ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ
ಬಾಲ್ಟಿಮೋರ್: ಬಾಲ್ಟಿಮೋರ್‌ನಲ್ಲಿ ನಡೆಯಲಿರುವ
ನಾಲ್ಕನೆ ವಿಶ್ವ ಕನ್ನಡ ಸಮ್ಮೇಳನ ಇಂದು ವೈಭವ ಪೂರ್ಣವಾಗಿ
ಉದ್ಘಾಟನೆಗೊಳ್ಳಲಿದೆ.
ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ
ಈಗಾಗಲೆ ಬಾಲ್ಟಿಮೋರ್‌ಗೆ ತೆರಳಿದ್ದು, ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ನಾಲ್ಕನೂರು ಸ್ವಯಂ ಸೇವಕರು ಕಾರ್ಯಕ್ರಮವನ್ನು
ಅಚ್ಚುಕಟ್ಟಾಗಿ ನಡೆಸಲು ಹಗಲು-ಇರುಳು ಶ್ರಮಿಸುತ್ತಿದ್ದಾರೆ.
ಸಮ್ಮೇಳನಕ್ಕೆ ಸುಮಾರು ನಾಲ್ಕು ಸಾವಿರ ಜನರ
ಆಗಮನದ ನಿರೀಕ್ಷೆಇದೆ. `ರಾಜ್ ಕುಮಾರ್' ಮತ್ತು `ಕಾವೇರಿ' ಸಭಾಂಗಣದಲ್ಲಿ
ಮೂರು ದಿನಗಳ ಕಾಲ ಸಾಹಿತ್ಯ, ಸಿನೆಮಾ, ಸಂಗೀತ, ನೃತ್ಯ, ಹೀಗೆ
ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಕರ್ನಾಟಕದ ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ
ಯಡಿಯೂರಪ್ಪ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ವಾಣಿಜ್ಯ ಕ್ಷೇತ್ರವನ್ನು ಪ್ರತಿನಿಧಿಸುವ ೧೨ ಸದಸ್ಯರ ಸರ್ಕಾರಿ
ಆಯೋಗ ಬಾಲ್ಟಿಮೋರ್ ತಲುಪಿದೆ. ಇದೇ ಭೇಟಿಯ ಸಂದರ್ಭದಲ್ಲಿ ಅನೇಕ
ವಾಣಿಜ್ಯ ಒಪ್ಪಂದಗಳಾಗುವ ನಿರೀಕ್ಷೆಯಿದೆ.
ಇನ್ನಷ್ಟು
ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ
ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ
ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ
ವಂದೇಮಾತರಂ ಶತಮಾನೋತ್ಸವ
ಗೊಂದಲದಲ್ಲಿ
ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್
ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು