ವಿಕ್ರಾಂತ ಕರ್ನಾಟಕದ
ಏಳನೇ ಸಂಚಿಕೆಯಲ್ಲಿ:

ಸಂಪಾದಕೀಯ - ಇತಿಹಾಸದ ಗಾಯ ಕೆರೆಯುವ ಮುನ್ನ....
ಅದೇಕೋ ಗೊತ್ತಿಲ್ಲ. ಇತಿಹಾಸ ಅಂದಕೂಡಲೇ ನಮಗೆಲ್ಲ
ಆವೇಶ ಆವರಿಸಿಕೊಳ್ಳುತ್ತದೆ. ಇತಿಹಾಸ ಎಂದರೆ ದೇಶಪ್ರೇಮ, ಇತಿಹಾಸ
ಎಂದರೆ ವೈಭವವನ್ನು ಮೆರೆದ ರಾಜ- ಹೀಗೆ ನಮಗರಿವಿಲ್ಲದಂತೆ
ಒಂದು ಬಗೆಯ ಆವೇಶಭರಿತ ಆತ್ಮಾಭಿಮಾನಕ್ಕೆ ನಮ್ಮನ್ನು ನಾವು
ಸಜ್ಜುಗೊಳಿಸಿಕೊಳ್ಳುತ್ತೇವೆ. . .
ಕೃಷ್ಣ ಕಿಸಿದಿದ್ದೇನು?
ಗೋಕುಲಾಷ್ಟಮಿಯ ದಿನ ಚಕ್ಕುಲಿ,
ಕೋಡುಬಳೆ, ತೇಂಗೊಳೆಗಳ ರುಚಿ ಸವಿಯುತ್ತಿದ್ದಂತೆಯೇ, ಈ ಪೀಜಾ
ಸಾಫ್ಟ್ವೇರಿನವರ ಕಾಲದಲ್ಲಿ ಪುರಾಣೋಕ್ತ ೧೦೮ ತಿಂಡಿಗಳನ್ನ ಮಾಡೋ
ಅಯ್ಯಂಗಾರ್ ಬಾಣಸಿಗರು ಮೇಲ್ಕೋಟೇನಲ್ಲೂ ಸಿಕ್ತಾರೋಯಿಲ್ವೋ ಅನ್ನೋ
ಚಿಂತೆ ಬಾಧಿಸತೊಡಗಿತು. ಇದನ್ನ ನನ್ನಂತೆಯೇ . . .
ಮಹಾಜನರ ಬೆಳಗಾವಿಯಲ್ಲಿ ಕೂಸು ಬಡವಾಯ್ತು
ಈ ಟಿಪ್ಪಣಿ ಅಚ್ಚಾಗುವ ವೇಳೆಗೆ ಬೆಳಗಾವಿಯಲ್ಲಿ
ಐತಿಹಾಸಿಕ ಅಧಿವೇಶನ ಆರಂಭವಾಗಿರುತ್ತದೆ. ಇಂಥದೊಂದು ಅಧಿವೇಶನ
ನಡೆಯುವ ಕ್ರಿಯೆಯ ಬಗ್ಗೆ ಬಹಳಷ್ಟು ಅಪಸ್ವರಗಳು, ಭಿನ್ನಾಭಿಪ್ರಾಯಗಳು
ಕೇಳಿಬಂದರೆ ಆಶ್ಚರ್ಯವೇನಿಲ್ಲ. ಆದರೆ ಬೆಳಗಾವಿಯಂಥ ಊರಿನಲ್ಲಿ . .
.
ಖಾಯಿಲೆಯ ಪ್ರಸ್ತಾಪ ಬಂದಾಗಲೆಲ್ಲ ನಾವು
ಆರೋಗ್ಯದ ಬಗ್ಗೆ ಮಾತನಾಡುತ್ತೇವೆ!
ಈ ವಾರದಿಂದ ಆರಂಭವಾಗಿರುವ ಹೊಸ ಅಂಕಣ
ಇದು. ನಾಡಿನ ಹೆಸರಾಂತ ಪತ್ರಕರ್ತರು, ಸಾಹಿತಿಗಳು, ಕ್ರೀಡಾಪಟುಗಳು,
ಸಿನಿಮಾ ಟಿವಿಗೆ ಸಂಬಂಧಿಸಿದ ವ್ಯಕ್ತಿಗಳು ತಮ್ಮ ಅನುಭವದ
ಮಾತುಗಳನ್ನು ಮಾನವೀಯ ಸಂಬಂಧಗಳ ಭಾವಲಹರಿಯನ್ನು
ಈ ಅಂಕಣದಲ್ಲಿ ಬರೆಯಲಿದ್ದಾರೆ.
ಖ್ಯಾತ ಪರ್ತಕರ್ತ, ಸಾಹಿತಿ ರವಿ
ಬೆಳೆಗೆರೆಯವರ ಲೇಖನದೊಂದಿಗೆ ಅಂಕಣ ಆರಂಭವಾಗಿದೆ. ಓದುಗರ
ಜೊತೆಗಿನ ಪತ್ರಿಕೆಯ ಸಂಬಂಧದ ಬೆಸುಗೆಯನ್ನು ಇನ್ನಷ್ಟು
ಬಲಗೊಳಸಬಲ್ಲ ಈ ಮಾಲಿಕೆಯಲ್ಲಿ ನಿಮ್ಮ ನೆಚ್ಚಿನ ವ್ಯಕ್ತಿಗಳ
ಬರಹಗಳನ್ನು ಖಂಡಿತಾ ನಿರೀಕ್ಷಿಸಬಹುದು. . .
ಈ-ಜನ
ಲಾಲೂಪ್ರಸಾದ್ ಯಾದವ್
ಭಾರತದ ರಾಜಕಾರಣದಲ್ಲಿ ರಂಜನೀಯ ವ್ಯಕ್ತಿಯಾಗಿ
ಈ ಮೊದಲು ಕಾಣಿಸಿಕೊಂಡಿದ್ದವರು ಉತ್ತರ ಪ್ರದೇಶದ ರಾಜ್‌ನಾರಾಯಣ್.
