Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ನಿನಗಾಗಿ

ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂಗಳೂರು

 

ಕವಿದಿರಲಿ ಕತ್ತಲು

ಬಡಿದಿರಲಿ ಬರಸಿಡಿಲು

ಗೆಳತೀ..............

 

ಕತ್ತಲೆಯನು ಬಡಿದೊಡಿಸಿ

ನೊಂದಮನಸಿಗೆ ಬೆಂದ ಜೀವಕ್ಕೆ

ಪ್ರೇಮದೀವಿಗೆಯ ಹಚ್ಚುವೆನು

ನಿನ್ನ ಮನೆ ಮಂದಿರದಿ

ಗೆಳತೀ..........

 

ಹಳೆಯ ಕಸ ಕಡ್ಡಿಯನು ಗುಡಿಸಿ

ಒಲವ ರಂಗೊಲಿಯ

ಬಿಡಿಸಿ ನಿನ್ನ ಆತಿಥ್ಯಕ್ಕೆ

ನಾ ನನ್ನೆದೆಯ

ಶೃಂಗರಿಸಿ ಕಾಯುವೆನು

ಗೆಳತೀ..........

 

ಮನದ ಎಲ್ಲ ಕ್ಲೇಶವನು ಮರೆತು

ಬರೆಯುವೆನು ಸದಾ ನಿನ್ನ ಕುರಿತು

ನಿನ್ನ ನೆನಪುಗಳಲ್ಲೆ ಬೆರೆತು

 

ಇನ್ನಷ್ಟು

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಕನ್ನಡತೀ...

ಬದುಕಿನ ಗುಟ್ಟು

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com