Fonts Problem?
Downloads
? Wallpapers
? Vikrantakarnataka Weekly
ಪತ್ರಿಕೆ ಬಿಡುಗಡೆ
DU8? 17 g?z? ????i? ?q?U??/span> ?*????s?/a>
Monday, 28 July 2008 10:36 PM
ಭಾವನೆ-ಬವಣೆ
ವೀರೇಶ ಹೊಗೆಸೊಪ್ಪಿನವರ,
ಬೆಂಗಳೂರು
naanu_nimmavanu@rediffmail.com
ಮನಸಿನ ಭಾವನೆಗಳೇ ಹೊರಹೊಮ್ಮುವ ಮಾತುಗಳು
ಮಾತುಗಳೇ ಕವಿತೆಗಳು
ಕವಿತೆಗಳೇ ಮನಸಿನ ಕಿರು ಭಾವನೆಗಳು
ಮನಸಿನ ಭಾವನೆಗಳೇ ನಮ್ಮ ಜೀವಾಳ
ಬದುಕೊಳಗೆ ನುಸುಳುವ ಕವಿತೆ
ಅದೆ ತಾನೆ ಜೀವನದ ಒರತೆ
ಈ ಒರತೆಗಾಗಿ ಮಳೆ ಸುರೀಬೇಕು
ನೋವು ಬರಬೇಕು-ಮಾಯಬೇಕು
ಹೂವರಳಬೇಕು !
ಮುಖಪುಟ
Copyright ? Vikranta Prakashana 2006. All rights reserved. Site best viewed in 800x600 resolution.
Email : feedback@vikrantakarnataka.com