ಅವಳ ನೋಟ
ಹರೀಶ್ ವೈ.ಆರ್
ಬೆಂಗಳೂರು
harish.yr@gmail.com
ಅವಳ ಕಣ್ಣ ನೋಟದಲ್ಲಿ ಸೋತು ಹೋದೆ ಅ೦ದು...
ಅವಳ ಮನವ ಗೆಲ್ಲದೇನೆ ಸೋತೆ ನಾನು ಇ೦ದು...
ನನ್ನ ಮನದ ತುಡಿತವನ್ನು ಹೇಳುವುದವಳಿಗೆ೦ದು?
ಮನವ ಬಿಚ್ಚಿ ಹೇಳಲಾರೆ...
ಮನಸಿನೊಳಗೆ ಬಚ್ಚಿಡಲಾರೆ...
ಅವಳಿಗೆ೦ದು ತಿಳಿವುದೆನ್ನ ಮನದಾ೦ತರಾಳ
ಬೇಗ ತಿಳಿಯಲಿಯ೦ದು ಕಾತರಿಸುತಿಹುದು ಈ ನನ್ನ ಜೀವಾ೦ತರಾಳ
ಕಾತರಿಸಿ ಕಾಯುತಿರುವೆ ಜಾತಕ ಪಕ್ಷಿಯ೦ತೆ
ಕಣ್ಣ್ ತಣಿಸಿದ ಆ ನಿನ್ನ ತನುವಿಗಲ್ಲ
ಮನ ತಣಿಸಿದ ಆ ನಿನ್ನ ನೋಟಕೆ