Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಬದುಕಿನ ಗುಟ್ಟು

  • ಜಯಂತ

ಬರೀ ಸುಖವನುಂಡು ಅರಗಿಸಿಕೊಂಡವರಿಲ್ಲ,

ಮಳೆಯ ನಂತರ ಚಳಿಯು, ಚಳಿಯ ನಂತರ ಬಿಸಿಲು,

ಸೃಷ್ಟಿಯ ನಿಯಮ..

ನಾಲ್ಕು ದಿನ ನಲಿದರೆ ಅದುವೆ ಸೌಭಾಗ್ಯ,

ನಾಳೆಗಳು ಏನ ತರುವವೋ..ನಾಳೆಗಳೇ ಅರಿಯವು..,

 

ಇದ್ದಷ್ಟರಲ್ಲಿ ನಗುವು.. ವಿಧಿಗೆ ಸವಾಲು..,

ಪಡೆದಿದ್ದೆಲ್ಲ ಕೇವಲವಾಗಿ, ಬೇಡುವುದೆಲ್ಲಾ ದೂರವಾಗಿ

ಬಾಳು ನಿಂತ ನೀರಾಗುವ ಮುನ್ನ...,

ಇರುವುದೆಲ್ಲವ ಅಂಗೀಕರಿಸಿ, ಕೈ ಹಿಡಿದು ನಾಲ್ಕು ಅಡಿಯ ಜೊತೆಗೂಡಿ

ಇಟ್ಟ ಹೆಜ್ಜೆ ಗುರುತ ಬಿತ್ತು, ತಿರುಗಿ ನೋಡೆ ತುಂಬಿ ಬರುವುದು....

"ಬದುಕಿನ ಗುಟ್ಟು".....!!

 

ಇನ್ನಷ್ಟು

ಅವಳ ನೋಟ

ಚೇತನ್ ಬರೆದ ಚುಟುಕಗಳು

ನಿನ್ನ ಒಲವ ನೆನಪಿನಲ್ಲಿ. . .

ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು

ಗೆಳೆಯನ ಮಾತು 

ಭಾವನೆ-ಬವಣೆ

ಚೆಲುವೆ

ಪ್ರೇಮಿಗಳಾ ಹಬ್ಬ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com