Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ನಾಲ್ಕನೇ ಸಂಚಿಕೆಯಲ್ಲಿ:

 

ಸಂಪಾದಕೀಯ : ಸಿದ್ಧರಾಮಯ್ಯ ಕಷ್ಟಗಳು ನೂರೆಂಟು. . .

ಇದು ನಿಜವಿರಬಹುದು.ಅವತ್ತು ಹೀಗೇ ನಡೆದ ಒಂದು ಚರ್ಚೆಯಲ್ಲಿ ಬರಹಗಾರ, ವಿಮರ್ಶಕ ಡಾ.ಕೆ.ಎಂ.ಮರುಳಸಿದ್ಧಪ್ಪ ಒಂದು ಮಾತು ಹೇಳಿದರು: `ಒಂದು ಕಾಲದಲ್ಲಿ ದೇವರಾಜ ಅರಸರಿಗೆಯಾವ ರೀತಿಯ ಮನ್ನಣೆ ಇತ್ತೋ ಆ ಮನ್ನಣೆ ಇವತ್ತು ಸಿದ್ಧರಾಮಯ್ಯ ಅವರಿಗಿದೆ . . .

 

ಸಿದ್ಧರಾಮಯ್ಯ ಮೂರನೇ ಜನ್ಮ

ಜೆ.ಪಿ.ಚಳುವಳಿ, ಉಪ ಮುಖ್ಯಮಂತ್ರಿ ಪದವಿಯ ನಂತರ ಈಗ ಕಾಂಗ್ರೇಸ್‌ಪಕ್ಷದ ನೇತಾರರಾಗಿ ಸಿದ್ಧರಾಮಯ್ಯ ಹೊರಟಿದ್ದಾರೆ.  ಹೀಗೆ ಹೊಸ ಅಧ್ಯಾಯ ಆರಂಭವಾಗುವ ಮೊದಲು ಅವರೊಡನೆ ಮಾತನಾಡಿದಾಗ...

 

ರಾಮನ ಸ್ಟ್ರಾಟೆಜಿಗಳು

ವಿಷಯ ಎಲ್ಲರಿಗೂ ಗೊತ್ತಿರುವುದೇ, ಹೊಸದೇನಿಲ್ಲ. ಆದರೂ ಕೆಲವು ಸಮಸ್ಯೆಗಳು ನನ್ನ ತಲೆಯನ್ನು ಆಗಾಗ ಕಾಡುತ್ತಲೇ ಇರುತ್ತವೆ. ಈ ಮೂಲಕ ನಿಮಗೆ ತಲೆಯಿದೆಯೆಂದು ಪ್ರೂವ್ ಮಾಡಿಕೊಳ್ಳಲುಹೋಗಬೇಡಿ ಎಂದು ಮಾತಾಡಬೇಡಿ. . .

 

ಕುಬೇರರು

ಆಯ್ಕೆಯಾದ ಜನಪ್ರ ತಿನಿಧಿಗಳು ಲೋಕಾಯುಕ್ತರ ಮುಂದೆ ತಮ್ಮ ಆಸ್ತಿವಿವರಗಳನ್ನು ಸಲ್ಲಿಸಬೇಕಾಗಿದ್ದು ಕಾಯ್ದೆವಿಧಿ ೨೨ರ ಅನ್ವಯ ಕಡ್ಡಾಯ. ಹಾಗೆಸಲ್ಲಿಸಿದ ವಿವರಗಳನ್ನು ನೋಡಿದರೆ ರಾಜಕಾರಣಿಗಳಲ್ಲಿ ಬಹುತೇಕರು ಕುಬೇರರೇ ಆಗಿದ್ದಾರೆ . .4 th Issue of Vikranta Karnataka Weekly .

 

ಮುಗಿದ ಐತಿಹಾಸಿಕ ಯುಗ?

ಒಂದು ತಲೆಮಾರು ಕಂಡಐತಿಹಾಸಿಕ ಯುಗ 'ಮಯೂರ'ಚಿತ್ರಕ್ಕೆ ಕೊನೆಗೊಳ್ಳುತ್ತದೆ.ಈಗ ಐತಿಹಾಸಿಕ ಚಿತ್ರಕ್ಕೆ ಬೇರೆಯದೇ ಆದ ತಯಾರಿ ಆಗಬೇಕಿದೆ. ಹಳೆಯ ತಾಂತ್ರಿಕತೆಯ,ಅದೇ ನಮೂನೆಯಚಿತ್ರಗಳನ್ನು ಜನ ತಿರಸ್ಕರಿಸುತ್ತಾರೆ ಎಂಬುದಕ್ಕೆ ಕುಮಾರರಾಮನೇ ಸಾಕ್ಷಿ. . .

