Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಅಂತರಂಗ ಜ್ಯೋತಿ

 

ರವಿ ಪೂಜಾರಿ , poojari@lucent.com

ಓ ದೇವ ನಾಕಾಣೇ ನೀನೋಕೋ ಮರೆಯಾದೆ
ನಂದಿದೆ ದಿವ್ಯ ಜ್ಯೋತಿ ನೀನಿಲ್ಲದ ಅಂತರಂಗದೆ

ತುಂಬಿಹವು ನೋವುಗಳು ನೀ ನೆಲಸದೆ ಹೃದಯದಲಿ
ಬಳಲಿದೆನು ನೊಂದಿಹೆನು ಬೆಂದಿಹೆನು ಈ ಬದುಕಿನಲಿ

ಹೃದಯ ರಂಧ್ರದಿ ಸೋರುತಿದೆ ಅತಿ ರಕ್ತಸ್ರಾವ
ತಡೆಯಲಾರದೆ ಮರುಗಿಹೆನು ಪ್ರತಿಕ್ಷಣದ ನೋವ

ಬದಲಾದ ಪರಿಸರವ ಎದುರಿಸುತ ನಾ ಬದಲಾದೆ
ಬದಲಾಗಿಹ ಎನ್ನ ಅಂತರಂಗದಿ ನೀ ಪ್ರವೇಶಿಸದಾದೆ

ಮರೆತು ಮರೆಯನು ದೇವನೆ ಕರುಣೆ ತೋರಿದ ಆ ನಿನ್ನ ಕೈಯನು
ಬೇಡುವೆನು ದಯೆತೋರಿ ನೀಡೆನಗೆ ನಿನ್ನಂತರಗದೆ ಸ್ಥಾನವನು

ದೇವ ದೇವನೆ ನಿನ್ನ ನೆನೆಯುತಿರೆ ರೋಮಾಂಚನಕಾರ
ಕಾಣಲೆನ್ನ ಮನವೂ ಜೀವನದ ಸಾಕ್ಷಾತ್ಕಾರ.

 

ಇನ್ನಷ್ಟು

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

ದೇವರು

ನನ್ನವಳು

ಕವನ

ನಿನಗಾಗಿ

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಕನ್ನಡತೀ...

ಬದುಕಿನ ಗುಟ್ಟು

ನಿನ್ನ ಮನೋಹರ ನೇತ್ರ!

ಹೃಶಿಕೇಶದಲ್ಲಿ ಗಂಗೆ

ಹೃದಯದೊಡತಿ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com