ಇಂದಿರಾರನ್ನು ರಾಯ್‌ಬರೇಲಿಯಿಂದ ಸೋಲಿಸಿ ಲೋಕಸಭೆಗೆ
ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣದ ಗಮನ ಸೆಳೆದ
ರಾಜ್‌ನಾರಾಯಣ್ ಕೇಂದ್ರ ಸಂಪುಟದಲ್ಲಿ ಸಚಿವರಾದರು. . .
ಹೀಗೊಂದು ಫಿಲಾಸಫಿ
ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣೆಯನ್ನು ದೂರಿ ಪ್ರಯೋಜನವಿಲ್ಲ.
ನಿಮಗೇನಾದರೂ ಪ್ರಪಂಚದ ಅತೀ ಸುಂದರ ವ್ಯಕ್ತಿಯನ್ನು ಸಾಯಿಸಬೇಕು
ಎಂದೆನಿಸಿದರೆ, ಮೊದಲು ಆತ್ಮಹತ್ಯೆ ಮಾಡಿಕೊಳ್ಳಿ!
ಓದುಗರ ಪತ್ರಗಳು
`ವಿಕ್ರಾಂತ ಕರ್ನಾಟಕ' ಈಗ ನನ್ನ ಬೌದ್ಧಿಕ ಸಂಗಾತಿ!
ಮಾನ್ಯರೆ,
ವಿಷಯದ ಆಯ್ಕೆ ಹಾಗೂ ವಸ್ತುನಿಷ್ಠತೆ ವಿಚಾರದಲ್ಲಿ ವಿಕ್ರಾಂತ ಕರ್ನಾಟಕ
ನಿಜಕ್ಕೂ ವಿಶಿಷ್ಟವಾಗಿದೆ. ಹೊಸ ಪತ್ರಿಕೆ ಅಂದ ಮೇಲೆ ಓದುಗರ
ನಿರೀಕ್ಷೆಗಳೂ ಹೊಸದಾಗಿರುತ್ತವೆ. ಕನ್ನಡದಲ್ಲಿ ಇಂತಹದೊಂದು ಸುದ್ದಿ
. . .
ಸಂಪಾದಕರೆ,
ವಿನೂತನ ಪ್ರಯೋಗವಾಗಿರುವ `ವಿಕ್ರಾಂತ ಕರ್ನಾಟಕ' ವಾರಪತ್ರಿಕೆ ಬರುತ್ತಿರುವ
ವಿಷಯ ಬೆಂಗಳೂರಿನ ನನ್ನ ಗೆಳೆಯನಿಂದ ತಿಳಿಯಿತು. ಆತನೇ
ಒಂದೆರಡು ಸಂಚಿಕೆಗಳನ್ನು ಕೊಂಡು ನನಗೆ ಪೋಸ್ಟ್ ಮಾಡಿದ್ದಾನೆ.
ನಾನೂ ಓದಿ ನೋಡಿದೆ. ನನ್ನ ಮನಸ್ಸಿಗಂತೂ ತುಂಬಾ ಹಿಡಿಸಿದೆ.
ಮಾನ್ಯರೆ,
ಥಳಥಳಿಸುವ ೬೪ ಪುಟಗಳ ವರ್ಣರಂಜಿತ ವಾರಪತ್ರಿಕೆ `ವಿಕ್ರಾಂಕ ಕರ್ನಾಟಕ'ದ
ಮೊದಲ ಸಂಚಿಕೆಯಿಂದ ತಪ್ಪದೇ ಓದುತ್ತಿದ್ದೇನೆ. ಪ್ರತಿವಾರದ ನನ್ನ
ಬೌದ್ಧಿಕ ಸಂಗತಿಯಾಗಿಬಿಟ್ಟಿದೆ. ಪ್ರತಿ ಶುಕ್ರವಾರ ಮಾರುಕಟ್ಟೆಯಲ್ಲಿ
`ವಿಕ್ರಾಂತ ಕರ್ನಾಟಕ' ಬೇಗ ಖರೀದಿಸದಿದ್ದರೆ ಏನೋ ಚಡಪಡಿಕೆ ಶುರುವಾಗುತ್ತದೆ.
ಎಲ್ಲಿ ಮಿಸ್ ಮಾಡಿಕೊಳ್ಳುತ್ತೇನೋ ಎನಿಸುತ್ತದೆ. ರಿಯಲಿ ಸೂಪರ್.
`ನನ್ನ ಹತ್ರಾನೂ ಸಿ.ಡಿ ಇವೆ... ಬಿಡ್ಲಾ?'
ಬೆಳಗ್ಗೆ ಎದ್ದವರೇ ಸಚಿವ ಶಂಕರಮೂರ್ತಿ
ರೂಮು, ಟ್ರಂಕು, ಅಟ್ಟವನ್ನೆಲ್ಲ ತಡಕಾಡತೊಡಗಿದ್ದನ್ನು ನೋಡಿದ ಮನೆಯವರು
ತೀರಾ ಗುಮಾನಿಗೆ ಬಿದ್ದರಂತೆ. `ಏನ್ರೀ ಚೆಡ್ಡಿನೇನ್ರೀ?' ಅಂತ ಕೇಳಿದರೆ
ಶಂಕರಮೂರ್ತಿ ಉತ್ತರಿಸಲಿಲ್ಲ. ಮತ್ತೂ ಮನೆಯವರಿಗೆ ಗುಮಾನಿ
ಜಾಸ್ತಿಯಾಗಿ `ದಂಡಾನೇನ್ರಿ?' ಅಂತ ಕೇಳಿದರಂತೆ. . .
