Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಅಮ್ಮ


Smt. Shruthisateeshಶ್ರೀಮತಿ ಶ್ರುತಿಸತೀಶ್, ನ್ಯೂ ಜೆರ್ಸಿ,

ಅಮೆರಿಕಾ

shruti_kunte@yahoo.com


ಅಮ್ಮನ ಬಳಿಯಿರಲು ಗುಮ್ಮನ ಭಯವಿರದು
ಬೆದರಿದ ಮೊಗದಲಿ ನಗೆ ತರುವಳು ಅಮ್ಮ.
ಕುಣಿದು ಕುಪ್ಪಳಿಸಿ ದಣಿದು ಬಂದ ಕಂದನಿಗೆ
ನೀರೆರೆದು ಉಣಿಸಿ ದಣಿವಾರಿಸುವಳು ಅಮ್ಮ.
ತುಂಟಾಟ ಸಹಿಸದೆ ಸಿಡುಕಿದ ಅಪ್ಪನಿಗೆ ಹೆದರಿ
ಬಂದವನಿಗೆ ಅಕ್ಕರೆಯ ಅಪ್ಪುಗೆ ನೀಡುವಳು ಅಮ್ಮ.

ದೀಪ ಬೆಳಗಿಸಿ ಹರಿನಾಮ ಪಠಿಸಿ
ಭಕ್ತಿ ಭಾವದ ಅರಿವು ತರುವಳು ಅಮ್ಮ.
ಓದು ಬರಹ ಕಲಿಸಿ ಜಾಣನಾಗಿಸಿ
ಬದುಕಲು ದಾರಿ ತೋರುವಳು ಅಮ್ಮ.

ಇನ್ನಷ್ಟು

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

ದೇವರು

ನನ್ನವಳು

ಕವನ

ನಿನಗಾಗಿ

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಕನ್ನಡತೀ...

ಬದುಕಿನ ಗುಟ್ಟು

ನಿನ್ನ ಮನೋಹರ ನೇತ್ರ!

ಹೃಶಿಕೇಶದಲ್ಲಿ ಗಂಗೆ

ಹೃದಯದೊಡತಿ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com