Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಮೂರನೇ ಸಂಚಿಕೆಯಲ್ಲಿ:

3rd Issue of Vikranta Karnataka Weekly

 

ಹೊನ್ನ ರಾಶಿಯಲ್ಲ; ಬೊಗಸೆ ಪ್ರೀತಿ

ಆತ ಬಹು ದೊಡ್ಡ ಕಾದಂಬರಿಕಾರ. ಆತನ ಬರಹಗಳು ಜನರ ಭಾವನೆಗಳನ್ನು ಕೆಣಕುವುದರ ಜತೆಗೆ, ಪ್ರಖರ ವೈಚಾರಿಕತೆಯನ್ನು ಹೊಮ್ಮಿಸುತ್ತ ಇಡೀ ಸಾರಸ್ವತ ಲೋಕವನ್ನು ಬೆರುಗುಗೊಳಿಸಿದ್ದವು. ಅಷ್ಟರವರೆಗೆ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದ ಮರಾಠಿ ಸಾಹಿತ್ಯವನ್ನು ತನ್ನ ಐತಿಹಾಸಿಕ ಕಾದಂಬರಿಗಳ ಮೂಲಕ; ಅತ್ಯಂತ ಆಧುನಿಕ ಚಿಂತನೆಯ ಕ್ರಮದಲ್ಲಿ ಅವುಗಳನ್ನು ವಿಶ್ಲೇಷಿಸುವ ಮೂಲಕ . . .

 

ಭೀಷ್ಮನ ಹೆಸರಿನಲ್ಲಿ ಭ್ರಷ್ಟತೆ

ಅಂದಿನ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್ ಅವರಿಗೆ ತಮ್ಮನ್ನು ಯಾರಾದರೂ ಸಭೆ ಸಮಾರಂಭಗಳಲ್ಲಿ, ಇವರು ಕನ್ನಡ ಪತ್ರಿಕಾ ರಂಗದ ಭೀಷ್ಮಾಚಾರ್ಯರು ಎಂದು ಪರಿಚಯ ಮಾಡಿಕೊಡಲೆತ್ನಿಸಿದಾಗ ಪ್ರಚಂಡ ಸಿಟ್ಟು. . .

 

ಓದುಗರ ಪತ್ರಗಳು

ಸತ್ಯಮೂರ್ತಿಯವರೆ, ನಿಮ್ಮ ಸಾಹಸ `ವಿಕ್ರಾಂತ ಕರ್ನಾಟಕಕ್ಕೆ ನನ್ನ ಹಾರ್ದಿಕ ಸ್ವಾಗತ ಮತ್ತು ಶುಭ ಹಾರೈಕೆ.

 

`ವಿಕ್ರಾಂತ ಕರ್ನಾಟಕ' ಕನ್ನಡ ವಾರಪತ್ರಿಕೆಯ ಪ್ರಾರಂಭೋತ್ಸವದ ಸಂತೋಷವಾಯಿತು.

 

ಎಂದಿಗೂ ದಾದಾ ಆಗಿದ್ದ ಹೃಷಿದಾ

     ಹಿಂದಿ ಚಿತ್ರರಂಗವನ್ನು ತಮ್ಮ ಸರಳ, ಸುಂದರ ಚಿತ್ರಗಳಿಂದ ಶ್ರೀಮಂತಗೊಳಿಸಿದ ಹೃಷಿದಾ ಎಂಟು ದಶಕಗಳ ತುಂಬು ಜೀವನದಲ್ಲಿ ಆರು ದಶಕಗಳನ್ನು ಚಿತ್ರರಂಗದಲ್ಲೇ ಕಳೆದರು. ಅವರ ಚಿತ್ರಗಳಲ್ಲಿ ರಾಜೇಶ್ ಖನ್ನಾ, ಅಮಿತಾಬ್, ಧರ್ಮೇಂದ್ರರಂಥ ಸ್ಟಾರ್‌ಗಳೇ ತುಂಬಿದ್ದರೂ ಬಜೆಟ್ ಮಾತ್ರ ಚಿಕ್ಕದಿರುತ್ತಿತ್ತು. ದಾದಾ ಕರೆದಾಗ ಎಂಥಾ ತಾರೆಗಳೂ . . .

