Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಪುಟ್ಟ ಮರಿ


ಶ್ರೀಮತಿ ಶಾಲಿನಿ ಮೋಹನ್
smera.mohan@gmail.com


 

ನನ್ನ ಪುಟ್ಟ ಚಿಗುರೆ ಮರಿ
ನೀನು ತುಂಬಾ ಜಾಣ ಮರಿ
ನಲಿವ ನಾನು ನೀನು ಸೇರಿ
ಓಡಿ ಬಾರೆ ಕುಣಿದು ಹಾರಿ

ಅಮ್ಮ ಕೊಟ್ಟ ಮೊಸರು ಕೂಳು
ತಿನ್ನು ಬಾರೆ ಬೆಂದ ಕಾಳು
ಮಾಡಬೇಡ ಸಮಯ ಹಾಳು
ಚಿಗುರಿತು ನಿನ್ನ ಕೊಂಬು ಬೋಳು

ಗಗನ ತುಂಬ ಸುರಿದು ಚಿನ್ನ
ಹರಡಿ ಗರಿಯ ಕೆಂಪು ಬಣ್ಣ
ಒಡೆಯುತಲಿ ಇರುಳ ಮೌನ
ತೆರೆದ ರವಿಯು ಒಂದು ಕಣ್ಣ

ಆಕಾಶವ ಮೇಲೆ ಹೊತ್ತು
ಚಾಚಿ ಮುಂದೆ ತಮ್ಮ ಕತ್ತು
ಸುತ್ತಿ ನಾದ ನೂರು ಸುತ್ತು
ಹಾರಿದಾವ ಬಾನ ಸೊತ್ತು

ಅಲ್ಲಿ ಇಲ್ಲಿ ಏನೊ ಹೆಕ್ಕಿ
ಬಂಡೆಗೆಲ್ಲ ಕೊಕ್ಕ ತಿಕ್ಕಿ
ಹಾಡಿದವು ಹಾಡ ಹಕ್ಕಿ
ಮರೆಯಾದಂತೆಲ್ಲ ಚುಕ್ಕಿ


ಇನ್ನಷ್ಟು

ಕವಿಯಾದೆ ನಾನು

ಕನ್ನಡಾಂಬೆ. . . . ನಿನ್ನ ಸ್ಥಿತಿಗೆ ಯಾರು ಹೊಣೆ

ಸೂರ್ಯಕಾಂತಿ ಹೂವೇ...

ಪ್ರಕಾಶ ಮೂಲ್ಕಿರವರ ಚುಟುಕಗಳು

ಅಂತರಂಗ ಜ್ಯೋತಿ

ಪಟಾಕಿ

ಪ್ರೀತಿಸಿದ ಹುಡುಗಿ

ನನ್ನ ಗೆಳತಿಗೆ?..

ಭ್ರಮೆಯ ನೆಪ(ನೆವ)ದಲಿ

ಚೆಲುವೆ

ಅಮ್ಮ

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com