Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Monday, 28 July 2008 10:36 PM

 ವಿಕ್ರಾಂತ ಕರ್ನಾಟಕದ ಪ್ರಥಮ ಸಂಚಿಕೆಯಲ್ಲಿ:

 

ಕೃಷ್ಣ ಹಾರಿಸಿದ ರೆಡ್ಡಿ ಬುಲೆಟ್

ಅವತ್ತು ಇದ್ದಕ್ಕಿದ್ದಂತೆ ಜನಾರ್ಧನ ರೆಡ್ಡಿ ವಿಧಾನ ಸೌಧದಲ್ಲಿ ಆಸ್ಫೋಟಿಸಿದ `ಗಣಿ'ಯ ಬಾಂಬ್

ಇಡೀ ಸರ್ಕಾರದ ಗಣಿತವನ್ನೇ ಬುಡಮೇಲು ಮಾಡಿತು. ಈ `ಗಣಿ'ತ ಹಿಂದಿನ ರೂವಾರಿ ...

ಗಾಜಿನ ಮನೆ

ರೆಡ್ಡಿ ಪ್ರಕರಣವನ್ನುಮುಖ್ಯವಾಗಿಟ್ಟುಕೊಂಡು ಜನತಾದಳದ ಪ್ರಮುಖ ನಾಯಕರೊಬ್ಬರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ...

ಪಿ. ಜಿ. ಆರ್ ಸಿಂಧ್ಯಾ ಸಂದರ್ಶನ

ಹಾಗಾದರೆ ನಿಮ್ಮ ಹೊಸ ಪಕ್ಷದ ಹೆಸರೇನಾಗಿರುತ್ತದೆ?...

 

ಕರೀಂ ಅಜ್ಜನ ಕೊನೆಯ ಮಾತುಗಳು

ಊರಿಂದೂರಿಗೆ ಸಂಚರಿಸುತ್ತ ಜಾನಪದದ ಸಿರಿಪದಗಳನ್ನು ಸಂಗ್ರಹಿಸುತ್ತ, ತಮ್ಮ

ಪಾಡಿಗೆ ತಾವು ಕಡೆಯತನಕ ದುಡಿಯುತ್ತಲೇ ಹಣ್ಣಾಗಿದ್ದವರು...

 

ನಾನು ಸಿಎಂ ಆಗಲ್ಲ

ಕಾಂಗ್ರೆಸ್ ಪಾರ್ಟಿ ಮೀಟಿಂಗ್ ಒಳಕ್ಕೆ ಬಂದಾಗ ಸಿದ್ರಾಮಯ್ಯನ ಬಗ್ಗೆ ಪ್ರೀತಿಯಿಂದಲೋ, ಖುಷಿಯಿಂದಲೋ ಅಥವಾ ಭಾವೀ ಮುಖ್ಯಮಂತ್ರಿ ಅನ್ನೋ ಕಾರಣದಿಂದಲೋ ಹಲವು ಜನ ಎಂಎಲ್ಲೆಗಳು ಎದ್ದು ನಿಂತರಂತೆ!...

 

ಲೋಕಾಯುಕ್ತರ ಸಂದರ್ಶನ

ಭ್ರಷ್ಟಾಚಾರ ಸಂಪೂರ್ಣವಾಗಿ ನಿಗ್ರಹಿಸುವ ಕಾರ್ಯ ಕೇವಲ ತಮ್ಮೊಬ್ಬರಿಂದಾಗಲೀ ಅಥವಾ ಲೋಕಾಯುಕ್ತ ಸಂಸ್ಥೆಯಿಂದಲೇ ಆಗಲಿ ಸಾಧ್ಯವಿಲ್ಲ. ಆದರೆ..

 

ನಾಗವಾರ ಕೆರೆ

ನಮ್ಮ ಕಾಲ್ದಲ್ಲಿ ಹೆಂಗಿತ್ತಪ್ಪ? ಈಗ ಕೊಳತು ನಾರುತ್ತಿದೆ. ಎಷ್ಟು ದೊಡ್ಡ ಕೆರೆ, ಅರ್ಧ ಮುಚ್ಚು ಬಿಟ್ಟೋರೆ. ಮಳೆಗಾಲದ ಬೆಳೆ, ಬೇಸಿಗೆ ಬೆಳೆ ತೆಗೆಯುತ್ತಿದ್ದೆವು. ಈಗ ಜಾಗ ಮಾರಿ ತಿನ್ನುತ್ತಿದ್ದಾರೆ...

