Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಚೇತನ್‌ರವರ ಚುಟುಕಗಳು

ತ್ಯಾಗ

ಕನಸಿನ ಅಲೆಯಲ್ಲಿ ತೇಲಿ ಹೋಗಿದ್ದೆ ನಾ
ಪ್ರೀತಿಯಲ್ಲಿ ಮುಳುಗಿದ್ದಾಗ |೨|
ನನ್ನ ಪ್ರೀತಿ ನಿಜವೇನಾ? ಪರೀಕ್ಷಿಸುವೆ ಎ೦ದು
ಮಾಡಿಸಿ ಬಿಟ್ಟಳು ನನ್ನಿ೦ದ ಪ್ರೀತಿಯ ತ್ಯಾಗ |೨|

***


ವ್ಯತ್ಯಾಸ

ಮದುವೆಗೆ ಮು೦ಚೆ ನಾನ್ಯಾವಾಗಲು ಆಗಿರುತ್ತಿದ್ದೆ ಬಿಜಿ |೨|
ಈಗ ಹೆ೦ಡತಿಯ ಮುಖ ನೋಡಿದರೆ ನಾನಾಗುವೆ ಲೇಜಿ |೨|

***
 

ಆಸ್ತಿ

ನೀನೆನ್ನುತ್ತಿದ್ದೆ ನಗುವೇ ನಿನ್ನ ಆಸ್ತಿ
ನೀನೆನ್ನುತ್ತಿದ್ದೆ ಆ ನಿನ್ನ ನಗುವೇ ಆಸ್ತಿ...
ಆ ನಗುವಿಗೆ ಮರುಳಾಗಿ ಕಳೆದುಕೊ೦ಡೆ ನಾ
ನನ್ನ ಮನೆತನದ ಆಸ್ತಿ ....

***
 

ಮದುವೆ

ಮದುವೆ ಮಾಡಿಕೊಳ್ಳಬೇಕು ಎ೦ದುಕೊ೦ಡೆ ನಾನು
ಅವಳ ಬಿಟ್ಟು ಬೇರೆಯವರೊ೦ದಿಗೆ ಮಾಡಿಕೊ೦ಡರೆ ಮದುವೆ ಆದೇನು ???

 

ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

ಇನ್ನಷ್ಟು

ಆಮ್ಮನೆಂಬ ಮಹಾನ್ ಸುಳ್ಳಿ?.!!!

ಯಾರಿಗೆ ಹೊಸತು
ನನ್ನಾಕೆ

ತುಂತುರುರವರ ಹನಿಗವನಗಳು

ಪುಟ್ಟ ಮರಿ

ನೆನಪುಗಳೆಂದರೆ

ನೆನಪುಗಳು

ಕನವರಿಕೆಯೊಳು ಕಂಡೆ ಕಳವಳವ..!!

ಪುಟ್ಟ ಕವನ..

ಬದಲಾವಣೆ

ಕನ್ನಡ ಕಳಕಳಿ

ಇಂದಿನ ಕನ್ನಡಾಂಬೆ...

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com