ಕಾರಣ (ಹನಿಗವನ)
ವಾಣಿಶ್ರೀಮಹೇಶ್
vanisrimahesh@yahoo.com
ಹಳ್ಳಿಗಳಲಿ ಮಕ್ಕಳಿಗೆ ಓದಲು
ಸಿಗುವುದಿಲ್ಲ ಪುರುಸೊತ್ತು ಕಾರಣ,
ಹಳ್ಳ-ಕೊಳ್ಳ ಗುಡ್ಡ ಕಾಡುಗಳನು ದಾಟಿ
ಮನೆಸೇರುವಾಗ ಮುಳುಗಿರುತ್ತದೆ ಹೊತ್ತು.
ಪಟ್ಟಣಗಳಲಿ ಮಕ್ಕಳಿಗೆ ಓದಲು
ಸಿಗುವುದಿಲ್ಲ ಪುರುಸೊತ್ತು ಕಾರಣ,
ಟಿವಿಯ ವಿವಿಧ ಚಾನೆಲ್ ಗಳಲಿ ಬರುವ
ಘಾಟಿ ಕಾರ್ಯಕ್ರಮಗಳ ಕರಾಮತ್ತು.
ಇನ್ನಷ್ಟು
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ
ಅವಳ ನೋಟ
ಚೇತನ್ ಬರೆದ ಚುಟುಕಗಳು
ನಿನ್ನ ಒಲವ
ನೆನಪಿನಲ್ಲಿ.
. .
ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು
ಗೆಳೆಯನ ಮಾತು
ಭಾವನೆ-ಬವಣೆ
ಚೆಲುವೆ
ಪ್ರೇಮಿಗಳಾ ಹಬ್ಬ