 

ಮನೆ ತುಂಬಿಸಿಕೊಂಡ ನಂತರ...

ಮಾಜಿ ಉಪಮುಖ್ಯಮಂತ್ರಿ ಹಾಗೂ ಅಖಿಲ ಭಾರತ ಪ್ರಗತಿಪರ ಜನತಾದಳದ ನೇತಾರ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರಿಗೆ ಹಾಗೂ ಕೆಲ ಮುಖಂಡರುಗಳಿಗೆ ಹೊಸ ಹುಮ್ಮಸ್ಸು ನೀಡಿದೆ. . .

 

ತಪ್ಪಾಗಿ ಬರೆದರೂ ತಪ್ಪು ಮಾಡದ ವಿಧ್ಯಾರ್ಥಿ

ಮೊನುವಿಗೆ ಈಗ ಆರು ವರ್ಷ. ಅವನ ತಂದೆ ತಾಯಿಗಳು ಶಾಲೆಗೆ ಸೇರಿ ಕಲಿತವರಲ್ಲವಾದರೂ ತಮ್ಮ ಮಕ್ಕಳು ಆಧುನಿಕ ಶಿಕ್ಷಣ ಪಡೆಯಬೇಕೆಂಬುದು ಅವರ ಆಸೆಯಾಗಿತ್ತು. ಆದುದರಿಂದ ಮೋನುಪಾಪುವಿಗೆ ಆರು ವರ್ಷ ವಯಸ್ಸಾಗುತ್ತಲೇ ಪೋರ್ ಬಂದರಿನ. . .

 

ವಿದೇಶಾಂಗ ಸಚಿವಸ್ಥಾನಕ್ಕೆ ಕೃಷ್ಣ?

ನೂತನ ವಿದೇಶಾಂಗ ಸಚಿವರಾಗಿಮಾಜಿ ಮುಖ್ಯಮಂತ್ರಿ ಹಾಗೂ ಹಾಲಿಮಹಾರಾಷ್ಟ್ರದ ರಾಜ್ಯಪಾಲ ಎಸ್.ಎಂ. ಕೃಷ್ಣ ನಿಯುಕ್ತರಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಸೂಕ್ತ ಉತ್ತರ ದೊರೆತಿಲ್ಲ. . .

 

ಪ್ಯಾನಿಕ್ ಡಿಸಾರ್ಡರ್

ನಾನು ಮತ್ತು ನನ್ನ ಸ್ನೇಹಿತ ಸಿನೆಮಾಕ್ಕೆ ಹೋಗಿದ್ದೆವು. ಸಿನೆಮಾ ನೋಡಿಹಿಂದಿರುಗುವಾಗ ನನ್ನ ಕಣ್ಣೆದುರೇ ಸ್ನೇಹಿತನಿಗೆ ಅಪಘಾತವಾಯಿತು.ಅವನು ವಿಲಿವಿಲಿ ಒದ್ದಾಡುವುದನ್ನುನನಗೆ ನೋಡಲಾಗಲಿಲ್ಲ. . .

 

ಗೌನುಗಳ ದೌಲತ್ತು

ಬ್ರಿಟನ್ ರಾಣೀವಾಸದ ವಿಶೇಷ ಗೌನುಗಳು ಮತ್ತು ಆಭರಣಗಳ ಪ್ರದರ್ಶನವನ್ನು ಲಂಡನ್‌ನಲ್ಲಿ ಎರಡನೇ ಎಲಿಜಬೆತ್‌ರಾಣಿಯ ೮೦ನೇ ಹುಟ್ಟುಹಬ್ಬ ಆಚರಣೆಯ ಸಲುವಾಗಿ ಪ್ರದರ್ಶನಕ್ಕೆ ಇಡಲಾಗಿದೆ . . .

 

ತಮಿಳುನಾಡು ಆಂಧ್ರ ಪ್ರದೇಶ ರೆಡ್ ರಿಬ್ಬನ್ ಕ್ಲಬ್

ಏಡ್ಸ್ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನೆರವಿನೊಂದಿಗೆ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ನ ಕಬ್ಲ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. . .

 

ನೀನೆಲ್ಲೋ ನಾನಲ್ಲೇ... ಪೂರ್ತಿ ವಿನಾಯಿತಿ?