ಮುಖಪುಟ
ಒಡೆಯರು-ಪುಢಾರಿಗಳು ಜನಸಾಮಾನ್ಯರ ದಸರಾ
ರಾಜರ ಆಳ್ವಿಕೆಯನ್ನು ವಿರೋಧಿಸಿ ಪ್ರಜಾತಂತ್ರದ ಪ್ರತಿಷ್ಠಾಪಿಸುವ ಸಂಕೇತವಾಗಿ
೬೦ರ ದಶಕದ ಆರಂಭದಲ್ಲಿ ಮಹಾರಾಜರ ದಸರಾವನ್ನು ವಿರೋಧಿಸಲಾಯಿತು.
ಅದರ ಒಂದು ಹಿನ್ನೋಟ ಇಲ್ಲಿದೆ. .
ಒಡೆಯರ ಜಂಬೂ ಸವಾರಿ ವಿರುದ್ಧ...
ಆಗಿನ್ನೂ ಕರ್ನಾಟಕ ಏಕೀಕರಣ ಆಗಿರಲಿಲ್ಲ. ಕರ್ನಾಟಕ
ಏಕೀಕರಣ ಆಗಲೇಬೇಕಾದ ಅವಶ್ಯಕತೆಯನ್ನೂ, ಅನಿವಾರ್ಯತೆಯನ್ನು
ಕುರಿತು, ಅಂದು `ಮೈಸೂರಿನ ವಿಧಾನಸಭಾ ಸದಸ್ಯರಾಗಿ ಪೂಜ್ಯ
ಗೋಪಾಲಗೌಡ ಶಾಂತವೇರಿ'ಯವರು ಮೂರುದಿನ ಕಾಲ ಅಂಕಿಅಂಶಗಳ ಸಹಿತ
ಸುದೀರ್ಘವಾಗಿ ಮಾತನಾಡಿದ್ದು. ಮಾತನಾಡುವಾಗ ಅವು ಕುವೆಂಪುರವರ
. . .
ಖಾಸಗಿ ದರ್ಬಾರ್
ಮೈಸೂರು ದಸರಾ ಮಹೋತ್ಸವಕ್ಕೆ ೨೦೧
ವರ್ಷಗಳ ಇತಿಹಾಸವಿದೆ. ಮೈಸೂರು ದಸರಾ ಒಂದು ನಾಡಹಬ್ಬವೆಂದೇ
ಕರೆಯಲ್ಪಡುವ ಉತ್ಸವವೂ ಹೌದು. ಈ ಮಹೋತ್ಸವದ ಅತ್ಯಮೂಲ್ಯ
ಆಕರ್ಷಣೆ `ಖಾಸಗಿ ದರ್ಬಾರ್'. ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ
ನಡೆಯುವ ಈ ಖಾಸಗಿ ದರ್ಬಾರ್ ದಸರಾ ಮಹೋತ್ಸವದ ಒಂಭತ್ತು
ದಿನಗಳ ಕಾಲವೂ ನಡೆಯುವ ಒಂದು ಅಭೂತಪೂರ್ವ ಕಾರ್ಯಕ್ರಮ.
. .
ಶುಭದಾ ಬುದ್ಧಿಮಾಂದ್ಯ ಮಕ್ಕಳ ಹೊಂಗಿರಣ
ಬಾಂಧವ್ಯ ಶಾಲೆಯ ಶುಭದಾ ಮೇಡಂ
ಅವರಿಗೀಗ ರಾಷ್ಟ್ರಪ್ರಶಸ್ತಿಯ ಗರಿ. ಇವರ ಶಾಲೆಯ ವಾತಾವರಣವೇ
ವಿಶಿಷ್ಟವಾದುದು. ಸಹಜ ಮಕ್ಕಳ ಜೊತೆ ಅಸಹಜ ಮಕ್ಕಳನ್ನು
ಕೂಡಿಸಿಕೊಂಡು ಶುಭದಾ ಮಾಡಿದ ವಿನೂತನ ಪ್ರಯೋಗ ಅದ್ಭುತ
ಯಶಸ್ಸು ನೀಡಿದೆ. ಮಕ್ಕಳ ಕಲಿಕೆಯ ವಿಚಾರದಲ್ಲಿ ಹೊಸ
ಅಧ್ಯಾಯವೇ ತೆರೆದಂತಾಗಿದೆ. . .
ಸಾಯೋ ಆಟ - ಪಾಪು - ೭
ಮದುವೆಯ ಕಾರಣದಿಂದ ಮೋಹನ ದಾಸನ ಶಾಲಾ
ಓದಿನ ಒಂದು ವರ್ಷ ಹಾಳಾಗಿತ್ತು. ಆದರೆ ತೀರಾ ಪ್ರತಿಭಾವಂತನಲ್ಲದಿದ್ದರೂ
ಕಷ್ಟಪಟ್ಟು ನಿಷ್ಠೆಯಿಂದ ಓದುತ್ತಿರುವ ತಮ್ಮ ನೆಚ್ಚಿನ ಬುದ್ಧಿವಂತ ವಿದ್ಯಾರ್ಥಿಯ
ಶಾಲಾವರುಷವೊಂದು, ಮದುವೆಯ ಕಾರಣದಿಂದ ನಷ್ಟವಾಗುವುದು
ಅವನ ಶಿಕ್ಷಕರಿಗೆ ಇಷ್ಟವಾಗಿದ್ದಿರಲಿಲ್ಲ. . .
ಪಕ್ಕದ ಮನೆ
ಪೊಲೀಸರ ಸವಾರಿ
ಇತ್ತೀಚೆಗೆ ಕೆಲವು ಅತ್ಯಾಧುನಿಕ
ಶಸ್ತ್ರಾಸ್ತಗಳನ್ನು ನಕ್ಸಲೈಟರ ಬಳಕೆಗಾಗಿಯೇ ಕಳ್ಳತನದಿಂದ ಸಾಗಿಸಲಾಗುತ್ತಿದ್ದ
ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಬಹುತೇಕ ಪೋಲೀಸರು
ರಾಜ್ಯ ಬೇಹುಗಾರಿಕೆ ಇಲಾಖಾ ಮುಖ್ಯಸ್ಥರ ಮೇಲೆ ಗೂಬೆ ಕೂರಿಸುವ ಪ್ರಯತ್ನ
ನಡೆದಿದೆ. . .
