Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ತುಂತುರುರವರ ಹನಿಗವನಗಳು

tunturu@gmail.com

 

ಪ್ರೀತಿ

ಪ್ರೀತಿಸುವಾಗ
ಅಧರದ ಯೋಚನೆ
ಮದುವೆಯಾದಾಗ
ಉದರದ ಯೋಚನೆ
*

ಅಡ್ಮಿಶನ್

ಶಾಲೆ ಕಾಲೆಜುಗಳ
ಮು೦ದೆ ಈಗ
ರಶ್ಶು
ಕೆಲವರ ಕೈಯಲ್ಲಿ
ಕ್ಯಾಶು
ಇನ್ನು ಕೆಲವರ ಕೈಯಲ್ಲಿ
ಶಿಫಾರಸ್ಸು
*

ಅಮ್ಮಾವ್ರ ಗ೦ಡ

ಸತಿಯನ್ನು
ಪ್ರೀತಿಸಲೂ
ಅನುಮತಿ
ಕೆಳುವ ಭ೦ಡ


ಇನ್ನಷ್ಟು

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com