 

ಕುBearer

ನಾರಾಯಣಮೂರ್ತಿ

ನಿವೃತ್ತಿಯಾಗಿದ್ದಾರೆ. ಇಪ್ಪತ್ತೈದು ವರ್ಷಗಳ ಕೆಳಗೆ ತನ್ನ ನಾಲ್ಕಾರು ಮಿತ್ರರೊಡನೆ ಸೇರಿ ಒಂದು ಸಣ್ಣ ಕೊಠಡಿಯಲ್ಲಿ, ಕೇವಲ ತಲಾ ಹತ್ತು ಸಾವಿರ ರೂ.ಗಳೊಂದಿಗೆ, ಮಾಹಿತಿ ತಂತ್ರಜ್ಞಾನದ ಒಂದು ಸಣ್ಣ ಕಂಪನಿ ಇನ್‌ಫರ್‌ಮೇಶನ್ ಸಿಸ್ಟಮ್ಸ್. . .

 

ಅಜೀಂ ಪ್ರೇಮ್‌ಜಿ

ಬೆಂಗಳೂರಿನಲ್ಲಿ ನೆಲೆ ನಿಂತಿರುವ ಸಾಫ್ಟ್‌ವೇರ್‌ನ ಮತ್ತೊಂದು ದೈತ್ಯ ಸಂಸ್ಥೆ ವಿಪ್ರೋ. ಇದರ ಅಧ್ಯಕ್ಷರಾದ ಅಜೀಂ ಪ್ರೇಮ್‌ಜಿ ವಿಶ್ವದ ಸಿರಿವಂತರಲ್ಲಿ ಐದನೆಯವರು . . .

 

ನಾವು ಹುಡುಗಿಯರೇ ಹೀಗೆ . . .

ಬೋಲ್ಡ್

ಬ್ಯೂಟಿಫುಲ್

ಪ್ರೊಫೆಷನಲ್

ಗಂಡ, ಮನೆ, ಮಕ್ಕಳು. ಇದು ಒಂದು ಕಾಲದ ಸೂತ್ರ. ನಂತರದ್ದು ಮನೆಯ ಒಳಗೂ ಹೊರಗೂ ದುಡಿಮೆ. ಇದೆಲ್ಲಾ ಇದ್ದರೂ ಗಂಡನ ಹಂಗು, ಶೀಲದ ಗುಂಗು, ತಾಯ್ತನ, ಮಗು-ಹೀಗೆ ಒಂದಲ್ಲಾ ಒಂದು ಸಂಕೋಲೆ ಸುತ್ತುವರಿಯುತ್ತಲೇ ಇದ್ದವು. ಆದರೆ ಈಗ...? ಮದುವೆ, ಮಗು, ಶೀಲ, ಅಶ್ಲೀಲ ಎಲ್ಲದರ ಆಯ್ಕೆಯ ಸ್ವಾತಂತ್ರ್ಯವೂ ಆಕೆಯದೇ . . .

 

ಸೋಜಿಗದ ಜಗ

ದುಬೈನ ಈಗಿನ ರಾಜ ಶೇಖ್ ಮೊಹಮ್ಮದ್ ಬಿನ್ ರಷೀದ್ ಅಲ್ ಮುಕ್ತೂಮ್ ಅವರ ವಿವಾಹ ಈವರೆಗಿನ ದುಬಾರಿ ವೆಚ್ಚದ ವಿವಾಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲ, ಈ ಮದುವೆ ಗಿನ್ನೆಸ್ ಪುಸ್ತಕದಲ್ಲೂ ದಾಖಲಾಗಿತ್ತು . . .