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷವೂ ಇಂಥ ಗದ್ದಲಗಳು ನಡೆದೇ ನಡೆಯುತ್ತವೆ. ಇದು ರಿಮೇಕ್‌ಗೆ ಸಂಬಂಧಪಟ್ಟಿದ್ದು. ರೀಮೇಕ್ ಚಿತ್ರಗಳಿಗೆ ಪೂರ್ಣ ತೆರಿಗೆ ವಿನಾಯಿತಿ ಇಲ್ಲ ಎಂಬುದು ಸರ್ಕಾರದ ನೀತಿ. . .

 

ಬೆಂಗಳೂರು ಗೋಡೆಗಳಿಗೆ ಕೆಟ್ಟಸುದ್ದಿ!!

ಇದುವರೆಗೆ ಬೆಂಗಳೂರಿನ ಗೋಡೆಗಳಿಗೆ ಒಂದು ಸಂಭ್ರಮದ ಖುಷಿಯಿತ್ತು. ಕಡೆಯ ಪಕ್ಷ ಹೊಸ ಸಿನಿಮಾ ಬಂದಾಗಲಾದರೂ ಜನ ಬೆಂಗಳೂರಿನ ಗೋಡೆಗಳನ್ನು ನೋಡುತ್ತಿದ್ದರು. ಅದೆಂಥಾ ಕೊಳಕು ಗೋಡೆಯೇ ಆಗಿರಲಿ . . .

 

ಬಾಲಿವುಡ್ ಚಿತ್ರದಲ್ಲಿ ಸಚಿನ್-ಲಾರಾ!

ಸಚಿನ್ ಮತ್ತು ಲಾರಾ ಇಬ್ರೂ ಕ್ರಿಕೆಟ್ ಬಿಟ್ಟು ಸಿನಿಮಾ ಮಾಡ್ತಿದ್ದಾರಂತೆ. ನಿಜನಾ ? ಎಲ್ರೂ ಹಾಗೇ ಅಂದುಕೊಂಡಿದ್ದರು. ನಿರ್ಮಾಪಕ ವಿವೇಕ್ ವಾಸ್ವಾನಿ ಅವರ `ದುಲ್ಹೆ ಮಿಲ್ ಗಯಾ ಚಿತ್ರದ ದೃಶ್ಯವೊಂದರಲ್ಲಿ. . .

 

ಶಕೀರಾಳನ್ನು ಕುಣಿಸಲಿದ್ದಾಳೆ ಫರಾಹ್

ಬಾಲಿವುಡ್ ಖ್ಯಾತಿ ಎಲ್ಲೆ ಮೀರಿ ಎಲ್ಲೆಲ್ಲಿಗೋ ಹೋಗುವುದು ಎಲ್ಲರಿಗೂ ಗೊತ್ತು. ಈಗ ಕೊರಿಯೋಗ್ರಾಫರ್ ಫರಾಹ್ ಖಾನ್ ಸರದಿ. ಈ ಹಿಂದೆ ಚೀನೀ ಸಿನಿಮಾಕ್ಕೆ ನೃತ್ಯ ನಿರ್ದೇಶಿಸಿ ಸುದ್ದಿ ಮಾಡಿದ್ದಳು. . .

 

ಎದೆಹಾಲನ್ನೇ ವಿಷ ಅಂದ ಶಾರುಕ್!

`ಪೆಪ್ಸಿಯಲ್ಲಿ ವಿಷ' ಇರುವುದಾದರೆ ಕುಡಿಯುವ ನೀರು ಹಾಗೂ ತಾಯಿ ಎದೆ ಹಾಲಿನಲ್ಲಿ ವಿಷವಿಲ್ಲವೆಂದು ಹೇಗೆ ಹೇಳುತ್ತೀರಿ ? . . .

 

ಇಲ್ಲೊಬ್ರಿಗೆ ಫಾಲ್ಕೆ ಪ್ರಶಸ್ತಿ ಬೇಡವಂತೆ

ಯಾವ ಹೀರೋ ಹೀರೋಯಿನ್ ಆದರೂ ಪ್ರಶಸ್ತಿ ಕೊಡ್ತೀವಿ ಅಂದರೆ ಬೇಡಾ ಅಂತಾರಾ? ಇದ್ದ ಬದ್ದ ಮೆಡಲ್‌ಗಳನ್ನು ರಾಶಿ ಹಾಕಿ ಫೋಸು ಕೊಡುವ ಕಾಲವಿದು. ಹೀಗಿರುವಾಗ ಬೆಂಗಾಲಿ ಚಿತ್ರರಂಗದ . . .

 

ನಿಮಗಿದು ಗೊತ್ತಿತ್ತಾ?