ನೆನಪಾಗುತ್ತಲೇ ಇರುವ ಗಾಂಧೀಜಿ
ಹಿಮಾಲಯದ ಹೂಕಣಿವೆ ಪ್ರಕೃತಿ
ಪ್ರೇಮಿಗಳಿಗೆ ಸಗ್ಗ. ಅಲ್ಲಿ ಅನೇಕ ಪ್ರಭೇದಗಳ ಕುಸುಮಗಳು
ಅರಳುತ್ತವೆ; ಮನಸ್ಸಿಗೆ ಮುದ ನೀಡುತ್ತವೆ. ಅವುಗಳ ಸೊಬಗನ್ನು,
ಪರಿಮಳವನ್ನು ಶ್ರೇಣೀಕರಿಸು ಎಂದರೆ ನಿಸರ್ಗದ ಆರಾಧ ಕನೊಬ್ಬ
ತಬ್ಬಿಬ್ಬಾಗುತ್ತಾನೆ. . .
ದಸರಾ ನಗರಿಯ ಹೊಸ ಚಿಗುರು
ಒಂದು ಕಾಲದ ಮೈಸೂರು ನಿವೃತ್ತರ ನಗರ
ಎಂಬ ಹೆಸರು ಪಡೆದಿತ್ತು. ಆದರೆ ಇತ್ತೀಚಿನ ಮೈಸೂರು
ಚಟುವಟಿಕೆಗಳ ಆಗರ. ಹತ್ತಾರು ಉದ್ದಿಮೆಗಳಿವೆ. ಐಟಿ-ಬಿಟಿಯ ಪ್ರವೇಶವಾಗಿದೆ.
ಬೋನ್ಸಾಯ್ ಮ್ಯೂಸಿಯಂ, ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್, ಇಂಡಸ್ ವ್ಯಾಲಿ
ಆಯುರ್ವೇದಿಕ್ ಕೇಂದ್ರಗಳಂಥ ವಿಭಿನ್ನ ಬಗೆಯ ಉದ್ಯಮಗಳು
ಆಗಮನವಾಗಿವೆ. ಹಳೆಯ ದಸರೆಯ ನಗರಿಯಲ್ಲೀಗ ಹೊಸ
ಚಿಗುರೊಡೆದಿದೆ. . .
ಸಂಜೀವಿನಿ ಮಂಗಳಾ ಕುಮಾರ್‌ರವರ
ಕತೆ
ಅಮ್ಮ ಯೋಚಿಸುವುದರಲ್ಲೂ ಅರ್ಥವಿತ್ತು. ಮದುವೆಯಾಗುವ
ಹುಡುಗ ತಮಗಿಂತ ಸ್ಥಿತಿವಂತನಾದರೆ ಮಾತ್ರ ಮಗಳು
ಸುಖವಾಗಿರಬಲ್ಲಳು ಎಂಬುದು ಎಲ್ಲ ತಾಯಂದಿರ ಸಿದ್ಧಾಂತ. ಆದರೆ ಆ ಗಾನ
ಮಾಧುರ್ಯದ ವಲಯದಿಂದ ತನಗೆ ಹೊರಬರಲು ಸಾಧ್ಯವಾಗಲೇ
ಇಲ್ಲವಲ್ಲ. ಅದೇ ಪ್ರೀತಿಯೇ? ಆತನ ಬೇಕುಗಳಿಗೆಲ್ಲ ತಾನು ಗೊತ್ತಿಲ್ಲದೆ
ಒಗ್ಗಿಕೊಳ್ಳುತ್ತಿರುವುದು ಒಲುಮೆಯಲ್ಲದೆ ಇನ್ನೇನು? . . .
ದೇಶಾವರಿಯಲ್ಲಿ - ಲಾಲೂ ಬನ್‌ಗಯಾ ಪ್ರೊಫೆಸರ್
ಅಬಾಲ ವೃದ್ಧರಾದಿಯಾಗಿ ದೇಶದ ಎಲ್ಲರ ಬಾಯಲ್ಲಿ
ಜೋಕರ್ ಆಗಿ ಹೊರಹೊಮ್ಮುತ್ತಿದ್ದ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್‌ಗೂ,
ದೇಶದ ಪ್ರತಿಷ್ಠಿತ ಐಐಎಂ-ಅಹಮದಾಬಾದ್‌ಗೂ ಎತ್ತಣಿಂದೆತ್ತಣ ಸಂಬಂಧ?
. . .
ಒಳಮನಸ್ಸು - ಆರೋಪಿಯ ಬಾಯಿಂದ ಸತ್ಯ
ಹೊರಡಿಸಬಹುದೆ?
ಔಷಧ ಆಧಾರಿತ ಸತ್ಯಶೋಧ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.
ರಾಸಾಯನಿಕಗಳನ್ನು ದೇಹಕ್ಕೆ ನುಗ್ಗಿಸಿ, ವ್ಯಕ್ತಿಯನ್ನು ಅರೆ ಪ್ರಜ್ಞಾವಸ್ಥೆಗೆ
ತಳ್ಳಿ, ಅವನ ಬಾಯಿಂದ ಸತ್ಯ ಸಂಗತಿಗಳನ್ನು ಹೊರಹಾಕುವ ವಿಧಾನ
ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ. ಈ ಪರೀಕ್ಷಾ ವಿಧಾನ ಮಾನವೀಯವಾದುದೇ?
ಇದು ನ್ಯಾಯಾಲಯಗಳಲ್ಲಿ ಪುರಸ್ಕೃತವಾಗುತ್ತದೆಯೇ? ಇತ್ಯಾದಿ.
