Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಭ್ರಮೆಯ ನೆಪ(ನೆವ)ದಲಿ


ಸುರೇಂದ್ರ ಕುಮಾರ್ ಎಸ್.ಎಲ್, ತುಮಕೂರು

slskkumar@gmail.com


ಗದ್ಗದಿತ ಕಂಠದಲಿ ಕೊರಳ ಸೆರೆಯುಬ್ಬಿ
ಯಾರದೊ ಮೋಡಿಗೆ ಒಳಪಟ್ಟ ಭ್ರಮಯಂತೆ
ಹಾಡುತಲಿರಲು ನಾನು
ನೈಜತೆಯು ಮೂಡಿದೆಯಲ್ಲಿ

ಧರೆಗೆ ಸುರಿವ ಮಳೆ ಹನಿಯು
ದಿನವು ಬುವಿಯ ಎಡತಾಕವ ಆ ಸೂರ್ಯನು
ಸಂಜೆಯಾಗುತಲಿ ಮರೆಯಾಗಿ ಇರುಳಿನ ಭ್ರಮೆಯ ಮೂಡಿಸುವವನು
ಭ್ರಮೆಯಲ್ಲ ಇದುವೆ ನಿಸರ್ಗದ ಸಹಜತೆ.

ಬೆಳೆದ ಮರಗಿಡಗಳೆಲ್ಲ ಹೂವಾಗಿ
ತೆನೆ ಕಾಯಾಗಿ ಹಣ್ಣಾಗಿ ಫಲ ತುಂಬಿ ನಿಂತಿರಲು
ದಕ್ಕುವುದೊ ಇದುವೆಲ್ಲ ಎಂಬ ಭ್ರಮೆಯು
ಭ್ರಮೆಯಲ್ಲ ಇದುವೆ ನಿಸರ್ಗದ ಸೃಜನತೆ (ಸೌಜನ್ಯತೆ)

ಅವನೊಂದ ಅವಳೊಂದ ಕಣ್ಣುಗಳು
ಅವರ ಮುಚ್ಚಿ ಅರವಳಿಸಿ ಪ್ರೀತಿಗೆ ದೂಕಿದೆ(ವೆ)
ಪ್ರಪಂಚದಿ ದೂರದ ಪೇಮೋತ್ಸಹದ ಭ್ರಮೆಗೆ
ಭ್ರಮೆಯಲ್ಲವೊ ಇದುವೆ ನಿಸರ್ಗದ ವಯಸ್ಸು.

 

ಇನ್ನಷ್ಟು

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

ದೇವರು

ನನ್ನವಳು

ಕವನ

ನಿನಗಾಗಿ

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಕನ್ನಡತೀ...

ಬದುಕಿನ ಗುಟ್ಟು

ನಿನ್ನ ಮನೋಹರ ನೇತ್ರ!

ಹೃಶಿಕೇಶದಲ್ಲಿ ಗಂಗೆ

ಹೃದಯದೊಡತಿ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com