 

ಓಸಿಡಿ ಕಾಯಿಲೆ

ಸಪ್ನಾ ಯಾಕೆ ಹಾಗೆ ವರ್ತಿಸುತ್ತಾಳೆ ಎಂಬುದು ಅವಳ ತಂದೆ ತಾಯಿಗಾಗಲೀ, ವಿಚ್ಛೇದನ ನೀಡಿದ ಗಂಡನಿಗಾಗಲಿ ಇವತ್ತಿಗೂ ಗೊತ್ತಿಲ್ಲ....

 

ಮಾಲ್ ಕಮಾಲ್

ಈ ನವ ಸಂಸ್ಕೃತಿಯು ಸೃಷ್ಟಿಸಿರುವ ಹೊಸ ಕಮಾಲ್ ಒಳಗೊಂದು ನೋಟ...

 

ಪರಮೇಶ್ ಗುಂಡ್ಕಲ್‌ರ ಸಣ್ಣಕಥೆ

ಎಡಪಂಥೀಯ

 

ಪಕ್ಕದ ಮನೆ

ಕೇರಳ : ಜಯಮಾಲ ಪಾದಸ್ಪರ್ಶ ಪ್ರಕರಣಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾದವು.

ಆದರೆ ಶಬರಿಮಲೆ ದೇಗುಲದ ತಂತ್ರಿಯ ಲೈಂಗಿಕ ಹಗರಣ ತೀವ್ರ ಚರ್ಚೆಗೆ ಈಡಾಗಲೇ ಇಲ್ಲ, ಯಾಕೆ?...

 

ಕ್ರೀಡೆ

ಒಬ್ಬ ವ್ಯಕ್ತಿ ಇಷ್ಟೆಲ್ಲಾ ರಾದ್ಧಾಂತ ಮಾಡಿದರೂ ತನ್ನ ಇಮೇಜ್ ಅನ್ನುಉಳಿಸಿಕೊಳ್ಳೋದು ಸಾಧ್ಯವೇ?...

 

ಕೆ. ವಿ. ಅಕ್ಷರ

`ಹೀಗಿದ್ದರು ನಮ್ಮ ತಂದೆ ಎಂಬ ಸರಣಿಯೂ ಒಂದು. ಈ ಕಾರ್‍ಯಕ್ರಮದಲ್ಲಿ ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಅವರ ಮಕ್ಕಳು ಸ್ಮರಿಸಿಕೊಳ್ಳುತ್ತಾರೆ...

 

ಸುದ್ದಿ ಮಾಡಿದ ಸುದ್ದ

ಮೊನ್ನೆ ತುಳು ಚಿತ್ರ `ಸುದ್ದ' ನೋಡಿದಾಗ ತೀರ್ಥಹಳ್ಳಿಯ ಸಮೀಪದ ಹಳ್ಳಿಯೊಂದರ ಈ ನಿಜ ಬದುಕಿನ ಕಥೆ ಕಣ್ಣಮುಂದೆ ತೇಲಿಬಂತು...

 

ಓಂಕಾರ

ಹಿಂದಿ ಚಿತ್ರರಂಗ ಈಗ ರಿಮೇಕ್ ದುರ್ಗುಣಕ್ಕೆ ಗುಡ್‌ಬೈ ಹೇಳಿದಂತಿದೆ...

 

ಇತಿಹಾಸ-ಸತ್ಯ

ಇತಿಹಾಸ ಚಿತ್ರಗಳು ದಕ್ಷಿಣ ಭಾರತದವರಿಗೆ ತುಂಬಿಕೊಡುವ ಖುಷಿಯೇ ಬೇರೆ. ಆನೆ, ರಥ,

ಕುದುರೆ, ಕಾಲಾಳುಗಳನ್ನು ಇಡೀ ಪರದೆಯ ತುಂಬಾ ನೋಡುತ್ತಾ, ಯುದ್ಧವೆಂದರೆ ಇದೇನೇ

ಎಂದು ಅಪರಿಮಿತ ಆನಂದ ಸವಿಯುವುದು...