ಬೆರಳ ತುದಿಯಲ್ಲಿ ಎಫ್‌ಐಆರ್
ಇನ್ನು ಮುಂದೆ ಎಫ್‌ಐಆರ್ ಕುರಿತ ಮಾಹಿತಿ ಪಡೆಯಲು
ಪೊಲೀಸ್ ಸ್ಟೇಷನ್‌ಗಳಿಗೆ ಎಡತಾಕುವ ಪ್ರಮೇಯ ಇಲ್ಲ. ಎಫ್‌ಐಆರ್
ಅಥವಾ ಮೊಕದ್ದಮೆಗಳ ಕುರಿತು ವಿವರ ಅರಿಯಲು ಬಟನ್ ಒತ್ತಿದರೆ ಸಾಕು.
ರಾಷ್ಟ್ರಾದ್ಯಂತ ಪೊಲೀಸ್ ಠಾಣೆಗಳು ಕಂಪ್ಯೂಟರೀ ಕರಣಗೊಳ್ಳಲಿವೆ.
ಬಟನ್ ಒತ್ತಿದ ತಕ್ಷಣ ನಾಗರಿಕರಿಗೆ ವಿವಿಧ ಪ್ರಕರಣಗಳ ಮಾಹಿತಿ
ಒದಗಿಸುವುದು ಇದರ ಉದ್ದೇಶ. . .
ಬಾಂಬೆ ಮಸಾಲ
ಅಮೀಷಾ ಹೊಸ ಅಮಿಷ
ನೋಟದಲ್ಲೇ ನಶೆ ಏರಿಸುವ `ಕಹೋ ನಾ ಪ್ಯಾರ್
ಹೇ' ಖ್ಯಾತಿಯ ಅಮಿಷಾ ಪಾಟೇಲ್ ಮತ್ತೆ ನಟನೆಗೆ ಫಿನಿಕ್ಸ್‌ನಂತೆ ಮೇಲೆದ್ದು
ಬಂದಿದ್ದಾಳೆ. ಈಕೆ ನಟನೆಯಿಂದ ಒಂದಷ್ಟು ದಿನ ದೂರವಾದದ್ದು ನಿಜ.
ಆದರೆ, ಯಾವಾಗ ಅವಳು . . .
ಮೀಡಿಯಾ ಮರ್ಡರ್
`ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಛೋಪ್ರಾಳ
ಅಗಲಿಕೆ ಬಾಲಿವುಡ್‌ಗೆ ತುಂಬಲಾರದ ನಷ್ಟ' ಹೀಗೊಂದು ಆಘಾತಕಾರಿ ಸುದ್ದಿ
ಕೆಲ ದಿನಗಳ ಹಿಂದೆ ಮಾಧ್ಯಮದಲ್ಲಿ ಮಿಂಚಿ ಮರೆಯಾದದ್ದನ್ನು ನೀವು
ನೋಡಿದ್ದರೆ, ಒಮ್ಮೆ ಮೈ ಚಿವುಟಿಕೊಳ್ಳಿ. ಪ್ರಿಯಾಂಕ ಬದುಕಿದ್ದಾಳೆ!
ಪ್ರಿಯಾಂಕಳಿಗೇ ಅವಳ ಸಾವಿನ ಸುದ್ದಿ ನಂಬಲಿಕ್ಕಾಗುತ್ತಿಲ್ಲ. . .
ಕಂಗನಾ ಕಂಗಾಲು!
ಕೊನೆಗೂ ಕಂಗನಾ ಕ್ಲಿಕ್ ಆದಳಲ್ಲಾ! `ಗ್ಯಾಂಗ್‌ಸ್ಟರ್'
ಚಿತ್ರದಲ್ಲಿ ಕುಡಿದು ತೇಲಾಡಹತ್ತಿ ಮೈ ಮರೆತು ನಟಿಸಿದ್ದಕ್ಕೆ `ಓ ಲಮ್ಹೇ'
ಚಿತ್ರದಲ್ಲಿ ಅಂತಹದ್ದೇ ವಿಶೇಷ ಪಾತ್ರ ಸಿಕ್ಕಿದೆ. ಆದ್ರೆ ಇಲ್ಲೊಂದು ಪಜೀತಿ
ನಡೆದಿದೆ! ಚಿತ್ರ ನಟಿ ಪರ್ವೀನ್ ಬಾಬಿಯಾಗಿ ಕಂಗನಾ ಈ ಚಿತ್ರದಲ್ಲಿ
ನಟಿಸಿದ್ದಾಳೆ.
ಬರ್ತ್‌ಡೇ ಬಾಯ್
ಬಾಲಿವುಡ್‌ನಲ್ಲಿ ಅದೆಷ್ಟೋ ಕ್ರೇಜಿ
ಬಾಯ್‌ಗಳು, ಬಾಡಿ ಬಿಲ್ಡರ್‌ಗಳು, ಎಮೋಷ ನಲ್ ಆಕ್ಟರ್‌ಗಳು ಬಂದು
ಹೋಗಿದ್ದಾರೆ. ಆದರೆ ಒಬ್ಬರು ಮಾತ್ರ ಎವರ್ ಗ್ರೀನ್. ಈ ವಾಕ್ಯ
ಕೇಳಿದರೆ ಸಾಕು ಅದು ದೇವಾನಂದ್ ಸಾಬ್‌ಗೆ ಅನ್ವರ್ಥ . . .
ಕತ್ರೀನಾ ಕತ್ತಿವರಸೆ
ಬಹಳ ಹಿಂದಿನಿಂದಲೂ ಹಿಂದಿ ಚಿತ್ರರಂಗದ ನಿರ್ದೇಶಕರಿಗೆ
ಬಂಕಿಮ ಚಂದ್ರರ `ದೇವಿ ಚೌದಯಾನಿ' ಕಾದಂಬರಿಯ ಮೇಲೊಂದು
ಕಣ್ಣಿತ್ತು. ಸ್ವತಃ ಸತ್ಯಜೀತ್ ರೇ ಸುಚಿತ್ರ ಸೇನ್‌ರಿಂದ ಈ ಚಿತ್ರ ಮಾಡಲು
ಹೊರಟಿದ್ದರು. ಅದು ಆಗಲಿಲ್ಲ. ನಂತರ ನಿರ್ದೇಶಕ . . .