 

ಚಂದಿರನ ಅಂಗಳದಲ್ಲಿ ಸೈಟ್

ಭೂಮಿ ಮೇಲೆ ಒಂದು ತುಂಡು ಜಾಗ ಖರೀದಿಸಲು ಲಕ್ಷಗಟ್ಟಲೆ ಹಣ ಬೇಕಾಗುತ್ತದೆ. ಹಾಗಿರುವಾಗ ಚಂದಿರನ ಅಂಗಳದಲ್ಲಿ ಎಷ್ಟಿರಬಹುದು? ತುಂಬಾ ಚೀಪ್. ಎಕರೆಗೆ ಬರೀ ೨೩೫೦ ರೂಪಾಯಿ! . . .

 

ವಿದ್ವತ್ತಿಗೆ ಸಂದ ಸನ್ಮಾನ

ಜೆ.ಸಿ.ವೀರಪ್ಪ ಎಂಬುವರು ಲಾಯರ್ ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ವಿದ್ವತ್ತಿನ ಮೂಲಕ ಪ್ರೌಢಿಮೆ ಮರೆದ ಬೆರಳೆಣಿಕೆಯ ವಿದ್ವಾಂಸರಲ್ಲಿ ಡಾ|| ಎಲ್. ಬಸವರಾಜು ಪ್ರಮುಖರು. ವಚನಕಾರರ ಬಗ್ಗೆ, ಸರ್ವಜ್ಞ ಬುದ್ಧರ ಬಗ್ಗೆ ಅವರ ಅಧ್ಯಯನ ಆಳವಾದುದು . . .

 

ಪಾಪು - ೩

ಮೋನುವಿನ ಸುಳ್ಳು, ಅಮ್ಮ ಮಲಗಿದಲ್ಲಿಂದಲೇ ತಲೆಯೆತ್ತಿ ತಮ್ಮ ಮಕ್ಕಳಿಬ್ಬರನ್ನು ದುರುಗುಟ್ಟಿ ದಿಟ್ಟಿಸುತ್ತಾ `ನೀವಿಬ್ಬರೂ ಸೂರ್ಯನನ್ನು ಕಂಡದ್ದು ನಿಜವೇನೋ? ಎಂದು ಪ್ರಶ್ನಿಸಿದರು. ತಾಯಿಯವರು ಆಹಾರ ಸೇವಿಸುವಂತೆ ಮಾಡುವುದೇ ತಮ್ಮ ಪರಮ ಕರ್ತವ್ಯವೆಂದು. . .

 

ಗಂಧರ್ವ ಲೋಕದ ಗಂಗಾ ಪುತ್ರ

ಸನಾದಿ ಅಪ್ಪಣ ಚಿತ್ರ ಬಿಡುಗಡೆಯಾಗಿದ್ದು ೧೯೭೭ರಲ್ಲಿ, ಅದಾದ ಕೆಲ ಕಾಲದ ನಂತರ ಬೆಂಗಳೂರಿನಲ್ಲಿ ಬಿಸ್ಮಿಲ್ಲಾಖಾನ್ ಅವರು ಶಹನಾಯಿ ಸಂಗೀತ ಕಾರ್ಯಕ್ರಮ ಕೊಡಲು ಬರುವರಿದ್ದರು. ಆ ಕಾರ್ಯಕ್ರಮದ ಪ್ರಚಾರ ಹೀಗಿತ್ತು. . .

 

ಪ್ಲೂಟೊ ಇನ್ನು ಗ್ರಹವಲ್ಲ

ಜೆಕ್ ಗಣರಾಜ್ಯದ ಪ್ರೇಗ್‌ನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿದ ೭೫ ದೇಶಗಳ ಸುಮಾರು೨,೫೦೦ ಖಗೋಳ ಶಾಸ್ತ್ರಜ್ಞರು ಪ್ಲೂಟೊದ `ಗ್ರಹ'ದ ಸ್ಥಾನಮಾನವನ್ನು ತೆಗೆದು ಹಾಕಬೇಕೆಂಬ ತೀರ್ಮಾನಕ್ಕೆ ಬಂದರು.. . .

