ಪ್ರಕಾಶ ಮೂಲ್ಕಿರವರ ಚುಟುಕಗಳು
ಪ್ರಕಾಶ ಮೂಲ್ಕಿ
ಜೋಕಟ್ಟೆ, ಮಂಗಳೂರು,
prakashmulki@rediffmail.com
ಕವನ
ಪಾಕ ಪ್ರವೀಣೆ ವಿಶಾಲು
ಮಾಡಿ ಬಡಿಸಿದಳು
ಕವಿ ಗಂಡನಿಗೆ
ಕಡುಬು, ಹಾಲು.
ಉಂಡು ಖುಷಿಪಟ್ಟ
ಕವಿ ಬರೆದನು
ಮತ್ತೆ ಮತ್ತೆ
ಪದ್ಯಗಳ ಸಾಲು ಸಾಲು.
ಸಿಎಂ ಗೆ ಜೈ
ಸಿಎಂ ಗೆ ಜೈ
ಕೂಗಿದರು ಬಾಲಕರು
ಹೊಡೆಯುವ ಸಮಯಕ್ಕೆ
ಶಾಲಾ ಬೆಲ್ಲು.
ಕೇಳಿದಾಗ ತಿಳಿಯಿತು
ಕಾರಣ
ಶಾಲಾ ಬಾಲಕರಿಗೂ
ಸಿಗುತ್ತೆ ಸೈಕಲ್ಲು.
ಇನ್ನಷ್ಟು
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
ದೇವರು
ನನ್ನವಳು
ಕವನ
ನಿನಗಾಗಿ
ಕಾರಣ (ಹನಿಗವನ)
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ
ಕನ್ನಡತೀ...
ಬದುಕಿನ ಗುಟ್ಟು
ನಿನ್ನ
ಮನೋಹರ ನೇತ್ರ!
ಹೃಶಿಕೇಶದಲ್ಲಿ ಗಂಗೆ
ಹೃದಯದೊಡತಿ