ಮಾಡಿದ ಸಹಾಯ ಆಡಿ ಕಳೆಯಬೇಡ -
ಪ್ರಶಾಂತ ಬೀಚಿಯವರ ಲೇಖನ
ಯಾವುದೂ ಶಾಶ್ವತವಲ್ಲ, ಯಾರೂ ಚಿರಂಜೀವಿ
ಇಲ್ಲ. ಬದುಕಿದವ ಸಾಯಲೆ ಬೇಕು. ಇಲ್ಲಿ ಯಾರಿಂದಲೂ ಎಲ್ಲವೂ
ಆಗುವುದಿಲ್ಲ. ಎಲ್ಲದಕ್ಕು ಅದರದರ ಇತಿಮಿತಿ ಇರುತ್ತದೆ ಎನ್ನುವುದನ್ನು
ಎಲ್ಲರೂ ಅರಿಯಲೇಬೇಕು. ನಾನು ಎಷ್ಟೆಲ್ಲಾ ಮಾಡಿದ್ದೇನೆ ನಾನಿಲ್ಲದೆ ಹೋಗಿದ್ದರೆ
ಅಲ್ಲಿ ಏನೂ ನಡೆಯುತ್ತಲೆ ಇರಲಿಲ್ಲ ಎಂದು ಹೇಳುವ ಬಹಳ ಜನರಿಗೆ
ಗೊತ್ತಿಲ್ಲ, ಅವನಿಲ್ಲದೆ ಹೋಗಿದ್ದರೆ ಅಲ್ಲಿ ಅವನಿಗಿಂತ ಉನ್ನತವಾದ . . .
ಬೆಂಗಳೂರು ನರಕದಲ್ಲಿ... ಕಸಾಸುರ
ಬೆಂಗಳೂರಿನ ಎಲ್ಲೆಡೆ ಇರುವ ಪ್ರಮುಖ ಸಮಸ್ಯೆ
ಕಸ ವಿಲೇವಾರಿ. ಕಸ ಹಾಕಲು ಜಾಗ ಹುಡುಕ ಬೇಕಾಗಿಲ್ಲ ಪಕ್ಕದಮನೆ
ಖಾಲಿ ಸೈಟ್ ಸದಾ ಸಿದ್ಧ ಇರುತ್ತೆ. ನಗರ ಪ್ರದೇಶದಲ್ಲಿ ಈಗಂತೂ ಖಾಲಿ
ಸೈಟ್ ಸಿಗೋದು ಕಷ್ಟ. ಮತ್ತೆ ಎಲ್ಲಿ ಹಾಕೋದು ಜಾಗನೇ ಇಲ್ಲಾ
ಅಂತಿರಾ. ನಮ್ಮ ನಾಗರೀಕರಿಗೆ ಕಸ ಹಾಕೋಕೆ ಕಷ್ಟ ಆಗದೇ ಇರಲಿ ಅನ್ನೋ
ದೂರಾಲೋಚನೆಯಿಂದ ಸರ್ಕಾರ ತಳ್ಳು ಗಾಡಿಗಳನ್ನು ನಿರ್ಮಿಸಿ ಕೆಲಸಕ್ಕೆ
ಜನರನ್ನು ನೇಮಿಸಿತು. ದಿನ ಬೆಳಗ್ಗೆ ತಪ್ಪದೇ ಹಾಜರಾಗುವ ಇವರು
ತಿಂಗಳ ಮೊದಲ ವಾರವಂತೂ ಖಂಡಿತಾ. ಬೆಳಗ್ಗೆ ನೀವು ಕಾಫೀ. . .
ರಂಗೀಲಾ
ಇಂದ್ರಜಿತ್ ಮೆಗಾಹಿಟ್
ನೋಡಿದವರೆಲ್ಲ ಚಿತ್ರ ಚೆನ್ನಾಗಿದೆ ಅಂದರು; ಪತ್ರಕರ್ತರೂ
ಇದೊಂದು ನೀಟ್ ಸಿನಿಮಾ ಅಂದರು. ಯೌವನಿಗರು ತುದಿಗಾಲ ಮೇಲೆ
ಕ್ಯೂ ನಿಂತು ಚಿತ್ರ ನೋಡಿದರು... ಹೌದು, ಐಶ್ವರ್ಯ ಅತ್ಯಂತ ಯಶಸ್ವಿ
ಚಿತ್ರ ಅನ್ನಿಸಿದೆ. ಬಹುಶಃ ಈ ಸಂದರ್ಭದಲ್ಲಿ ಕನ್ನಡದಲ್ಲಿ ಭಾರೀ ಯಶಸ್ಸು
ಪಡೆದ ಹೆಗ್ಗಳಿಕೆಗೆ ಐಶ್ವರ್ಯ ಪಾತ್ರವಾಗಿದೆ. . .
ಸಿರಿವಂತ ಹರಿಸಿದ ಕಣ್ಣೀರು
ಸಿರಿವಂತ ಸಿನಿಮಾ ನೋಡಿದವರೆಲ್ಲ ಕಣ್ಣೀರು ಹಾಕಿದ್ದಾರೆ.
ಕಳೆದವಾರ ಈ ಚಿತ್ರದ ಪ್ರದರ್ಶನ ಸಮಯದಲ್ಲಿ ಕೆಲವು ಪತ್ರಕರ್ತರೂ
ಕಣ್ಣೀರು ಹಾಕಿದರಂತೆ. ಹಾಗೆ ನೋಡಿದರೆ ಸಿರಿವಂತ ರಿಮೇಕ್ ಚಿತ್ರ.