 

ಪೆರುಮಾಳ್ ಎಂಬ ಗ್ನಾನಪೀಠಿ ಬಸವಣ್ಣ

ಪೆರುಮಾಳ್ ಎಂಬ ಅಭಿನವ ಹಾಸ್ಯಚಕ್ರವರ್ತಿಯನ್ನು ನೀವು ಸಾರ್ವಜನಿಕ ಸಭೆಗಳಲ್ಲಿ ನೋಡಿದರೆ ನಿಮಗೆ ಬೇರೆ ಮನರಂಜನೆಯ ಅಗತ್ಯವೇ ಇರುವುದಿಲ್ಲ. ಅವರ ನಿಲುವು . . .

 

ಅಸಲೀ ಪೊಲೀಸರು ನಕಲೀ ಗೂಂಡಾಗಳು

ಚಿತ್ರರಂಗದಲ್ಲಿ ವ್ಯವಹಾರ ಕ್ರಮಬದ್ಧವಾಗಿಲ್ಲ ಅನ್ನುವುದು ಹಿಂದಿನಿಂದಲೂ ಕೇಳಿಬರುತ್ತಿರುವ ಪುಕಾರು. ಈ ಪುಕಾರಿನ ಜೊತೆಗೆ ಹಲವು ನಿರ್ಮಾಪಕರಿಗೆ ಒಂದು ಬಗೆಯ ಹುಂಬತನ . . .

 

ಹೆಣ್ಣಿಗೇನು ಬೇಕು? ಐಶ್ವರ್ಯ

ಅಂತೂ ಐಶ್ವರ್ಯ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಹದಿನೆಂಟಕ್ಕೆ ಕರ್ನಾಟಕದಾದ್ಯಂತ ಐಶ್ವರ್ಯ ಕಾಣಲಿದೆ ಎಂದು ಇಂದ್ರಜಿತ್ ಹೇಳಿದ್ದಾರೆ. ಅವರಿಗೆ ತುಂಬಾ ಆಸೆ ಇರುವುದು ಕೆಂಪೇಗೌಡ ರಸ್ತೆಯ ಸಾಗರ್ ಚಿತ್ರಮಂದಿರ. ತುಂಟಾಟ ಮತ್ತು ಮೊನಾಲಿಸಾ ಎರಡೂ ಚಿತ್ರಗಳು ಜಯಭೇರಿ . . .

 

ಉಪೇಂದ್ರ ಕೂಗಾಡೋದು ಯಾಕೆ?

ಮೊನ್ನೆ ಒಂದು ಸೆಮಿನಾರಿತ್ತು. ಟೈಮ್ಸ್ ಅವೆನ್ಯೂನವರು ಏರ್ಪಡಿಸಿದ್ದ ಒಂದು ಸೆಮಿನಾರು. ಅದರಲ್ಲಿ ಉಪೇಂದ್ರ ಕೂಡ ಮಾತನಾಡಿದರು. ಅವರ ಜೀವನದ ಒಂದು ಘಟನೆ ಹೇಳಿದರು. ಉಪೇಂದ್ರ ಬಡತನದಲ್ಲಿ ಬೆಳೆದವರು. . .

 

ನಾ ನಿಲ್ಲುವಳಲ್ಲ!

ಪ್ರೀತಿಸುವ ನಿನ್ನಣ್ಣ? ನಿನ್ನ ಭಾವಂದಿರು? ಇವರನ್ನು ದ್ವೇಷಿಸುತ್ತಿಯಾ ಅಂದ. ಇಲ್ಲ ನಾನು ನಿನ್ನನ್ನು ಮಾತ್ರ ದ್ವೇಷಿಸುತ್ತೇನೆ. ಇನ್ನು ಮುಂದೆ ನನ್ನ ಜೀವನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಆತ ಗಹಗಹಿಸಿ ನಕ್ಕ. . .

