಸಂಪರ್ಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹುವೈ ತಂತ್ರಜ್ಞಾನ
ಸಂಸ್ಥೆ ಬೆಂಗಳೂರಿನಲ್ಲಿ ಆಪ್ಟಿಕಲ್ ಜಾಲ ಸಂಪರ್ಕ ಉತ್ಪನ್ನಗಳ
ಆಧಾರಿತ ಹೊಸ ತಂತ್ರಜ್ಞಾನ ಸೌಲಭ್ಯ ಕೇಂದ್ರವನ್ನು ತೆರಯಲಿದೆ.
ಹೊಸ ಕೇಂದ್ರವು ಹೊಸ ಪೀಳಿಗೆಯ ಆಪ್ಟಿಕ್ಸ್
ಸರಣಿಯ ಗುಪ್ತಮಾಹಿತಿ ಆಪ್ಟಿಕ್ ಜಾಲ ಉತ್ಪನ್ನಗಳನ್ನು
ತಯಾರಿಕೆಯತ್ತ ಗಮನಹರಿಸುವುದು. ಐಪಿಟಿವಿ, ಟ್ರಿಪಲ್ ಪ್ಲೇ (ಒಮ್ಮೆಗೆ
ಹೈ ಸ್ಪೀಡ್ ಅಂತರ್ಜಾಲ ಸೇವೆ, ಟಿವಿ, ಮತ್ತು ಧ್ವನಿ ಪ್ರಸಾರ), ಮೊಬೈಲ್
ಸೇವೆ ಹಾಗೂ ಗುತ್ತಿಗೆ ಆಧಾರಿತ ಸೇವೆಯನ್ನು ಒದಗಿಸುವುದಾಗಿ ಸಂಸ್ಥೆಯ
ಉಪ ನಿರ್ದೇಶಕ ವಿರೇಂದರ್ ಗುಪ್ತಾ ಹೇಳಿದ್ದಾರೆ.
ಹೊಸ ಕೇಂದ್ರವು ೧೮೦ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು
ಒಳಗೊಂಡಿರುತ್ತದೆ ಎಲ್ಲರೂ ನಿಸ್ತಂತು(ವೈರ್‌ಲೆಸ್) ಜಾಲ ಸಂಪರ್ಕ ವ್ಯವಸ್ಥೆಯ
ಉತ್ಪನ್ನಗಳ ಅಭಿವೃದ್ಧಿಯಲ್ಲಿ ತೊಡಗಲಿದ್ದಾರೆ ಎಂದು ಸಂಸ್ಥೆಯ ಉಪನಿರ್ದೇಶಕ
ವಿರೇಂದರ್ ಗುಪ್ತಾ ಹೇಳಿದ್ದಾರೆ.
ಇನ್ನಷ್ಟು
ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ
ಸೇನ್
`ವಂದೇ ಮಾತರಂ' ಹಾಡಲು
ಸರ್ಕಾರದ ನಿರ್ದೇಶನ
ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ
ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ
ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ
ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ
ವಂದೇಮಾತರಂ ಶತಮಾನೋತ್ಸವ
ಗೊಂದಲದಲ್ಲಿ
ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್