ಬಾಲಿವುಡ್‌ನ ಬಿಗ್ ಬಿ ಅಮಿತಾ ಬಚ್ಚನ್‌ರ ಹುಟ್ಟು ಹೆಸರು `ಇಂಕಿಲಾಬ್' ಅವರ ತಂದೆ ಖ್ಯಾತ ಕವಿ ಹರಿವಂಶ್ ರಾಯ್ ಬಚ್ಚನ್ ಕೊನೆಗೆ ಸೂಚಿಸಿದ ಹೆಸರು . . .

 

ಹೆಣ್ಣು ಮಾಯೆಯೆಂಬರು...?

ಹಯ್ ಹಯ್ ಎಂದು ದನದ ಹಿಂಡನ್ನು ಅಟ್ಟಿಕೊಂಡು, ಎರಡು ಕಾಲಿಗೆ ಬೇರೆಬೇರೆ ಬಣ್ಣದ ಹವಾಯ್ ಚಪ್ಪಲಿ ಮೆಟ್ಟಿಕೊಂಡು ಬರುತ್ತಿದ್ದ ಪಾರ್ವತಜ್ಜಿ ನನ್ನನ್ನು ನೋಡಿ . . .

 

ಈಗ ಪ್ರಕಾಶಿಸುತ್ತಿದ್ದಾರೆ ಅಟಲ್‌ಜೀ

ಮನಮೋಹನ್ ಸಿಂಗ್ ಅಥವಾ ಸೋನಿಯಾಗಾಂಧಿಯವರಿಗಿಂತ ಅಟಲ್ ಬಿಹಾರಿ ವಾಜಪೇಯಿಯವರೇ ಅತ್ಯುತ್ತಮ ಪ್ರಧಾನ ಮಂತ್ರಿ ಎಂದು ಇಂಡಿಯಾ ಟುಡೆ ಮತ್ತು ಬಿಆರ್‌ಜಿ ಮಾರ್ಗ್ ನಡೆಸಿದ್ದ ಸಮೀಕ್ಷೆ ಹೇಳಿದೆ. . .

 

ಪರ್ಫೆಕ್ಟ್... ತಾಂಜಾನಿಯಾ ಪ್ರಶಾಂತ್‌ರವರ ಕತೆ

ನೋಬಡಿ ಇಸ್ ಪರ್ಫೆಕ್ಟ್, ಸೊ ಐ ಅಮ್ ನೋಬಡಿ. ಈ ತರಹದ ಮಾತುಗಳನ್ನು ಬಹಳ ಕೇಳುತ್ತಿದ್ದೆವು. ಸುಮ್ಮನೆ ಕೂತು ಹರಟೆ ಹೊಡೆಯುವಾಗ ಈ ರೀತಿಯ ಬಹಳ ನುಡಿಗಳನ್ನು ಕೊಚ್ಚುತ್ತಿದ್ದೆವು. ಬಹಳ ದಿನಗಳಿಂದ ಕೊರೆಯುತ್ತಿತ್ತು . . .

 

ಖಲೀಲ್ ಗಿಬ್ರಾನ್ ಕಥೆಗಳು

ಉಡುಪು ಒಂದಾನೊಂದು ದಿನ ಸೌಂದರ್ಯ ಮತ್ತು ಕುರೂಪ ಸಮುದ್ರದ ದಂಡೆಯೊಂದರ ಮೇಲೆ ಭೇಟಿಯಾದವು. ನಾವಿಬ್ಬರೂ ಒಟ್ಟಿಗೇ ಸ್ನಾನ ಮಾಡೋಣ ಎಂದು ತೀರ್ಮಾನಿಸಿದವು. ಇಬ್ಬರೂ ಬಟ್ಟೆಬಿಚ್ಚಿ ನೀರಲಿ . . .

 

ಕಣ್ಣೀರು ಮತ್ತು ನಗು

ನೈಲ್ ನದಿಯ ತೀರದಲ್ಲಿ ಕತ್ತೆಕಿರುಬ ಮತ್ತು ಮೊಸಳೆ ಒಂದನೊಂದು ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡವು. ಕತ್ತೆಕಿರುಬ . . .

 

ಹಚ್ಚೇವು ಹಚ್ಚೆ ಹಚ್ಚೇವು

ಹಚ್ಚೇವುಕನ್ನಡದ ದೀಪದ ಹಾಡಲ್ಲಾ ನಾನು ಹೇಳ್ತಾ ಇರೋದು. ಹಚ್ಚೆ-ಹಚ್ಚೆಎಂದು ಮೈಗೆಲ್ಲಾ ಹಚ್ಚಿಸ್ಕೋತಾರಲ್ಲ ಅದರ ಬಗ್ಗೆ ಬರೆದಿರೋದು. . .