 

ಕಾಯಿಲೆಯಲ್ಲದ ಕಾಯಿಲೆ ಕೀಳರಿಮೆ

ಕೀಳರಿಮೆ ಮತ್ತು ಅಪರಾಧ ಪ್ರಜ್ಞೆಯ ಮಧ್ಯದ ಗೆರೆ ತೀರ ತೆಳುವಾದದ್ದು. ಒಂದು ಮಿತಿಯಲ್ಲಿದ್ದರೆ ಅಪರಾಧ ಪ್ರಜ್ಞೆಯಿಂದ ಲಾಭವಿದೆ. ಅದು ನಮ್ಮನ್ನು ಆತ್ಮವಿಮರ್ಶೆಗೆ ತೊಡಗಿಸುತ್ತದೆ. ಆದರೆ ಕೀಳರಿಮೆ ಹಾಗಲ್ಲ; ಅದು ನಮ್ಮ ಉತ್ಸಾಹವನ್ನು-ಚೈತನ್ಯವನ್ನು ನಾಶಮಾಡುತ್ತದೆ. . .

 

ಹೆಜ್ಜೆ ಗೆಜ್ಜೆ ಮಾತಾಡು . . .

ಪುಟ್ಟಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದರೆ ಗೆಜ್ಜೆಗಳ ನಿನಾದ ಒಂದು ಬಗೆಯದು. ಆಕೆ ಓಡೋಡಿ ಬಂದರೆ ಗೆಜ್ಜೆಗಳು ಹಾಕುವ ತಾಳ ಮತ್ತೊಂದು ಬಗೆಯದು. ನಡಿಗೆ ಲಯಕ್ಕೆ ಧ್ವನಿ ನೀಡುವ ಗೆಜ್ಜೆಗಳು ಸಿಂಗಾರದ ಕರಡಿಗೆಯಲ್ಲಿ . . .

 

ಬಳ್ಳಾರಿ ಸಿನ್ಮ ಬೇಡ ನಮ್ಗೆ...

`ಒಂದ್ ಸಿನಿಮಾ ಇದೆ ಸಾರ್... ನಿವೇನಾದ್ರೂ ಡಿಸ್ಟ್ರಿಬ್ಯೂಷನ್ ತಗೋತೀರಾ ಅಂತ ಬಳ್ಳಾರಿ ಕಡೆಯಿಂದ ಕುಮಾರಣ್ಣನ ಹಳೆ ಸಿನಿಮಾ ಆಫೀಸಿಗೆ ಫೋನ್ ಬಂದಾಗ ಆಫೀಸ್ ಹುಡುಗರು ಶ್ಯಾನೆ ಖುಷಿಯಾದಂತೆ. ಈ ಕುಮಾರಣ್ಣ ಹತ್ತಾರು ತಿಂಗಳಿಂದ . . .

 

ಕರ್ನಾಟಕದ ಹೆಮ್ಮೆ

ಇದು ಪ್ರತಿಭೆ ಸಿಕ್ಕ ಗೌರವ... ಸನ್ಮಾನ...ಪುರಸ್ಕಾರ... ೨೧ರ ಹರೆಯದ ಬೆಂಗಳೂರಿನ ಹುಡುಗನಿಗೆ ದೇಶದ ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನಪ್ರಶಸ್ತಿ ಲಭಿಸಿದೆ. ಈಗ, ಪ್ರತಿಷ್ಠಿತ ಪ್ರಶಸ್ತಿ ಪಡೆದ ದೇಶದ ಅತೀ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಂಕಜ್ ಅವರದು. . .

 

ನಾಲ್ಕೇ ದಿನದಲ್ಲಿ ೨೨ ಕೋಟಿ!

