Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಅವಳು-ಇವಳು-ನಾನು-ಪ್ರೇಮಿಗಳು

ಸಿದ್ದು ವಗ್ಗನವರ, ಬೆಳಗಾವಿ

siddu_arts@yahoo.co.in

 

ಪ್ರೀತಿಗಾಗಿ ನಾ ಕೊಟ್ಟ...

ಆ ಕೆಂಪು ಗುಲಾಬಿ

ಇನ್ನೂ ಇದೇ; ಅವಳ ಜಡಿಯಲ್ಲಿ

ಆದರೆ ಆದಲ್ಲ, ಬೇರೆ

ಅದರ ನೆನಪಿಗಾಗಿ ಮಾತ್ರ

ಅದೇ ಕೆಂಪು ಗುಲಾಬಿ.

 

ನನಗಾಗಿ ಆಕೆ ಕೊಟ್ಟ ...

ಆ ಮುಗ್ಧ ಪ್ರೀತಿ

ಇನ್ನೂ ಇದೇ; ಇವಳ ಹೃದಯದಲ್ಲಿ

ಆದರೆ ಅವಳಿಲ್ಲ, ಇವಳಿದ್ದಾಳೆ

ಪ್ರೀತಿ ಮಾತ್ರ ಅದೇ.

 

ಆ ಮಧುರ ನೆನಪು

ಇನ್ನೂ ಇದೇ; ನನ್ನ ಕಣ್ಣುಗಳಲ್ಲಿ

ಆದರೆ ಅವಳಿಲ್ಲ, ದಿನಗಳು

ಮಾತ್ರ ಅದನ್ನು ನೆನಪಿಸಲು

ಒಂದು ವರ್ಷವೂ ಮಿಸ್ ಮಾಡಿಲ್ಲ.

 

ಪ್ರೀತಿಗಾಗಿ ಸಾಯಲು

ಇನ್ನೂ ಇದ್ದಾರೆ; ಅನೇಕ `ಮಮತಾಜರು'

ಆದರೆ ಅವರ ನೆನಪಿಗಾಗಿ

`ತಾಜಮಹಲ್' ಕಟ್ಟಿಸಲು

ಇಂದಿಲ್ಲ `ಷಹಜಹಾನ' ನಂಥ ಸುಲ್ತಾನರು.

 

ಇನ್ನಷ್ಟು

ನನ್ನವಳು

ಕವನ

ನಿನಗಾಗಿ

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com