ಆಮೆಲುಗುರು ಎಂಬ ಚಿತ್ರವನ್ನು ನಾರಾಯಣ್ ಅಚ್ಚುಕಟ್ಟಾಗಿ ಕನ್ನಡಕ್ಕೆ
ತಂದಿದ್ದಾರೆ. ಹೃದಯ ಹಿಂಡುವ ಹಲವು ಸನ್ನಿವೇಶಗಳಿವೆ. ಹಾಗೆಯೇ
ವಿಷ್ಣು ಮತ್ತೊಮ್ಮೆ ಯಜಮಾನನಂತೆ ಮೆರೆದಿದ್ದಾರೆ. ಅಂದಹಾಗೆ
ಅವತ್ತು ಸಿರಿವಂತ ಚಿತ್ರ ಪ್ರದರ್ಶನ ಮುಗಿದ ನಂತರ ಪತ್ರಕರ್ತರಿಗೆ
ಊಟವಿತ್ತು. ಹಾಗೆಯೇ ಪತ್ರಿಕಾಗೋಷ್ಠಿಯೂ . . .
ರಿಯಲ್‌ಸ್ಟಾರ್ ಉಪೇಂದ್ರ ಡಾಟ್ ಕಾಮ್
ಕಳೆದ ವಾರವೆಲ್ಲ ಸುದ್ದಿಯಲ್ಲಿರುವವರು
ಚಿತ್ರನಟ ಉಪೇಂದ್ರ. ಅವರಿಗೆ ಸಂಬಂಧಿಸಿದಂತೆ ಐದಾರು ಸುದ್ದಿಗಳು
ಕಳೆದ ವಾರವೆಲ್ಲ ಜರುಗಿದವು. ಮೊದಲನೆಯದಾಗಿ ಉಪೇಂದ್ರ ಹುಟ್ಟುಹಬ್ಬದ
ವಾತಾವರಣದಲ್ಲೇ ಎರಡು ಸಂಭ್ರಮಗಳು, ಐಶ್ವರ್ಯ ಚಿತ್ರ ಬಿಡುಗಡೆ
ಹಾಗೆಯೇ ಉಪೇಂದ್ರರ `ರುಪ್ಪೀಸ್ ರೆಸಾರ್ಟ್' ಉದ್ಘಾಟನೆ, ಇದರೊಂದಿಗೆ
ವೆಬ್ ಸೈಟ್ ಕೂಡಾ . . .
ಪ್ರಶಸ್ತಿಯ ನೋವು ನಲಿವು
ಟಿ.ಎನ್. ಸೀತಾರಾಂ ಅವತ್ತು ಖಿನ್ನರಾಗಿದ್ದರು. ಚಲನಚಿತ್ರ
ಪ್ರಶಸ್ತಿ ಮಂಡಳಿಯ ಅಧ್ಯಕ್ಷರಾಗಿ ಈಗಾಗಲೇ ಪ್ರಶಸ್ತಿಗಳನ್ನು
ಪ್ರಕಟಿಸಿಯಾಗಿದೆ. ಆರಂಭದಲ್ಲಿ ಏನೂ ವಿವಾದ ಇಲ್ಲ ಅನ್ನುವಂತಿದ್ದ ಫಲಿತಾಂಶ
ನಿಧಾನವಾಗಿ ಮೂರನೇ ದಿನದಲ್ಲಿ ವಿಚಿತ್ರ ತಿರುವುಗಳನ್ನು ಪಡೆಯುತ್ತಿದೆ.
ಜಗ್ಗೇಶ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ . . .
ಚಿಕ್ಕವನ ದೊಡ್ಡ ಸಿನಿಮಾ ದೊಡ್ಡವರ ಹುಡುಗಾಟದ
ಸಿನಿಮಾ
ಈ ವಾರ ಎರಡು ಚಿತ್ರಗಳ ಬಗ್ಗೆ ಪುಟ್ಟ ಟಿಪ್ಪಣಿ.
ಮೊದಲನೆಯದು ಕೇರ್ ಆಫ್ ಫುಟ್‌ಪಾತ್ ಎಂಬ ಹುಡುಗ ಕಿಶನ್‌ನ
ಚಿತ್ರ. ಈ ಕಿಶನ್ ಪುಟ್ಟ ಬಾಲಕನಾಗಿದ್ದಾಗಿನಿಂದಲೂ ಚಿತ್ರರಂಗ ಮತ್ತು
ಕಿರುತೆರೆಯ ಜೊತೆ ಒಡನಾಟ ಬೆಳೆಸುತ್ತ ಕೊನೆಗೆ ಅತಿ
ಚಿಕ್ಕವಯಸ್ಸಿನಲ್ಲೇ ನಿರ್ದೇಶಕನಾದವನು. ಅದು ದಾಖಲೆ ಕೂಡ. ಇಡೀ
ಚಿತ್ರರಂಗದ ಇತಿಹಾಸದಲ್ಲೇ . . .
ಭಾರತ ಕ್ರಿಕೆಟ್ ತಂಡ ಎಡವಿದ್ದೆಲ್ಲಿ?
ಮೇಲ್ನೋಟಕ್ಕೆ ಬ್ಯಾಟ್ಸ್‌ಮನ್‌ಗಳು ಎಡವಿದ್ದು
ಭಾರತದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಆದರೆ, ಬೌಲರ್‌ಗಳು
ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿರುವುದು ಸಂತಸದ ಸಂಗತಿಯೇ.
ಯಾಕೊ, ಈ ಋತುವಿನಲ್ಲಿ ಭಾರತ ಕ್ರಿಕೆಟ್ ತಂಡ ನಿರೀಕ್ಷಿತ ಮಟ್ಟದ
ಪ್ರದರ್ಶನ . . .
ಹಾಕಿ ಲೆಕ್ಕಾಚಾರ ಇನ್ನೊಮ್ಮೆ ಉಲ್ಟಾ ಪಲ್ಟಾ!
ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ತನ್ನ ಜನಪ್ರಿಯತೆಯನ್ನು
ಕಳೆದುಕೊಳ್ಳುತ್ತಿದೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ.