ಅಬ್ಬಾ! ಇದೇನು ಚೀಟಿ ವ್ಯವಹಾರವಾ ಅಂತ ಹುಬ್ಬೇರಿಸಬೇಡಿ. ಇದು ಕೇವಲ ಬಾಲಿವುಡ್‌ನಲ್ಲಿ ಮಾತ್ರ ಸಾಧ್ಯ. ಗುಜರಾತ್ ರಾಜ್ಯದಾದ್ಯಂತ ಅಮೀರ್ ಖಾನ್‌ರ `ಫನಾ' ಚಿತ್ರ ರದ್ದುಗೊಂಡಿದ್ದರೂ ದೇಶದಾದ್ಯಂತ ಅದು ನಾಲ್ಕೇ ದಿನದಲ್ಲಿ ೨೨.೭೯ ಕೋಟಿ ಬಾಚಿದೆ. . .

 

ಸಿನಿಮಾ ನೋಡಿ ಪತ್ನಿಯನ್ನೇ ಕೊಂದ!

ನಿಜಕ್ಕೂ ನಂಬಲಾಗುತ್ತಿಲ್ಲ. ಆದರೂ ನಿಜ! ಕರಣ್ ಜೋಹರ್ ಚಿತ್ರ ನೋಡಿ ಯಾರಾದರೂ ಕೊಲೆ ಮಾಡಲು ಸಾಧ್ಯವಾ? ಅಷ್ಟಕ್ಕೂ `ಕಭಿ' ಅಲ್ವಿದಾ ನಾ ಕೆಹೆನಾ ಚಿತ್ರದಲ್ಲಿ ಅಂಥಾದ್ದೇನಿದೆ? ಇದು ಇಡಿ ಬಾಲಿವುಡ್‌ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. . .

 

ಕಲಾವಿದರ ಗುಡಿ

ನೆನಪು ಮತ್ತು ನೆಲದ ಬೇರುಗಳಿಂದ ದೂರವಾಗಿರುವನಗರಮುಖಿಬದುಕಿಗೊಂದು ಸರಳ ಸೌಂದರ್ಯದ ಸ್ಪರ್ಶ ನೀಡಲೆಂದೇ ಗುಡಿ ಸ್ಥಾಪನೆಗೊಂಡಿದೆ. ಸೌಂದರ್ಯವನ್ನು ಸರಳತೆಯಲ್ಲೂ, ಜ್ಞಾನದ ಅರ್ಥಪೂರ್ಣತೆಯನ್ನು ಕಲೆಯಲ್ಲೂ. . .

 

ಅಮೆರಿಕಾದಿಂದ ರವಿ

ಅದು ೧೯೯೯ರ ಬೇಸಿಗೆ. ನಾನಾಗ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದೆ. ಆ ಸಮಯದಲ್ಲಿ ಅಲ್ಲಿನ ಜನಪ್ರಿಯ ಇಂಗ್ಲಿಷ್ ದೈನಿಕ `ಡೆಕ್ಕನ್ ಕ್ರಾನಿಕಲ್' ನಮ್ಮ ರಾಜ್ಯದ ಬಾಗೆಪಲ್ಲಿ ತಾಲ್ಲೂಕಿನಲ್ಲಿ ಚಿತ್ರಾವತಿ ನದಿಗೆ ಕರ್ನಾಟಕ ಸರ್ಕಾರ ಕಟ್ಟಲಿರುವ ಬ್ಯಾರೇಜ್‌ನಿಂದ ಆಂಧ್ರದ ಪಾಲಿನ ನೀರಿಗೆ ಮೋಸವಾಗಲಿದೆ, ಇದನ್ನು ಆಂಧ್ರಪ್ರದೇಶ ಸರ್ಕಾರ ಕೂಡಲೆ ನಿಲ್ಲಿಸಲು ಪ್ರಯತ್ನಿಸಬೇಕು, ಅದಕ್ಕಾಗಿ ಏನೇನು ಮಾಡಬೇಕು . . .

ಮತ್ತಷ್ಟು ಲೇಖನಗಳು ನಿಮ್ಮನ್ನು ಕಾಯುತ್ತಿವೆ.

ಇಂದೇ ಚಂದಾದಾರರಾಗಿ

ವಿಕ್ರಾಂತ ಕರ್ನಾಟಕದ ದ್ವಿತೀಯ ಸಂಚಿಕೆಯಲ್ಲಿ:

ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ:

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com