 

ಅಂಧರ ಬೆರಳ ತುದಿಗೆ `ಅದೃಶ್ಯ ಕಾವ್ಯ'

ಬೆರಳುಗಳ ತುದಿಯಲ್ಲಿ ಚುಕ್ಕೆಗಳನ್ನು ಮುಟ್ಟಿ ಎಣಿಸಿ ಸ್ಪರ್ಶ ಜ್ಞಾನದಿಂದಲೇ ಅಕ್ಷರ ಓದುವ ಅಂಧರ ಬದುಕೇ ಒಂದು ಸೋಜಿಗ. ಕಣ್ಣಿದ್ದವರೂ. . .

 

ಸೈಕಲ್ ಏರಿ ಬಂದಾನಮ್ಮ ಬಂಗಾರಿ

ರಾಜಕಾರಣದಲ್ಲಿ ಇಂತಹ ನಿರ್ಧಾರಗಳೇ ಸರಿ ಅಥವಾ ತಪ್ಪು ಎಂದಿರುವುದಿಲ್ಲ. ಆದರೆ . . .

 

ರಾಜ್ಯ ಅಥ್ಲೆಟಿಕ್ಸ್‌ಗೆ ಹಿಡಿದ ಗ್ರಹಣ

ಇದು ಕಥೆಯಲ್ಲ. ರಾಜ್ಯ ಅಥ್ಲೆಟಿಕ್ಸ್‌ನ ವ್ಯಥೆ. ಹೀಗೇ ಮುಂದುವರಿದರೆ ರಾಜ್ಯದಲ್ಲಿ ಮುಂದೊಂದು ದಿನ `ಅಥ್ಲೆಟಿಕ್ಸ್' ಎಂಬ ಕ್ರೀಡೆ ಇದೆಯೇ ಎಂದು ಯಾರಾದರೂ ಕೇಳಿದರೆ ಅಚ್ಚರಿಪಡಬೇಕಾಗಿಲ್ಲ! . .

 

ಉದ್ದೀಪನಾ ದ್ರವ್ಯ ಸೇವನೆ

ಈ ಕಪ್ಪು ಛಾಯೆ ರಾಜ್ಯ ಅಥ್ಲೆಟಿಕ್ಸ್‌ಗೂ ಬೀರಿದೆ. ನಿಜವಾಗಿಯೂ ರಾಜ್ಯದಲ್ಲಿ ಅಥ್ಲೆಟಿಕ್ಸ್ ಅಥವಾ ಯಾವುದೇ ಕ್ರೀಡೆ ಬೆಳೆಯಬೇಕಾದರೆ ಶಾಲಾ ಮಟ್ಟದಲ್ಲೇ ಸುಧಾರಣೆಯಾಗಬೇಕು. ಒಬ್ಬ ಕ್ರೀಡಾಪಟು ರೂಪುಗೊಳ್ಳಬೇಕಾದರೆ ದೈಹಿಕ ಶಿಕ್ಷಕ ಪ್ರಮುಖ ಪಾತ್ರ ವಹಿಸುತ್ತಾನೆ. ಆದರೆ . . .

 

ಹೆನ್ರಿಕ್ ಇಬ್ಸನ್

ನ್ರಿಕ್ ಇಬ್ಸನ್ ಆಧುನಿಕ ವಾಸ್ತವವಾದಿ ನಾಟಕಗಳ ಪಿತಾಮಹ ಎಂದೇ ಖ್ಯಾತರು. ಜಗತ್ತಿನೆಲ್ಲೆಡೆ ಶೇಕ್ಸ್‌ಪಿಯರ್ ನಂತರ ಅತಿಹೆಚ್ಚು . . .

 

`ಅಕ್ಕ' ಸಂಭ್ರಮದಲ್ಲಿ...

ಎಲ್ಲಾ ಅಡೆತಡೆಗಳನ್ನು ದಾಟಿ ವಿಮಾನಕ್ಷೇಮವಾಗಿ ನೆಲಕ್ಕಿಳಿಯಿತು. ವಿಮಾನದಲ್ಲಿದ್ದವರೆಲ್ಲ ಸಂತೋಷವಾಗಿ ಚಪ್ಪಾಳೆ ತಟ್ಟಿ ವಿಮಾನ ಚಾಲಕರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದರು. ಹೀಗೆ ಅನೇಕ ಕಡೆ ಓದಿದ್ದೆ. ನನ್ನ ಹಲವಾರು . . .

ಮತ್ತಷ್ಟು ಲೇಖನಗಳು ನಿಮ್ಮನ್ನು ಕಾಯುತ್ತಿವೆ.

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ:

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ:

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ:

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com