ಯೂರೋಪಿಯನ್ ಇನ್ನಿತರ ದೇಶಗಳಿಗೆ ನಾವೇ ಕಲಿಸಿಕೊಟ್ಟ ಹಾಕಿ
ಕ್ರೀಡೆಯನ್ನು ಈಗ ಅವರಿಂದಲೇ ನಾವು ಕಲಿಯಬೇಕಾದ ಪರಿಸ್ಥಿತಿ
ಎದುರಾಗಿದೆ. . .
ಚಾಮುಂಡಿಯ ಊರಿಗೆ ಮದುಮಗಳ
ರಂಗು
ಮೈಸೂರಿಗೆ ಮೈಸೂರು ಸಿಂಗಾರಗೊಂಡಿದೆ. `ದಸರಾ
ದೇಶದೆಲ್ಲೆಡೆ ಇದು ದುರ್ಗೆಯ' ಸಂಭ್ರಮದ ಉತ್ಸವವಾದರೆ, ಕನ್ನಡಿಗರ
ಪಾಲಿಗೆ ಮೈಸೂರು ದಸರಾ ನಾಡಹಬ್ಬ. ಜನರಲ್ಲಿ ಜಾತಿ-ಮತ-ಪಂಥದ
ಬೀಜವನ್ನು ಕಿತ್ತೊಗೆದು ಭಾವೈಕ್ಯ ಮೂಡಿಸುವ ಮೈಸೂರು ದಸರಾ
ನೋಡಿದಾತನ ಮೈನವಿರೇಳಿಸುವ ಹಾಗೆ ಮೋಡಿ ಮಾಡುತ್ತದೆ. . .
ದಸರಾದಲ್ಲಿ ಮೊದಲಬಾರಿಗೆ ಹಾಸ್ಯದ ಹೊನಲು
ಮೈಸೂರು ದಸರಾ ಮಹೋತ್ಸವದಲ್ಲಿ ಇದೇ
ಪ್ರಪ್ರಥಮ ಬಾರಿಗೆ `ದಸರಾ ಹಾಸ್ಯೋತ್ಸವ' ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ನಗರದ ಜಗನ್ಮೋಹನ ಅರಮನೆಯಲ್ಲಿ ಕಿಕ್ಕಿರಿದ ಜನಸ್ತೋಮ, ಮುಗಿಲು
ಮುಟ್ಟಿದ ಕರತಾಡನ ನಿಜವಾಗಿಯೂ ಹಾಸ್ಯೋತ್ಸವ ಕಾರ್ಯಕ್ರಮಕ್ಕೆ
ಕಳೆ ತಂದಿತ್ತು. ಜಗನ್ಮೋಹನ ಅರಮನೆಯಲ್ಲಿ ತುಂಬಿ
ತುಳುಕುತ್ತಿದ್ದ ಜನಸಾಗರಕ್ಕೆ ಹೊರಗಡೆ ನಿಂತು ಹಾಸ್ಯರಸವನ್ನು
ಸವಿಯುವ ಪ್ರಯತ್ನವನ್ನು ಮಾಡಿದರು. . .
ಫಲಪುಷ್ಪ ಪ್ರದರ್ಶನ
ದಸರಾ ಮಹೋತ್ಸವದ ಅಂಗವಾಗಿ ಅನೇಕ
ರೀತಿಯ ಫಲಪುಷ್ಪ ಪ್ರದರ್ಶನವನ್ನು ಕೂಡ ಆಯೋಜಿಸಿರುವುದು
ದಸರಾ ವೀಕ್ಷಕರಿಗೆ ಸಂತಸ ತಂದಿದೆ. ತೋಟಗಾರಿಕೆ ಇಲಾಖೆ ಮತ್ತು
ಜಿಲ್ಲಾ ತೋಟಗಾರಿಗೆ ಸಂಘವು ಹಮ್ಮಿಕೊಂಡಿರುವ ಈ ಪ್ರದರ್ಶನವು ಮುಖ್ಯವಾಗಿ
ಕರ್ಜನ್ ಉದ್ಯಾನದಲ್ಲಿ . . .
ಅಮೇರಿಕಾದಿಂದ ರವಿ
ಮುಖ್ಯಮಂತ್ರಿ ಹೆಸರಿನ ಉಪಮುಖ್ಯಮಂತ್ರಿಗಳು-ಧರಂ, ಕುಮಾರ್
ಶಿಕ್ಷಣ ಬಚಾವೊ ಆಂದೋಲನವಂತೆ, ಅದು ವಾರದ
ಹಿಂದೆ ಬೆಂಗಳೂರಿನಲ್ಲಿ ಶಿಕ್ಷಣ ಸಂಬಂಧಿ ವಿಚಾರ ಸಂಕಿರಣ ಏರ್ಪಡಿಸಿತ್ತಂತೆ.
ಅಲ್ಲಿ ಪ್ರಾಸಂಗಿಕವಾಗಿ ಕರ್ನಾಟಕದ ಉನ್ನತ ಶಿಕ್ಷಣ (?) ಸಚಿವ ಡಿ.ಎಚ್. ಶಂಕರಮೂರ್ತಿ
ಟಿಪ್ಪು ಸುಲ್ತಾನನ ಬಗ್ಗೆ ಮಾತನಾಡಿದರಂತೆ. ಅವರ ಪ್ರಕಾರ ಪರ್ಷಿಯನ್
ಅನ್ನು ರಾಜ್ಯ ಭಾಷೆ ಮಾಡಿದ ಟಿಪ್ಪು ಸುಲ್ತಾನನಿಗೆ ರಾಜ್ಯದ ಇತಿಹಾಸದಲ್ಲಿ
ಸ್ಥಾನ ಕೊಡಬಾರದಂತೆ! ಆತ ಕನ್ನಡ ವಿರೋಧಿಯಂತೆ. . .
ಇಂದೇ ಚಂದಾದಾರರಾಗಿ
ವಿಕ್ರಾಂತ ಕರ್ನಾಟಕದ
ಆರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಐದನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ನಾಲ್ಕನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ಮೂರನೇ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ . . .
ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ
. . .