 

ಈರಣ್ಣ ಕಂಡ ರಾಜಣ್ಣ

ಕನ್ನಡದ ಕುಲಕೋಟಿಗೊಂದು ನಿಜವಾದ ಮಾದರಿ ಡಾ|| ರಾಜ್

 

ಮಕ್ಕಳಿಗಾಗಿ

ಮೋನುವಿನ ಉಪವಾಸ

 

ಪಮೇಲಾಗೆ ಮದುವೆಗಳು

ಪಮೇಲಾ ಆಂಡರ್ಸನ್ ಗೊತ್ತಲ್ಲ? ಖ್ಯಾತ ಹಾಲಿವುಡ್ ನಟಿಯಾಗಿರುವ ಈಕೆ ಒಂದಲ್ಲೊಂದು ಸುದ್ದಿಯಲ್ಲಿರುತ್ತಾಳೆ. ಈಗ ಮದುವೆಗಳನ್ನಾಗುವ ಬಾಂಬು ಸಿಡಿಸಿ ಸುದ್ದಿಯಲ್ಲಿದ್ದಾಳೆ. ಸದ್ಯಕ್ಕೆ ಒಬ್ಬನೇ ವರನನ್ನು ನಾಲ್ಕಾರು ಕಡೆಗಳಲ್ಲಿ ನಾಲ್ಕಾರು ಬಾರಿ ವರಿಸುವ ಇರಾದೆ ಆಕೆಯದು....

 

ಪೊಲೀಸಮ್ಮನ ಪಾರ್ಟ್‌ಟೈಮ್ ಕೆಲಸ

ವಿಷಯ ಏನಪ್ಪಾ ಅಂದ್ರೆ ಈ ಮಹಿಳೆ ಹಗಲು ಹೊತ್ತು ಪೊಲೀಸ್ ಪೇದೆಯಾಗಿ

ಕೆಲಸ ಮಾಡುತ್ತಾಳೆ; ರಾತ್ರಿ ಹೊತ್ತು ವೇಶ್ಯಾವಾಟಿಕೆಯನ್ನು ಪಾರ್ಟ್‌ಟೈಮ್ ಕೆಲಸವಾಗಿ

ಮಾಡುತ್ತಾಳಂತೆ!

 

ಕಲಿಗಾಲ

ಸ್ತಂಭಕ್ಕೆ ಪ್ರತಿ ವರ್ಷ ವಿಶ್ವಏಡ್ಸ್ ದಿನದ ಸಂದರ್ಭದಲ್ಲಿ ಕಾಂಡೋಮ್ ತೊಡಿಸುವ

ಮೂಲಕ ಜನರನ್ನು ಜಾಗೃತಗೊಳಿಸುವ ರೂಢಿಯಿದೆಯಂತೆ...

 

ಈ ಜನ : ಲಕ್ಷ್ಮಿ ಮಿತ್ತಲ್

ಇದು ಭಾರತ ಸ್ವಾತಂತ್ರ್ಯ ಪೂರ್ವದ ಕಥೆ. ಹಿಮಾಲಯ ತಪ್ಪಲಿನ ಮುಸ್ಸೂರಿ ಎಂಬ

ಊರಲ್ಲಿ ಇಂಗ್ಲಿಷರಿಂದ ಇಂಗ್ಲಿಷರಿಗಾಗಿ ನಡೆಸುತ್ತಿದ್ದ ಹೊಟೇಲ್‌ನಲ್ಲಿ ಒಬ್ಬ ಯುವಕ ಬೇರರ್ ಆಗಿ ಕೆಲಸಕ್ಕಿದ್ದ...

 

ಖಲೀಲ್ ಗಿಬ್ರಾನ್‌ನ ಮೂರು ಮುಕ್ತಕಗಳು

ಜಗನ್ಮೋಹನ್ ದಾಲ್ಮಿಯಾ

ಕೆಲವರು ಕಾರಣ ಇರಲಿ ಇಲ್ಲದಿರಲಿ ಸುದ್ದಿಯಲ್ಲಿರುತ್ತಾರೆ. ಅಂಥವರಲ್ಲೊಬ್ಬರು ಜಗನ್ಮೋಹನ್     ದಾಲ್ಮಿಯ. ವೃತ್ತಿಯಲ್ಲಿ ಕಟ್ಟಡ ನಿರ್ಮಾಣಗಾರರು. ಆದರೆ ವೃತ್ತಿಯಿಂದ ಹೊರಗೆ ಇವರು ಹೆಚ್ಚು ಪ್ರಸಿದ್ಧರು, ಅದೂ ಕ್ರಿಕೆಟ್ ರಂಗದಲ್ಲಿ...

 

ಜೊತೆಗೆ ಮತ್ತಷ್ಟು ಪುಟಗಳು...

 

ಇಂದೇ ಚಂದಾದಾರರಾಗಿ

Print This PagePrint this page

 

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com