Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Monday, 28 July 2008 10:36 PM

 ಅನಿವಾಸಿ ಕನ್ನಡಿಗ ಸ್ನೇಹಿತರೆ,

 

ಭಾರತದೊಳಗಿನ ನಿಮ್ಮ ಅಜ್ಜಅಜ್ಜಿ, ತಾಯಿತಂದೆ, ಅಣ್ಣತಮ್ಮ, ಅಕ್ಕತಂಗಿ, ಮಗಸೊಸೆ, ಮಗಳುಅಳಿಯ, ಮೊಮ್ಮಕ್ಕಳು, ಅತ್ತೆಮಾವ, ಚಿಕ್ಕಪ್ಪದೊಡ್ಡಪ್ಪ, .... ಬಂಧುಗಳಿಗಿಂತ ಹೆಚ್ಚಿನ ಪ್ರೀತಿ ಕೊಟ್ಟ ಒಲವಿನ ಗೆಳೆಯಗೆಳತಿಯರು, ಹಿತೈಷಿಗಳು, ಮರೆಯಲಾರದ ಛಾಪು ಒತ್ತಿದ ನಿಮ್ಮ ಮೇಷ್ಟ್ರು, ಟೀಚರ್‌ಗಳು, ಮಿಸ್‌ಗಳು, ನೀವು ಓದಿದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ನಿಮ್ಮೂರಿನ ಲೈಬ್ರರಿ, ನೀವು ಸೇವೆಸಲ್ಲಿಸಿದ ಸಂಘಸಂಸ್ಥೆ, ನೀವು ಸೇವೆ ತೆಗೆದುಕೊಂಡ ನಿಸ್ವಾರ್ಥ ಕಾರ್ಯಕರ್ತರನ್ನೊಳಗೊಂಡ ಸಂಘಸಂಸ್ಥೆಗಳು.... ನಿಮ್ಮ ಪ್ರೀತಿಪಾತ್ರರಾದ ಯಾರಿಗಾದರೂ ಅಥವ ಎಲ್ಲರಿಗೂ, ಒಂದು ಅತ್ಯುತ್ತಮ ಕನ್ನಡ ವಾರಪತ್ರಿಕೆಯನ್ನು ನಿಮ್ಮ ಪ್ರೇಮದ ಕಾಣಿಕೆಯಾಗಿ ಯಾಕೆ ಕೊಡಬಾರದು?

 

ಯಾಕಾಗಬಾರದು, ಆದರೆ ಹೇಗೆ, ಎನ್ನುತ್ತೀರಾ?

 

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ವಾರ್ಷಿಕ ಚಂದಾ ದರ ಕೇವಲ ೪೦೦ ರೂಪಾಯಿಗಳು. ನೀವು ಮಾಡಬೇಕಿರುವುದು ಇಷ್ಟೆ; ನಿಮ್ಮ ICICI ಅಥವ CITI ಅಥವ ಮತ್ತಿನ್ಯಾವುದೇ ಬ್ಯಾಂಕ್ ಅಥವ ಯಾವುದೇ ಹಣ ವರ್ಗಾವಣೆ ಸೇವೆಯಿಂದ ೪೦೦ ರೂಪಾಯಿಗಳ ಚೆಕ್ ಅಥವ ಡಿಡಿ ಅಥವ ಎಂಓ ಅನ್ನು Vikranta Prakashanaದ ಹೆಸರಿಗೆ, ನೀವು ಯಾರಿಗೆ ಕಾಣಿಕೆಯಾಗಿ ನೀಡಬೇಕೊ ಅವರ ವಿಳಾಸದ ವಿವರಗಳೊಂದಿಗೆ, ನಮ್ಮ ಕಚೇರಿಯ ವಿಳಾಸಕ್ಕೆ ಕಳುಹಿಸಿ. ನಾಲ್ಕು ವಾರದೊಳಗೆ ಅವರಿಗೆ ಪ್ರತಿಗಳು ತಲುಪಲಾರಂಭವಾಗುತ್ತದೆ. ಎಷ್ಟು ಸುಲಭ ಅಲ್ಲವೆ?

 

ನಮ್ಮ ವಿಳಾಸ:

Vikranta Prakashana

No 12, 18th Cross,

Lalji Nagar, Lakkasandra,

Bangalore ? 560030.

Ph: 080-22109307

Fax : 080-22109308.

 

ವಾರ್ಷಿಕ ಚಂದಾ ದರ: (52 ಸಂಚಿಕೆಗಳಿಗೆ) ರೂ. 400

(ಶೇ.23 ರಷ್ಟು ಉಳಿತಾಯ - ಬಿಡಿ ಪ್ರತಿ ರೂ. 9)

You can pay by also

ಇನ್ನೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಕರೆ ಮಾಡಿ ಅಥವ ಈ ವಿಳಾಸಕ್ಕೆ ಇ-ಮೇಯ್ಲ್‌ಕಳುಹಿಸಿ: magsub@vikrantakarnataka.com

 

 

Print This PagePrint this page

 

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com