Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಸೂರ್ಯಕಾಂತಿ ಹೂವೇ ...


ವಿ.ಜಿ.ದೊಡ್ಡಿಕುಮಾರ್

ಆ ನಿನ್ನ ಅರಳಿದ ಮುಖವ ಸೂರ್ಯನೆಡೆಗೆ ತಿರುಗಿಸಿ ನಗುತ್ತಿರುವೆ
ಆ ನಿನ್ನ ಮೈತುಂಬ ಹಸಿರು ಸೀರೆಯನ್ನುಟ್ಟು ಮನತುಂಬಿರುವೆ.
ಆ ನಿನ್ನ ಹಳದಿಯ ಮುಖ ನನ್ನ ಮನ ಸೆಳೆಯುತ್ತಿರುವುದು.
ಆ ನಿನ್ನ ಹಳದಿಯ ಮುಖದ ಮಧ್ಯೆ ಕಪ್ಪು ಹಣೆ ಬಟ್ಟನ್ನು ಇಟ್ಟುಕೊಂಡಿರುವೆ
ಆ ನಿನ್ನ ನಡುವು ತಂಗಾಳಿಗೆ ಬಾಗಿ ಬಳಕುವುದನ್ನು ನೋಡಿದೆ
ನನಗೆ ಬಲು ಸಂತೋಷವನ್ನು ನೀನು ತಂದು ಕೊಟ್ಟಿರುವೆ.

 

ಇನ್ನಷ್ಟು

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com