Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಹೃದಯದೊಡತಿ

ಗಣೇಶ್ ಭಟ್

ಬೆಂಗಳೂರು

w8.4u00@gmail.com

 

ಹೂವಾಗಿ ಅರಳಿ ಕಂಪನ್ನು ಇತ್ತಿದ್ದೆ ನನ್ನ ಜೀವನಕೆ ನೀ ಪ್ರಿಯಸಖಿ

ಹೊಂಬಣ್ಣದ ಹೂವೊಳಗೆ ಮಕರಂದ ತುಂಬಿದ್ದೆ

ನನ್ನ ಜೀವನಕೆ ಹೊಸ ಆಯಾಮ ನೀಡಿದ್ದೆ

 

ಕನಸಲ್ಲೂ ಕಾಡಿದ್ದೆ

ನನಸಲ್ಲಿ ನಗುತಿದ್ದೆ

ನಿನ್ನ ಜೊತೆಯಿರಲು ನಾ ಚಡಪಡಿಸಿದ್ದೆ

 

ನೆನಹುಗಳು ಕಾಡಿತ್ತು

ಕಲ್ಪನೆ ಗರಿಗೆದರಿತ್ತು

ಮನದಲ್ಲಿ ನೋವಿತ್ತು

ಏನೋ ಕಳೆದುಕೊಂಡಂತಿತ್ತು

 

ಆ ನಿನ್ನ ಪ್ರತಿ ಸ್ಪರ್ಶ

ಕುಲು ಕುಲು ನಗುವಿನಲ್ಲಿಯ ಹರ್ಷ

ನೆನಪಾಗಿ ಕಾಡುವುದು

ನನ್ನನ್ನು ಹಗಲಿರುಳು

 

ಕಣ್ಣಲಿ ತುಂಬಿದ್ದು

ನಾ ನಿನ್ನ ಬಯಸಿದ್ದು

ಬರಿ ಒಂದು ಕನಸೇನೊ ಎಂದು ಕನವರಿಸಿದ್ದು

 

ಮನಸೀಗ ತಿಳಿನೀರು

ಆಗಸದಲಿ ಚಂದ್ರಮ

ನನ್ನಲ್ಲಿ ನಿನ್ನ ಪ್ರತಿಬಿಂಬ

 

ಇನ್ನಷ್ಟು

ಅವಳ ನೋಟ

ಚೇತನ್ ಬರೆದ ಚುಟುಕಗಳು

ನಿನ್ನ ಒಲವ ನೆನಪಿನಲ್ಲಿ. . .

ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು

ಗೆಳೆಯನ ಮಾತು 

ಭಾವನೆ-ಬವಣೆ

ಚೆಲುವೆ

ಪ್ರೇಮಿಗಳಾ ಹಬ್ಬ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com