Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಯಾರಿಗೆ ಹೊಸತು
 

ಎಸ್.ಎಲ್.ಸುರೇಂದ್ರ ಕುಮಾರ್
slskkumar@indiainfo.com

ಯಾರಿಂದ ಯಾರಿಗೆ ಹೊಸ ವರುಷ
ಹೇಗೆ ಏತಕೆ ಹೊಸ ವರುಷ
ಎಲ್ಲಿಂದ ಎಲ್ಲಿಗೆ ಹೊಸ ವರುಷ
ಬಂದಿತೆಂದು ನಿಂದಿದೆ ಎಂದು ಗೊತ್ತೇನು

ವ್ಯತ್ಯಾಸವೇನಿಲ್ಲ ಇಂದು ನಾಳೆಗೆ ಕೆಲವರಿಗೆ
ತಿಳಿಯುತಿಲ್ಲ ನೆನ್ನೆ ಇಂದಿಗೆ ಹಲವರಿಗೆ
ಹಪಾಹಪಿ ಹಸಿವೆ ತೀರದಿರುವಾಗ
ಬುವಿಯ ಹಾಸಿಗೆ ಬಾನೆ ಹೂದಿಕೆಯಾದವರಿಗೆ

ಕನಸುಗಳ ಕಾಣಲು ನಿದ್ದೆಯೆ ಬಾರದವರು
ಮನಸು ಮಾಡಲು ಗುರಿಯೆ ಇರದವರು
ಇರಳು ಹಗಲಿಗಲಿ ಬದಲಾವಣೆ ಕಾಣದವರು
ಇರಲು ಬುವಿಯಂಗಳದ ಮನುಕುಲದಲ್ಲಿ

ಸಂಬಂಧ ಅನುಬಂಧ ತಿಳಿಯದವರಿರಲು
ಪ್ರೀತಿ ಪ್ರೇಮ ವಾತ್ಸಾಲ್ಯ ಅರಿಯದವರಿರಲು
ಮಮತೆ ಮುಗ್ಧತೆಯ ಗುರುತಿಸದವರಿರಲು
ಕಾಣುವುದಾದರು ಹೇಗೆ ಹೊಸತು ಹೊಸತಾಗಿ

ಕಾಣಲು ಕಂಗಳಲಿ ಇರಬೇಕು ಹೊಸತು
ಮನದೊಳಗೆ ಮೂಡಬೇಕು ಹೊಸತು
ಕನಸು ಕಲ್ಪನೆಗಳೊಳಗೆ ಬರಬೇಕು ಹೊಸತು
ಆಗಲೆ ಬದುಕು ದಿನದ ಕ್ಷಣ ಕ್ಷಣವು ಹೊಸತು


ಇನ್ನಷ್ಟು

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com