Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಪ್ರಿಯ ಗೆಳತಿ

ಸಿದ್ದು ವಗ್ಗನವರ, ಹುಬ್ಬಳ್ಳಿ

siddu_arts@yahoo.co.in 

 

ಪ್ರಿಯ ಗೆಳತಿ

ಸಾವಿರದ ಸಾವಿರಾರು

ಪುಟಗಳನ್ನೊಳಗೊಂಡ

ರಾಮಾಯಣ-ಮಹಾಭಾರತದಂಥ

ಮಹಾಕಾವ್ಯ

ನೀ ಆಗೆಂದು ಕೇಳೆನು ನಾನು,

ಸುಮ್ಮನೆ

ಲಬ್-ಡಬ್, ಲಬ್-ಡಬ್

ಎಂದು ಬಡಿದುಕೊಳ್ಳೂತ್ತಿರೊ

ನನ್ನದೆಯ `ಇನ್ ಬಾಕ್ಸ್' ನಲ್ಲಿ

ಒಂದು ತುಂಟ `ಎಸ್ಸೆಮ್ಮೆಸ್ಸು'

ನೀನಾದರು ಸಾಕು.

 

ಇನ್ನಷ್ಟು

ಆತ್ಮವಿಲ್ಲದವಳ ಹೇಗೆ ನೋಡಲಿ

ಅವಳ ನೋಟ

ಚೇತನ್ ಬರೆದ ಚುಟುಕಗಳು

ನಿನ್ನ ಒಲವ ನೆನಪಿನಲ್ಲಿ. . .

ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು

ಗೆಳೆಯನ ಮಾತು 

ಭಾವನೆ-ಬವಣೆ

ಚೆಲುವೆ

ಪ್ರೇಮಿಗಳಾ ಹಬ್ಬ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com