|
ಚೇತನ್ ಬರೆದ ಚುಟುಕಗಳು
ಚೇತನ್
ಕುಮಾರ್. ಎಂ.
ಬೆಂಗಳೂರು
chetan.m@geometricsoftware.com
ನನ್ನ ಪ್ರೀತಿಯ ಮಾಡು
ಎಂದು ಹೇಳುತ್ತಿರುವನು
ನನ್ನ ಗೆಳೆಯ ನನ್ನ
ಮುಂದೆ
ಅವನ ಪ್ರೀತಿಯ ಒಪ್ಪಲಾಗುತ್ತಿಲ್ಲ
ಕಾರಣ
ಏನನ್ನುವರೋ ಆ
ನನ್ನ ತಂದೆ
******************************************
ನಿನ್ನ ನಗುವ ನಾ ಹೇಗೆ
ಹೋಲಿಸಲಿ
ಆ ಗುಲಾಬಿಗೆ ನೀರೇ?
ನಿನ್ನ
ಯಾವುದಕ್ಕೂ ಹೋಲಿಸಲಾರೆ
ಕಾರಣ ನೀ
ಎಲ್ಲಾದಕ್ಕಿಂತ ಬೇರೆ
|