Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ನಾನು-ನೀನು

 

ದೊಡ್ಡಿಕುಮಾರ

doddikumara@yahoo.com

 

ನಾನು ನಾನೇನೆಂದು ಅರಿತಿರಲಿಲ್ಲ

ನನ್ನ ಬಾಳಿನಲ್ಲಿ ನೀ ಬಂದು ನನಗೆ ಜೀವನದ

ಪಾಠವನ್ನೇ ಕಲಿಸಿದೆ. ನಿನ್ನ ಮೇಲೆ ಏನೋ

ಕಾಣೇ ಒಂದು ತರಹ ಪ್ರೀತಿ ಇದೆ

ಆ ನಿನ್ನ ಮುಗಳ್ನಗೆ ಕಮಲದ ಹೂವಿನಂತೆ

ಆ ನಿನ್ನ ತುಟಿ ತೊಂಡೆಹಣ್ಣಿನಂತೆ

ಆ ನಿನ್ನ ಕಣ್ಣು ಹೂವಿನ ಬಾಣದಂತೆ

ಆ ನಿನ್ನ ನಡೆ ಹಾವಿನಂತೆ

ನಿನ್ನ ಶರೀರವೇ ಒಂದು ಪೊರೆ ಬಿಟ್ಟ ಹಾವಿನಂತೆ

ನೀ ಬಂದು ನನ್ನ ಜೊತೆ ಸೇರಿದರೆ

ಒಂಟಿ ಸಲಗಕ್ಕೆ ಜೊತೆ ಸಿಕ್ಕಿದಂಥಾಗುತ್ತದೆ

ಈ ನನ್ನ ಜೀವನ ಚಿರತೆಯ ವೇಗದಂತೆ ಸಾಗುತ್ತದೆ

ನೀನು ಬಂದು ನನ್ನ ಸೇರು . . .

 

ಇನ್ನಷ್ಟು

ಆತ್ಮವಿಲ್ಲದವಳ ಹೇಗೆ ನೋಡಲಿ

ಅವಳ ನೋಟ

ಚೇತನ್ ಬರೆದ ಚುಟುಕಗಳು

ನಿನ್ನ ಒಲವ ನೆನಪಿನಲ್ಲಿ. . .

ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು

ಗೆಳೆಯನ ಮಾತು 

ಭಾವನೆ-ಬವಣೆ

ಚೆಲುವೆ

ಪ್ರೇಮಿಗಳಾ ಹಬ್ಬ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com